ಗುರುವಾರ, 1 ಜನವರಿ 2026
×
ADVERTISEMENT

Ashes

ADVERTISEMENT

Ashes Test: ಸ್ಫೋಟಕ ಶತಕದ ಮೂಲಕ ದಿಗ್ಗಜ ಆಟಗಾರರ ಸಾಲಿಗೆ ಸೇರಿದ ಟ್ರಾವಿಸ್ ಹೆಡ್

Travis Head Century: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ ಬಿಗಿ ಹಿಡಿತ ಸಾಧಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ ಶತಕ ಸಿಡಿಸಿದರು.
Last Updated 19 ಡಿಸೆಂಬರ್ 2025, 7:43 IST
Ashes Test: ಸ್ಫೋಟಕ ಶತಕದ ಮೂಲಕ ದಿಗ್ಗಜ ಆಟಗಾರರ ಸಾಲಿಗೆ ಸೇರಿದ ಟ್ರಾವಿಸ್ ಹೆಡ್

ಇಂಗ್ಲೆಂಡ್ ಎದುರು ಮತ್ತೆ ಗೆದ್ದ ಆಸ್ಟ್ರೇಲಿಯಾ: ಆ್ಯಷಸ್ ಸರಣಿಯಲ್ಲಿ 2–0 ಮುನ್ನಡೆ

AUS vs ENG Highlights: ಆತಿಥೇಯ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ವಿರುದ್ಧದ ಆ್ಯಷಸ್ ಟೆಸ್ಟ್ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲೂ ಗೆದ್ದು ಬೀಗಿದೆ. ಇದರೊಂದಿಗೆ 2–0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
Last Updated 7 ಡಿಸೆಂಬರ್ 2025, 11:02 IST
ಇಂಗ್ಲೆಂಡ್ ಎದುರು ಮತ್ತೆ ಗೆದ್ದ ಆಸ್ಟ್ರೇಲಿಯಾ: ಆ್ಯಷಸ್ ಸರಣಿಯಲ್ಲಿ 2–0 ಮುನ್ನಡೆ

AUS vs ENG: ಬೊಂಬಾಟ್ ಬ್ಯಾಟಿಂಗ್; ಆ್ಯಷಸ್ ಸರಣಿಯಲ್ಲಿ ವಿಶೇಷ ದಾಖಲೆ ಬರೆದ ಆಸಿಸ್

Cricket Milestone: ಬ್ರಿಸ್ಬೇನ್‌ನ 'ದಿ ಗಬ್ಬಾ' ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡದ ಎಲ್ಲ ಬ್ಯಾಟರ್‌ಗಳು ಎರಡಂಕಿ ಮೊತ್ತ ತಲುಪಿದ ಹಿನ್ನೆಲೆಯಲ್ಲಿ, ಟೆಸ್ಟ್ ಕ್ರಿಕೆಟ್‌ ಹಗಲು-ರಾತ್ರಿ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
Last Updated 7 ಡಿಸೆಂಬರ್ 2025, 9:34 IST
AUS vs ENG: ಬೊಂಬಾಟ್ ಬ್ಯಾಟಿಂಗ್; ಆ್ಯಷಸ್ ಸರಣಿಯಲ್ಲಿ ವಿಶೇಷ ದಾಖಲೆ ಬರೆದ ಆಸಿಸ್

ವಿಚಿತ್ರ ಅನಿಸಿದರೂ ಇದೇ ಸತ್ಯ: ಶತಕ ಸಿಡಿಸಿ ಹೇಡನ್ ಮಾನ ಕಾಪಾಡಿದ ಜೋ ರೂಟ್!

Ashes Test 2025: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಜೋ ರೂಟ್ ಸಿಡಿಸಿದ ಅಜೇಯ 138 ರನ್‌ಗಳಿಂದ ಇಂಗ್ಲೆಂಡ್ 334 ರನ್ ಕಲೆಹಾಕಿತು. ಈ ನಡುವೆ ಪಾಡ್‌ಕಾಸ್ಟ್ ಒಂದರಲ್ಲಿ ಹೇಡನ್ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 5 ಡಿಸೆಂಬರ್ 2025, 10:20 IST
ವಿಚಿತ್ರ ಅನಿಸಿದರೂ ಇದೇ ಸತ್ಯ: ಶತಕ ಸಿಡಿಸಿ ಹೇಡನ್ ಮಾನ ಕಾಪಾಡಿದ ಜೋ ರೂಟ್!

ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಸ್ಟಾರ್ಕ್: ಈ ಸಾಧನೆ ಮಾಡಿದ ಮೊದಲ ವೇಗಿ

Mitchell Starc Record: ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಅವರ ವಿಕೆಟ್ ತೆಗೆದ ಸ್ಟಾರ್ಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎಡಗೈ ವೇಗದ ಬೌಲರ್ ಎಂಬ ಸಾಧನೆ ಮಾಡಿದರು.
Last Updated 4 ಡಿಸೆಂಬರ್ 2025, 9:40 IST
ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಸ್ಟಾರ್ಕ್: ಈ ಸಾಧನೆ ಮಾಡಿದ ಮೊದಲ ವೇಗಿ

ಆ್ಯಷಸ್ ಟೆಸ್ಟ್: ಈ ಹೆಸರು ಬರಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ

Ashes Origin: ಟೆಸ್ಟ್ ಕ್ರಿಕೆಟ್‌ನ ಪ್ರತಿಷ್ಠಿತ ಸರಣಿಯಾಗಿರುವ ಆ್ಯಷಸ್ ಟೆಸ್ಟ್ ಆರಂಭವಾಗಿದೆ ಮೊದಲ ಟೆಸ್ಟ್ ಮುಕ್ತಾಯಗೊಂಡಿದ್ದು ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಆದರೆ ಈ ಸರಣಿಗೆ ಆ್ಯಷಸ್ ಎಂಬ ಹೆಸರು ಯಾಕೆ ಬಂತು
Last Updated 26 ನವೆಂಬರ್ 2025, 7:04 IST
ಆ್ಯಷಸ್ ಟೆಸ್ಟ್: ಈ ಹೆಸರು ಬರಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ

Ashes 2025| 69 ಎಸೆತದಲ್ಲಿ ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌: ಹಲವು ದಾಖಲೆ

Travis Head Century: ಇಂಗ್ಲೆಂಡ್‌ ವಿರುದ್ದದ ಆ್ಯಷಸ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್‌ ಹೆಡ್‌ ಕೇವಲ 69 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.
Last Updated 22 ನವೆಂಬರ್ 2025, 10:18 IST
Ashes 2025| 69 ಎಸೆತದಲ್ಲಿ ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌: ಹಲವು ದಾಖಲೆ
ADVERTISEMENT

Ashes 1st Test: ಆಸ್ಟ್ರೇಲಿಯಾ ಗೆಲುವಿಗೆ 205 ರನ್ ಟಾರ್ಗೆಟ್ ನೀಡಿದ ಆಂಗ್ಲರು

Ashes Cricket: ಪರ್ತ್: ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ ಇಂಗ್ಲೆಂಡ್ ತಂಡ 205 ರನ್‌ಗಳ ಟಾರ್ಗೆಟ್ ನೀಡಿದೆ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದ್ದ ಆಸ್ಟ್ರೇಲಿಯಾ
Last Updated 22 ನವೆಂಬರ್ 2025, 7:55 IST
Ashes 1st Test: ಆಸ್ಟ್ರೇಲಿಯಾ ಗೆಲುವಿಗೆ 205 ರನ್ ಟಾರ್ಗೆಟ್ ನೀಡಿದ ಆಂಗ್ಲರು

Ashes Test | ಒಂದೇ ದಿನ 19 ವಿಕೆಟ್ಸ್: ಆ್ಯಷಸ್ ಟೆಸ್ಟ್‌ನಲ್ಲಿ ಹೊಸ ದಾಖಲೆ

Ashes Record: ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ನಿನ್ನೆ (ನವೆಂಬರ್ 21) ಯಿಂದ ಆರಂಭಗೊಂಡಿದೆ. ಮೊದಲ ದಿನ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎರಡೂ ದೇಶಗಳ ಬೌಲರ್‌ಗಳು ಮೇಲುಗೈ ಸಾಧಿಸಿದರು ಪರಿಣಾಮ ಒಂದೇ ದಿನ ಉಭಯ ದೇಶಗಳ 19 ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡರು.
Last Updated 22 ನವೆಂಬರ್ 2025, 5:30 IST
Ashes Test | ಒಂದೇ ದಿನ 19 ವಿಕೆಟ್ಸ್: ಆ್ಯಷಸ್ ಟೆಸ್ಟ್‌ನಲ್ಲಿ ಹೊಸ ದಾಖಲೆ

ಗಂಗಾ ನದಿಯಲ್ಲಿ ಮನೋಜ್ ಕುಮಾರ್ ಚಿತಾಭಸ್ಮ ವಿಸರ್ಜನೆ

ಬಾಲಿವುಡ್‌ನ ಹೆಸರಾಂತ ನಟ, ನಿರ್ದೇಶಕ ಮನೋಜ್‌ ಕುಮಾರ್ ಅವರ ಚಿತಾಭಸ್ಮವನ್ನು ಕುಟುಂಬಸ್ಥರು ಹರಿದ್ವಾರದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಶನಿವಾರ ವಿಸರ್ಜಿಸಿದರು.
Last Updated 12 ಏಪ್ರಿಲ್ 2025, 11:31 IST
ಗಂಗಾ ನದಿಯಲ್ಲಿ ಮನೋಜ್ ಕುಮಾರ್ ಚಿತಾಭಸ್ಮ ವಿಸರ್ಜನೆ
ADVERTISEMENT
ADVERTISEMENT
ADVERTISEMENT