ಶಿವಮೊಗ್ಗದ ಶಾಂತಿ, ಸಮಾನತೆಗಾಗಿ ಮಾಜಿ ಸೈನಿಕನ ಏಕಾಂಗಿ ಪಾದಯಾತ್ರೆ
ಜಿಲ್ಲೆಯಲ್ಲಿ ಶಾಂತಿ, ಸಮಾನತೆ ಕಾಪಾಡಬೇಕು. ರಾಷ್ಟ್ರಕ್ಕೆ ಅವಮಾನವಾಗುವಂತಹ ಯಾವುದೇ ಕೃತ್ಯಗಳು ನಡೆಯದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗಡಿ ಭದ್ರತಾ ಪಡೆಯ ಮಾಜಿ ಸೈನಿಕ ಎಸ್.ಮಂಜುನಾಥ್ ಗುರುವಾರ ಏಕಾಂಗಿಯಾಗಿ ನಗರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ನಂತರ ಡಿಸಿಗೆ ಮನವಿ ಸಲ್ಲಿಸಿದರು.Last Updated 19 ಆಗಸ್ಟ್ 2022, 5:05 IST