ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

AUS vs NZ

ADVERTISEMENT

AUS vs NZ | ನ್ಯೂಜಿಲೆಂಡ್–ಆಸ್ಟ್ರೇಲಿಯಾ ಟೆಸ್ಟ್ ಬಳಿಕ ಅಂಪೈರ್ ಎರಾಸ್ಮಸ್ ವಿದಾಯ

ದಕ್ಷಿಣ ಆಫ್ರಿಕದ ಅಂಪೈರ್‌ ಮರಾಯಸ್ ಎರಾಸ್ಮಸ್ ಅವರು ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಕ್ರೈಸ್ಟ್‌ಚರ್ಚ್‌ನಲ್ಲಿ ಶುಕ್ರವಾರ ಆರಂಭವಾಗುವ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ನಂತರ ನಿವೃತ್ತರಾಗಲಿದ್ದಾರೆ.
Last Updated 8 ಮಾರ್ಚ್ 2024, 0:30 IST
AUS vs NZ | ನ್ಯೂಜಿಲೆಂಡ್–ಆಸ್ಟ್ರೇಲಿಯಾ ಟೆಸ್ಟ್ ಬಳಿಕ ಅಂಪೈರ್ ಎರಾಸ್ಮಸ್ ವಿದಾಯ

AUS Vs NZ 3rd T20I | ಕ್ಲೀನ್‌ಸ್ವೀಪ್ ಮಾಡಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡ ಮಳೆಯ ಆಟವನ್ನು ಕಂಡ ಮೂರನೇ ಹಾಗೂ ಅಂತಿಮ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಭಾನುವಾರ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಡಕ್ವರ್ಥ್‌ ಮತ್ತು ಲೂಯಿಸ್‌ ನಿಯಮದಡಿ 27 ರನ್‌ಗಳಿಂದ ಸೋಲಿಸಿತು. ಆ ಮೂಲಕ ಸರಣಿಯನ್ನು 3–0 ಕ್ಲೀನ್ ಸ್ವೀಪ್ ಮಾಡಿಕೊಂಡಿತು.
Last Updated 25 ಫೆಬ್ರುವರಿ 2024, 13:49 IST
AUS Vs NZ 3rd T20I | ಕ್ಲೀನ್‌ಸ್ವೀಪ್ ಮಾಡಿದ ಆಸ್ಟ್ರೇಲಿಯಾ

AUS vs NZ | 48ನೇ ಓವರ್‌ನಲ್ಲಿ 4 ಸಿಕ್ಸರ್; 49ನೇ ಓವರ್‌ನಲ್ಲಿ 3 ವಿಕೆಟ್

ICC Cricket World Cup 2023: ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಆಸ್ಟ್ರೇಲಿಯಾ, ಕೊನೆ ಹಂತದಲ್ಲಿ ನಾಟಕೀಯ ಕುಸಿತ ಕಂಡಿತು.
Last Updated 28 ಅಕ್ಟೋಬರ್ 2023, 10:52 IST
AUS vs NZ | 48ನೇ ಓವರ್‌ನಲ್ಲಿ 4 ಸಿಕ್ಸರ್; 49ನೇ ಓವರ್‌ನಲ್ಲಿ 3 ವಿಕೆಟ್

CWC: ಹಿಮದಂಗಳದಲ್ಲಿ ಆಸ್ಟ್ರೇಲಿಯಾ–ಕಿವೀಸ್ ಹಣಾಹಣಿ

ಧರ್ಮಶಾಲಾದಲ್ಲಿ ಜಂಪಾ–ಸ್ಯಾಂಟನರ್ ಸ್ಪಿನ್ ಪೈಪೋಟಿಗೆ ವೇಧಿಕೆ ಸಿದ್ಧ; ವಾರ್ನರ್, ಕಾನ್ವೆ ಮೇಲೆ ಕಣ್ಣು
Last Updated 27 ಅಕ್ಟೋಬರ್ 2023, 23:30 IST
CWC: ಹಿಮದಂಗಳದಲ್ಲಿ ಆಸ್ಟ್ರೇಲಿಯಾ–ಕಿವೀಸ್ ಹಣಾಹಣಿ

AUS vs NZ | ಫಿಲಿಪ್ಸ್ 'ಸೂಪರ್‌ಮ್ಯಾನ್ ಕ್ಯಾಚ್' ನೋಡಿ ಬೆರಗಾದ ಕ್ರಿಕೆಟ್ ಜಗತ್ತು

ಈ ಬಾರಿಯ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ 'ಸೂಪರ್‌ 12' ಹಂತದ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ ತಂಡ 89 ರನ್‌ ಅಂತರದ ಸುಲಭ ಜಯ ಸಾಧಿಸಿತು.
Last Updated 23 ಅಕ್ಟೋಬರ್ 2022, 9:28 IST
AUS vs NZ | ಫಿಲಿಪ್ಸ್ 'ಸೂಪರ್‌ಮ್ಯಾನ್ ಕ್ಯಾಚ್' ನೋಡಿ ಬೆರಗಾದ ಕ್ರಿಕೆಟ್ ಜಗತ್ತು

ಎದುರಾಳಿಯ ಎಡವಟ್ಟಿನ ಲಾಭ ಪಡೆದ ಸ್ವೀವನ್ ಸ್ಮಿತ್ ಚುರುಕುಮತಿಗೆ ಅಭಿಮಾನಿಗಳು ಫಿದಾ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯ
Last Updated 12 ಸೆಪ್ಟೆಂಬರ್ 2022, 7:56 IST
ಎದುರಾಳಿಯ ಎಡವಟ್ಟಿನ ಲಾಭ ಪಡೆದ ಸ್ವೀವನ್ ಸ್ಮಿತ್ ಚುರುಕುಮತಿಗೆ ಅಭಿಮಾನಿಗಳು ಫಿದಾ

ಟಿ20 ವಿಶ್ವಕಪ್ ಫೈನಲ್: ‘ಮೊದಲ ಕಿರೀಟ’ದತ್ತ ಕೇನ್–ಫಿಂಚ್ ಚಿತ್ತ

ಟಾಸ್ಮಾನ್ ಸಾಗರದ ಎರಡು ದಡಗಳಲ್ಲಿರುವ ನ್ಯೂಜಿಲೆಂಡ್– ಆಸ್ಟ್ರೇಲಿಯಾದ ತಂಡಗಳು ಮೊದಲ ಬಾರಿಗೆ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಜಯದ ಛಲದೊಂದಿಗೆ ಭಾನುವಾರ ಮುಖಾಮುಖಿಯಾಗಲಿವೆ.
Last Updated 14 ನವೆಂಬರ್ 2021, 4:06 IST
ಟಿ20 ವಿಶ್ವಕಪ್ ಫೈನಲ್: ‘ಮೊದಲ ಕಿರೀಟ’ದತ್ತ ಕೇನ್–ಫಿಂಚ್ ಚಿತ್ತ
ADVERTISEMENT

ಸೋಂಕು ತಡೆಗೆ ಕ್ರಮ: ಸ್ವಯಂ ನಿರ್ಬಂಧ ಹೇರಿಕೊಂಡ ಆಫ್ರಿಕಾ, ಕಿವೀಸ್ ಕ್ರಿಕೆಟಿಗರು

ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟಿಗರು ಸ್ವಯಂ ನಿರ್ಬಂಧ ಹೇರಿಕೊಳ್ಳಲು ನಿರ್ಧರಿಸಿದ್ದಾರೆ.
Last Updated 19 ಮಾರ್ಚ್ 2020, 6:24 IST
ಸೋಂಕು ತಡೆಗೆ ಕ್ರಮ: ಸ್ವಯಂ ನಿರ್ಬಂಧ ಹೇರಿಕೊಂಡ ಆಫ್ರಿಕಾ, ಕಿವೀಸ್ ಕ್ರಿಕೆಟಿಗರು

ಧೋನಿಯಂತಹ ಫಿನಿಶರ್‌ಗಾಗಿ ಹುಡುಕಾಟ ನಡೆಸುತ್ತಿದೆ ಆಸ್ಟ್ರೇಲಿಯಾ 

ನಿಗದಿತ ಓವರ್‌ಗಳ ಕ್ರಿಕೆಟ್‌ ಮಾದರಿಗೆ ಭಾರತದ ಮಹೇಂದ್ರ ಸಿಂಗ್‌ ಧೋನಿಯಂತಹ ಅತ್ಯುತ್ತಮ ಫಿನಿಶರ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿಆಸ್ಟ್ರೇಲಿಯಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿಕೊಂಡಿದ್ದಾರೆ.
Last Updated 10 ಮಾರ್ಚ್ 2020, 13:46 IST
ಧೋನಿಯಂತಹ ಫಿನಿಶರ್‌ಗಾಗಿ ಹುಡುಕಾಟ ನಡೆಸುತ್ತಿದೆ ಆಸ್ಟ್ರೇಲಿಯಾ 

AUS vs NZ | ಮತ್ತೆ ಮಿಂಚಿದ ಲಯನ್: ಕ್ಲೀನ್ ಸ್ವೀ‍ಪ್ ಸಾಧಿಸಿದ ಆಸಿಸ್

ಟೆಸ್ಟ್‌ ಕ್ರಿಕೆಟ್
Last Updated 6 ಜನವರಿ 2020, 14:59 IST
AUS vs NZ | ಮತ್ತೆ ಮಿಂಚಿದ ಲಯನ್: ಕ್ಲೀನ್ ಸ್ವೀ‍ಪ್ ಸಾಧಿಸಿದ ಆಸಿಸ್
ADVERTISEMENT
ADVERTISEMENT
ADVERTISEMENT