ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ATM card

ADVERTISEMENT

ಬೆಂಗಳೂರು | ATM ಪಿನ್‌ ಬದಲಾವಣೆಗೆ ಸಹಾಯದ ನೆಪದಲ್ಲಿ ವಂಚನೆ: ಬಿಹಾರದ ಇಬ್ಬರ ಬಂಧನ

ಆರೋಪಿಗಳಿಂದ 37 ಎಟಿಎಂ ಕಾರ್ಡ್‌ ಜಪ್ತಿ
Last Updated 7 ಆಗಸ್ಟ್ 2024, 15:31 IST
ಬೆಂಗಳೂರು | ATM ಪಿನ್‌ ಬದಲಾವಣೆಗೆ ಸಹಾಯದ ನೆಪದಲ್ಲಿ ವಂಚನೆ: ಬಿಹಾರದ ಇಬ್ಬರ ಬಂಧನ

ಸಹಾಯದ ನೆಪದಲ್ಲಿ ಹಲವರಿಗೆ ವಂಚನೆ: 32 ಎಟಿಎಂ ಕಾರ್ಡ್‌ ಹೊಂದಿದ್ದ ಆರೋಪಿ!

ಎಟಿಎಂ ಯಂತ್ರಗಳಲ್ಲಿ ಹಣ ಡ್ರಾ ಮಾಡಲು ಬರುವವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 6 ಆಗಸ್ಟ್ 2024, 15:48 IST
ಸಹಾಯದ ನೆಪದಲ್ಲಿ ಹಲವರಿಗೆ ವಂಚನೆ: 32 ಎಟಿಎಂ ಕಾರ್ಡ್‌ ಹೊಂದಿದ್ದ ಆರೋಪಿ!

ಹೂವಿನಹಡಗಲಿ: ಎಟಿಎಂ ಕಾರ್ಡ್ ಬದಲಿಸಿ ರೈತನಿಗೆ ₹95 ಸಾವಿರ ವಂಚನೆ

ಹೂವಿನಹಡಗಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಶಾಖೆಯ ಎಟಿಎಂನಲ್ಲಿ ರೈತನೊಬ್ಬರ ಎಟಿಎಂ ಕಾರ್ಡ್ ಬದಲಾಯಿಸಿ ₹95 ಸಾವಿರ ವಂಚಿಸಿರುವುದು ಈಚೆಗೆ ನಡೆದಿದೆ.
Last Updated 5 ಆಗಸ್ಟ್ 2024, 15:26 IST
ಹೂವಿನಹಡಗಲಿ: ಎಟಿಎಂ ಕಾರ್ಡ್ ಬದಲಿಸಿ ರೈತನಿಗೆ ₹95 ಸಾವಿರ ವಂಚನೆ

ಹಣ ಡ್ರಾ ಮಾಡಲು ಹೋಗಿದ್ದ ರೈತನ ಎಂಟಿಎಂ ಕಾರ್ಡ್ ಕದ್ದು ಚಿನ್ನ ಖರೀದಿ: ದೂರು ದಾಖಲು

ಎಟಿಎಂವೊಂದರಲ್ಲಿ ಹಣ ತೆಗೆದುಕೊಳ್ಳುಲು ಹೋಗಿದ್ದ ರೈತರೊಬ್ಬರನ್ನು ಯಾಮಾರಿಸಿದ ವಂಚಕರು ಅವರದೇ ಎಟಿಎಂ ಕಾರ್ಡ್ ನಿಂದ ಚಿನ್ನ ಖರೀದಿಸಿದ್ದಾರೆ.
Last Updated 29 ಜನವರಿ 2024, 9:08 IST
ಹಣ ಡ್ರಾ ಮಾಡಲು ಹೋಗಿದ್ದ ರೈತನ ಎಂಟಿಎಂ ಕಾರ್ಡ್ ಕದ್ದು ಚಿನ್ನ ಖರೀದಿ: ದೂರು ದಾಖಲು

ರಾಮನಗರ | ಎಟಿಎಂ ಕಾರ್ಡ್‌ ಬದಲಿಸಿ ವಂಚನೆ

ಕನಕಪುರ: ಹಣ ಡ್ರಾ ಮಾಡಿಕೊಡಲು ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್‌ ಕೊಟ್ಟಾಗ ಅದನ್ನು ಅದಲು ಬದಲು ಮಾಡಿ ಬೇರೆ ಎಟಿಎಂ ಗಳಲ್ಲಿ $ 32130  ಹಣ ಡ್ರಾ...
Last Updated 29 ಸೆಪ್ಟೆಂಬರ್ 2023, 7:20 IST
ರಾಮನಗರ | ಎಟಿಎಂ ಕಾರ್ಡ್‌ ಬದಲಿಸಿ ವಂಚನೆ

ರಾಮನಗರ| ಎಟಿಎಂ ಕಾರ್ಡ್ ಪಡೆದು ವಂಚನೆ: ಇಬ್ಬರ ಬಂಧನ

ಎಟಿಎಂಗಳಲ್ಲಿ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಜನರ ಗಮನ ಬೇರೆಡೆ ಸೆಳೆದು ಅವರ ಎಟಿಎಂ ಕಾರ್ಡ್‌ ಹಾಗೂ ಪಿನ್‌ ಪಡೆದು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಇಲ್ಲಿನ ಐಜೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 17 ಫೆಬ್ರುವರಿ 2023, 5:19 IST
ರಾಮನಗರ| ಎಟಿಎಂ ಕಾರ್ಡ್ ಪಡೆದು ವಂಚನೆ: ಇಬ್ಬರ ಬಂಧನ

ಕಾರ್ಡ್‌ ವಿವರ ಸಂಗ್ರಹ: ಗಡುವು ಮತ್ತೆ ವಿಸ್ತರಣೆ

ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ ವಿವರಗಳನ್ನು ಪಾವತಿ ವಹಿವಾಟಿನ ಪಾಲುದಾರರು ‘ಟೋಕನ್’ ರೂಪದಲ್ಲಿ ಮಾತ್ರ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರಲು ನೀಡಿದ್ದ ಗಡುವನ್ನು ಆರ್‌ಬಿಐ ಸೆಪ್ಟೆಂಬರ್‌ 30ರವರೆಗೆ ಮುಂದೂಡಿದೆ.
Last Updated 24 ಜೂನ್ 2022, 18:25 IST
ಕಾರ್ಡ್‌ ವಿವರ ಸಂಗ್ರಹ: ಗಡುವು ಮತ್ತೆ ವಿಸ್ತರಣೆ
ADVERTISEMENT

ಶೀಘ್ರ ಎಲ್ಲಾ ಎಟಿಎಂಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯ: ಆರ್‌ಬಿಐ

ಪ್ರಸ್ತುತ, ಎಟಿಎಂಗಳ ಮೂಲಕ ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯ ಸೌಲಭ್ಯವನ್ನು ದೇಶದ ಕೆಲವು ಬ್ಯಾಂಕ್‌ಗಳು ಮಾತ್ರ ನೀಡುತ್ತಿವೆ.
Last Updated 8 ಏಪ್ರಿಲ್ 2022, 7:27 IST
ಶೀಘ್ರ ಎಲ್ಲಾ ಎಟಿಎಂಗಳಲ್ಲಿ ಕಾರ್ಡ್ ರಹಿತ ನಗದು ಹಿಂಪಡೆಯುವ ಸೌಲಭ್ಯ: ಆರ್‌ಬಿಐ

ಎಸ್‌ಬಿಐ ಎಟಿಎಂನಲ್ಲಿ ಹಣ ಪಡೆಯಲು ಮೊಬೈಲ್‌ ಬೇಕೇಬೇಕು: ಇಂದಿನಿಂದ ಹೊಸ ನಿಯಮ

₹10 ಸಾವಿರ ಮೇಲ್ಪಟ್ಟು ಹಣ ಪಡೆಯಲು ಒಟಿಪಿ
Last Updated 18 ಸೆಪ್ಟೆಂಬರ್ 2020, 5:44 IST
ಎಸ್‌ಬಿಐ ಎಟಿಎಂನಲ್ಲಿ ಹಣ ಪಡೆಯಲು ಮೊಬೈಲ್‌ ಬೇಕೇಬೇಕು: ಇಂದಿನಿಂದ ಹೊಸ ನಿಯಮ

ಶಿವಮೊಗ್ಗ | ಎಟಿಎಂ ಕಾರ್ಡ್ ಪಡೆದು ವಂಚನೆ: ಬಂಧನ

ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬರ ಎಟಿಎಂ ಪಡೆದು, ಕಾರ್ಡ್‌ ಬದಲಿಸಿ ಹಣ ಲಪಟಾಯಿಸಿದ ಆರೋಪಿಯನ್ನು ಸಿಇಎನ್‌ ಅಪರಾಧ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Last Updated 9 ಮೇ 2020, 15:37 IST
fallback
ADVERTISEMENT
ADVERTISEMENT
ADVERTISEMENT