ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Arjun gowda

ADVERTISEMENT

‘ಅರ್ಜುನ್ ಗೌಡ’ ಸಿನಿಮಾ ವಿಮರ್ಶೆ: ಸೂತ್ರ ಕಿತ್ತ ಗಾಳಿಪಟ... ಅಕಟಕಟಾ

ಸಿನಿಮಾಟೊಗ್ರಾಫರ್ ಜೈ ಆನಂದ್ ಅವರನ್ನು ‘ಡ್ರೋನಾಚಾರ್ಯ’ ಎನ್ನಬಹುದು. ಮೇಲಿನಿಂದ ಅಷ್ಟೊಂದು ಸಲ ಅವರು ಬಳಸಿದ ಕ್ಯಾಮೆರಾ ಪಕ್ಷಿನೋಟ ತೋರುತ್ತಿರುತ್ತದೆ. ‘ಅತಿನಿಧಾನಂ ಯಶಸ್ವಿ ಸೂತ್ರಂ’ ಎಂಬ ತಪ್ಪುಪಾಠವನ್ನೂ ಅವರಿಗೆ ನಿರ್ದೇಶಕರು ಹೇಳಿರುವಂತಿದೆ. ಅದಕ್ಕೇ ಸ್ಲೋಮೋಷನ್ ಅನ್ನು ಒಗ್ಗರಣೆ ಅಂದುಕೊಳ್ಳದೆ ಅದೇ ಖಾದ್ಯವೆಂದು ಭಾವಿಸಿದ್ದಾರೆ. ಸ್ವರ ಸಂಯೋಜಕ ಧರ್ಮ ವಿಶ್ ಅವರಿಗೆ ವಿಪರೀತ ವಾದ್ಯಪ್ರೀತಿ. ಹೀಗಾಗಿ ಹಿನ್ನೆಲೆ ಸಂಗೀತದಲ್ಲಿ ಅವರು ನಿರ್ದಿಷ್ಟ ರಾಗಗಳನ್ನಷ್ಟೇ ಹೊಮ್ಮಿಸದೆ ತೋಚಿದ್ದನ್ನೆಲ್ಲ ಕಿವಿಗೆ ಅಪ್ಪಳಿಸುವಂತೆ ಮಾಡಿದ್ದಾರೆ.
Last Updated 31 ಡಿಸೆಂಬರ್ 2021, 13:25 IST
‘ಅರ್ಜುನ್ ಗೌಡ’ ಸಿನಿಮಾ ವಿಮರ್ಶೆ: ಸೂತ್ರ ಕಿತ್ತ ಗಾಳಿಪಟ... ಅಕಟಕಟಾ

ಆಂಬುಲೆನ್ಸ್‌ ಚಾಲಕನಾದ ನಟ ಅರ್ಜುನ್‌ ಗೌಡ

ಕೋವಿಡ್‌ ರೋಗಿಗಳ ಪರದಾಟಕ್ಕೆ ಮಿಡಿದ ಕನ್ನಡ ಚಿತ್ರರಂಗದ ಯುವ ನಟ ಅರ್ಜುನ್‌ ಗೌಡ, ಆಸ್ಪತ್ರೆಗಳಿಗೆ ರೋಗಿಗಳ ರವಾನೆ, ಚಿತಾಗಾರಕ್ಕೆ ಸೋಂಕಿತ ಮೃತದೇಹಗಳ ಸ್ಥಳಾಂತರ ಹಾಗೂ ತುರ್ತು ಅಗತ್ಯ ಇರುವೆಡೆಗೆ ಆಮ್ಲಜನಕ ಪೂರೈಸುವ ಮೂಲಕ ‘ಆಂಬುಲೆನ್ಸ್‌ ಚಾಲಕ’ನಾಗಿ ಉಚಿತ ಸೇವೆ ನೀಡುತ್ತಿದ್ದಾರೆ.
Last Updated 30 ಏಪ್ರಿಲ್ 2021, 21:17 IST
ಆಂಬುಲೆನ್ಸ್‌ ಚಾಲಕನಾದ ನಟ ಅರ್ಜುನ್‌ ಗೌಡ

ಪ್ರಜ್ವಲ್‌ ಅಭಿನಯದ ಅರ್ಜುನ್‌ ಗೌಡ ಚಿತ್ರದಲ್ಲಿ ಬಹುಭಾಷಾ ನಟ ರಾಹುಲ್ ದೇವ್

‘ಅರ್ಜುನ್‌ ಗೌಡ’ ರೊಮ್ಯಾಂಟಿಕ್‌ ಸಿನಿಮಾ. ಇದರಲ್ಲಿ ನಟ ಪ್ರಜ್ವಲ್‌ ದೇವರಾಜ್‌ ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಕೀರ್ಣ ಪಾತ್ರವೊಂದಕ್ಕೆ ಅವರು ಬಣ್ಣ ಹಚ್ಚಿದ್ದಾರಂತೆ.
Last Updated 3 ಡಿಸೆಂಬರ್ 2019, 7:35 IST
ಪ್ರಜ್ವಲ್‌  ಅಭಿನಯದ ಅರ್ಜುನ್‌ ಗೌಡ ಚಿತ್ರದಲ್ಲಿ ಬಹುಭಾಷಾ ನಟ ರಾಹುಲ್ ದೇವ್

ಅರ್ಜುನ್‌ ಗೌಡನ ಆರ್ಭಟ

ನಿರ್ಮಾಪಕ ರಾಮು ಬಂಡವಾಳ ಹೂಡಿರುವ ‘ಅರ್ಜುನ್ ಗೌಡ’ ಸಿನಿಮಾದ ಟೀಸರ್ ಬಿಡುಗಡೆಯು ಆಗಸ್ಟ್ 2ರಂದು ನಡೆಯಲಿದೆ. ಪ್ರಜ್ವಲ್ ದೇವರಾಜ್‌ ಈ ಚಿತ್ರದ ನಾಯಕ. ಬೆಂಗಳೂರು, ಮೈಸೂರು, ಮಂಗಳೂರು, ಕಾರವಾರದ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದ್ದು, ಮುಕ್ಕಾಲು ಭಾಗದಷ್ಟು ಮುಗಿದಿದೆ. ವಿದೇಶದಲ್ಲಿ ನಡೆಯಬೇಕಿರುವ ಭಾಗದ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
Last Updated 1 ಆಗಸ್ಟ್ 2019, 19:30 IST
ಅರ್ಜುನ್‌ ಗೌಡನ ಆರ್ಭಟ
ADVERTISEMENT
ADVERTISEMENT
ADVERTISEMENT
ADVERTISEMENT