ಸೋಮವಾರ, 19 ಜನವರಿ 2026
×
ADVERTISEMENT

athletic

ADVERTISEMENT

ಅಂತರ ವಿವಿ ಅಥ್ಲೆಟಿಕ್: ಮಂಗಳೂರು ವಿವಿಯ ನಿರ್ಮಲಾಗೆ ‘10ಕೆ’ ಚಿನ್ನ

Athletics Championship: ಪ್ರತಿಸ್ಪರ್ಧಿಯನ್ನು ಒಂದು ಸೆಕೆಂಡು ಅಂತರದಲ್ಲಿ ಹಿಂದಿಕ್ಕಿದ ಮಂಗಳೂರು ವಿಶ್ವವಿದ್ಯಾಲಯದ ನಿರ್ಮಲಾ, ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ ಕೂಟದ ಮಹಿಳೆಯರ 10 ಸಾವಿರ ಮೀಟರ್ಸ್ ಓಟದ ಚಿನ್ನ ತಮ್ಮದಾಗಿಸಿಕೊಂಡರು.
Last Updated 12 ಜನವರಿ 2026, 10:01 IST
ಅಂತರ ವಿವಿ ಅಥ್ಲೆಟಿಕ್: ಮಂಗಳೂರು ವಿವಿಯ ನಿರ್ಮಲಾಗೆ ‘10ಕೆ’ ಚಿನ್ನ

ತುಮಕೂರು| ರಂಗೇರಲಿದೆ ಕ್ರೀಡಾ ಕಲರವ: ಜ.16ರಿಂದ 22ರ ವರೆಗೆ ಕರ್ನಾಟಕ ಕ್ರೀಡಾಕೂಟ

Karnataka Olympics: ತುಮಕೂರಿನಲ್ಲಿ ಜನವರಿ 16ರಿಂದ 22ರ ವರೆಗೆ ಮಹಾತ್ಮ ಗಾಂಧಿ ಕ್ರೀಡಾಂಗಣ ಮತ್ತು ಇತರ ಸ್ಥಳಗಳಲ್ಲಿ ಕರ್ನಾಟಕ ಕ್ರೀಡಾಕೂಟ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ.
Last Updated 9 ಜನವರಿ 2026, 6:46 IST
ತುಮಕೂರು| ರಂಗೇರಲಿದೆ ಕ್ರೀಡಾ ಕಲರವ: ಜ.16ರಿಂದ 22ರ ವರೆಗೆ ಕರ್ನಾಟಕ ಕ್ರೀಡಾಕೂಟ

ಮೂಡುಬಿದಿರೆ: 23ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

45ನೇ ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್
Last Updated 28 ನವೆಂಬರ್ 2025, 6:41 IST
ಮೂಡುಬಿದಿರೆ:  23ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

ಕೋಲಾರ: ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿದ ವಿದ್ಯಾರ್ಥಿಗಳು

ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಕ್ರೀಡಾಕೂಟ; ನೂರಾರು ಸ್ಪರ್ಧಿಗಳು ಭಾಗಿ
Last Updated 8 ನವೆಂಬರ್ 2025, 6:34 IST

ಕೋಲಾರ: ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿದ ವಿದ್ಯಾರ್ಥಿಗಳು

ಸ್ಯಾಫ್‌ ಸೀನಿಯರ್ ಅಥ್ಲೆಟಿಕ್ಸ್‌: ಎರಡನೇ ದಿನ ಭಾರತಕ್ಕೆ 7 ಚಿನ್ನ

ರೋಹ್ತಕ್‌ನ ಹದಿಹರೆಯದ ಅಥ್ಲೀಟ್‌ ಸಂಜನಾ ಸಿಂಗ್ ಅವರು 1,500 ಮೀ. ಓಟ ಗೆಲ್ಲುವ ಮೂಲಕ ಸ್ಯಾಫ್‌ ಸೀನಿಯರ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಚಿನ್ನ ಗೆದ್ದರು. ಎರಡನೇ ದಿನವಾದ ಶನಿವಾರ ಪ್ರಾಬಲ್ಯ ಮೆರೆದ ಆತಿಥೇಯ ದೇಶದ ಅಥ್ಲೀಟುಗಳು ಪಣಕ್ಕಿದ್ದ 11 ಸ್ವರ್ಣ ಪದಕಗಳಲ್ಲಿ ಏಳನ್ನು ಬಾಚಿಕೊಂಡರು.
Last Updated 25 ಅಕ್ಟೋಬರ್ 2025, 23:34 IST
ಸ್ಯಾಫ್‌ ಸೀನಿಯರ್ ಅಥ್ಲೆಟಿಕ್ಸ್‌: ಎರಡನೇ ದಿನ ಭಾರತಕ್ಕೆ 7 ಚಿನ್ನ

ಜಾವೆಲಿನ್ ಥ್ರೋ: 8ನೇ ಸ್ಥಾನಕ್ಕೆ ಕುಸಿದ ನೀರಜ್; ಸಚಿನ್ ಯಾದವ್ ಉತ್ತಮ ಸಾಧನೆ

Sachin Yadav Performance: ಟೋಕಿಯೊ ವಿಶ್ವ ಜಾವೆಲಿನ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 84.03 ಮೀ ಎಸೆದು 8ನೇ ಸ್ಥಾನ ಪಡೆದರೆ, ಸಚಿನ್ ಯಾದವ್ 86.27 ಮೀ ಎಸೆದು ವೈಯಕ್ತಿಕ ಶ್ರೇಷ್ಠ ಸಾಧನೆ ಮೂಲಕ ನಾಲ್ಕನೇ ಸ್ಥಾನ ಪಡೆದರು.
Last Updated 18 ಸೆಪ್ಟೆಂಬರ್ 2025, 13:11 IST
ಜಾವೆಲಿನ್ ಥ್ರೋ: 8ನೇ ಸ್ಥಾನಕ್ಕೆ ಕುಸಿದ ನೀರಜ್; ಸಚಿನ್ ಯಾದವ್ ಉತ್ತಮ ಸಾಧನೆ

‍ಅಥ್ಲೆಟಿಕ್ಸ್‌ | ದಕ್ಷಿಣ ಕನ್ನಡ ಚಾಂಪಿಯನ್‌; ಬೆಂಗಳೂರು ರನ್ನರ್ ಅಪ್‌

Karnataka Athletics: ಮೂರು ದಿನಗಳಲ್ಲಿ ಒಟ್ಟು 23 ಕೂಟ ದಾಖಲೆಗಳು ನಿರ್ಮಾಣವಾದ ರಾಜ್ಯ ಜೂನಿಯರ್ ಮತ್ತು 23 ವರ್ಷದೊಳಗಿನವರ ಅಥ್ಲೆಟಿಕ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು. ಬೆಂಗಳೂರು ರನ್ನರ್ ಅಪ್ ಆಯಿತು.
Last Updated 25 ಆಗಸ್ಟ್ 2025, 16:07 IST
‍ಅಥ್ಲೆಟಿಕ್ಸ್‌ | ದಕ್ಷಿಣ ಕನ್ನಡ ಚಾಂಪಿಯನ್‌; ಬೆಂಗಳೂರು ರನ್ನರ್ ಅಪ್‌
ADVERTISEMENT

ಚೆನ್ನೈನಲ್ಲಿ ಅಂತರ ರಾಜ್ಯ ಅಥ್ಲೆಟಿಕ್ಸ್ ಆರಂಭ

ಚೆನ್ನೈ: ಲಾಂಗ್‌ಜಂಪ್‌ ತಾರೆ ಮುರಳಿ ಶ್ರೀಶಂಕರ್, ಸ್ಟ್ರಿಂಟರ್‌ ಅನಿಮೇಶ್ ಕುಜೂರ್ ಮತ್ತು ಜಾವೆಲಿನ್ ಥ್ರೋಪಟು ಅನ್ನುರಾಣಿ ಅವರು ಬುಧವಾರ ಇಲ್ಲಿ ಆರಂಭವಾಗಲಿರುವ ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
Last Updated 19 ಆಗಸ್ಟ್ 2025, 19:57 IST
ಚೆನ್ನೈನಲ್ಲಿ ಅಂತರ ರಾಜ್ಯ ಅಥ್ಲೆಟಿಕ್ಸ್ ಆರಂಭ

ಡೆಕಾಥ್ಲಾನ್: ದಾಖಲೆ ಉತ್ತಮಪಡಿಸಿದ ತೇಜಸ್ವಿನ್‌

Indian Athletics Update: ನವದೆಹಲಿ: ಭಾರತದ ತೇಜಸ್ವಿನ್ ಶಂಕರ್ ಅವರು ಪೋಲೆಂಡ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನ ಟೂರ್‌ ಗೋಲ್ಡ್‌ ಮಟ್ಟದ ಚಾಂಪಿಯನ್‌ಷಿಪ್‌ನ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರ…
Last Updated 28 ಜುಲೈ 2025, 18:52 IST
ಡೆಕಾಥ್ಲಾನ್: ದಾಖಲೆ ಉತ್ತಮಪಡಿಸಿದ ತೇಜಸ್ವಿನ್‌

ಯುರೋಪಿಯನ್ ಅಥ್ಲೆಟಿಕ್ಸ್: ಅನಿಮೇಶ್‌ ಕುಜೂರ್‌ ರಾಷ್ಟ್ರೀಯ ದಾಖಲೆ

ಯುರೋಪಿಯನ್ ಅಥ್ಲೆಟಿಕ್ಸ್‌ನಲ್ಲಿ ಅನಿಮೇಶ್ ಕುಜೂರ್‌ 100 ಮೀ ಓಟದಲ್ಲಿ ಹೊಸ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
Last Updated 8 ಜುಲೈ 2025, 0:59 IST
ಯುರೋಪಿಯನ್ ಅಥ್ಲೆಟಿಕ್ಸ್: ಅನಿಮೇಶ್‌ ಕುಜೂರ್‌ ರಾಷ್ಟ್ರೀಯ ದಾಖಲೆ
ADVERTISEMENT
ADVERTISEMENT
ADVERTISEMENT