ಶನಿವಾರ, 27 ಡಿಸೆಂಬರ್ 2025
×
ADVERTISEMENT

Austrailia

ADVERTISEMENT

ಆ್ಯಷಸ್‌ ಸರಣಿ: ಉಳಿದ ಪಂದ್ಯಗಳಿಗೆ ಕಮಿನ್ಸ್‌, ಲಯನ್‌ ಅಲಭ್ಯ

ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್ ಮತ್ತು ನೇಥನ್ ಲಯನ್ ಅವರು ಆ್ಯಷಸ್‌ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಲಯನ್ ಅವರು ಮಂಡಿರಜ್ಜು ನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
Last Updated 23 ಡಿಸೆಂಬರ್ 2025, 16:19 IST
ಆ್ಯಷಸ್‌ ಸರಣಿ: ಉಳಿದ ಪಂದ್ಯಗಳಿಗೆ ಕಮಿನ್ಸ್‌, ಲಯನ್‌ ಅಲಭ್ಯ

ಬೋಂಡಿ ಬೀಚ್‌ ಹತ್ಯಾಕಾಂಡ: ಪಾಕ್‌ನ ತಂದೆ–ಮಗನಿಂದ ಗುಂಡಿನ ದಾಳಿ

Bondi Beach Shooting: ಪ್ರವಾಸಿ ತಾಣ ಬೋಂಡಿ ಬೀಚ್‌ನ ‘ಹನುಕ್ಕಾ ಯಹೂದಿ ಹಬ್ಬ’ದ ಪ್ರಾರಂಭೋತ್ಸವದಲ್ಲಿ ಭಾನುವಾರ ಗುಂಡಿನ ದಾಳಿ ನಡೆಸಿದ್ದು ಪಾಕಿಸ್ತಾನ ಮೂಲದ ಅಪ್ಪ ಹಾಗೂ ಮಗ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
Last Updated 15 ಡಿಸೆಂಬರ್ 2025, 5:44 IST
ಬೋಂಡಿ ಬೀಚ್‌ ಹತ್ಯಾಕಾಂಡ: ಪಾಕ್‌ನ ತಂದೆ–ಮಗನಿಂದ ಗುಂಡಿನ ದಾಳಿ

ಆಸ್ಟ್ರೇಲಿಯಾದಲ್ಲಿ ಕಾರು ಡಿಕ್ಕಿ: ಭಾರತ ಮೂಲದ ಟೆಕಿ, ಹೊಟ್ಟೆಯೊಳಗಿದ್ದ ಮಗು ಸಾವು

Australia Accident: ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಹಾಗೂ ಹೊಟ್ಟೆಯೊಳಗಿದ್ದ ಮಗು ಮೃತಪಟ್ಟಿದೆ. ಸಮನ್ವಿತಾ ಧಾರೇಶ್ವರ್‌ ಮೃತ ಮಹಿಳೆ.
Last Updated 19 ನವೆಂಬರ್ 2025, 6:08 IST
ಆಸ್ಟ್ರೇಲಿಯಾದಲ್ಲಿ ಕಾರು ಡಿಕ್ಕಿ: ಭಾರತ ಮೂಲದ ಟೆಕಿ, ಹೊಟ್ಟೆಯೊಳಗಿದ್ದ ಮಗು ಸಾವು

IND VS AUS 3rd T20: ಬ್ಯಾಟರ್‌ಗಳಿಗೆ ಲಯಕ್ಕೆ ಮರಳಲು ಅವಕಾಶ

* ಹ್ಯಾಜಲ್‌ವುಡ್‌ ಅನುಪಸ್ಥಿತಿ
Last Updated 1 ನವೆಂಬರ್ 2025, 13:17 IST
IND VS AUS 3rd T20: ಬ್ಯಾಟರ್‌ಗಳಿಗೆ ಲಯಕ್ಕೆ ಮರಳಲು ಅವಕಾಶ

ಮಹಿಳಾ ವಿಶ್ವಕಪ್ ಸೆಮಿಫೈನಲ್ ಇಂದು: ಕೌರ್ ಪಡೆಯ ಕನಸಿಗೆ ಆಸ್ಟ್ರೇಲಿಯಾ ಸವಾಲು

ಭಾರತಕ್ಕೆ ಅಲೀಸಾ ಹೀಲಿ ಪಡೆಯ ಸವಾಲು
Last Updated 29 ಅಕ್ಟೋಬರ್ 2025, 23:30 IST
ಮಹಿಳಾ ವಿಶ್ವಕಪ್ ಸೆಮಿಫೈನಲ್ ಇಂದು: ಕೌರ್ ಪಡೆಯ ಕನಸಿಗೆ ಆಸ್ಟ್ರೇಲಿಯಾ ಸವಾಲು

ವೃತ್ತಿ ಜೀವನ ಹೊರತುಪಡಿಸಿ ಜೀವನದಲ್ಲಿ ಸಾಧಿಸಲು ಹಲವು ಸಂಗತಿಗಳಿವೆ: ರೋಹಿತ್ ಶರ್ಮಾ

Cricket Series: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ ರೋಹಿತ್ ಶರ್ಮಾ ಅವರು ವೃತ್ತಿ ಬದುಕಿನ ಹೊರತಾಗಿ ಜೀವನದಲ್ಲಿ ಸಾಧಿಸಬೇಕಾದ ಹಲವಾರು ವಿಷಯಗಳಿವೆ ಎಂದು ಹೇಳಿದ್ದಾರೆ.
Last Updated 27 ಅಕ್ಟೋಬರ್ 2025, 6:01 IST
ವೃತ್ತಿ ಜೀವನ ಹೊರತುಪಡಿಸಿ ಜೀವನದಲ್ಲಿ ಸಾಧಿಸಲು ಹಲವು ಸಂಗತಿಗಳಿವೆ: ರೋಹಿತ್ ಶರ್ಮಾ

ಯಹೂದಿ ವಿರೋಧಿ ದಾಳಿಯಲ್ಲಿ ಭಾಗಿಯಾಗಿದ್ದ ಇರಾನ್‌ ರಾಯಭಾರಿ ಹೊರಹಾಕಿದ ಆಸ್ಟ್ರೇಲಿಯಾ

Australia Expels Iran Envoy: ಇರಾನ್‌ನ ರಾಯಭಾರಿಯನ್ನು ದೇಶದಿಂದ ಹೊರಹಾಕಲಾಗುವುದು ಎಂದು ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಅಲ್ಬನೀಸ್ ಮಂಗಳವಾರ ಹೇಳಿದ್ದಾರೆ.
Last Updated 26 ಆಗಸ್ಟ್ 2025, 13:44 IST
ಯಹೂದಿ ವಿರೋಧಿ ದಾಳಿಯಲ್ಲಿ ಭಾಗಿಯಾಗಿದ್ದ ಇರಾನ್‌ ರಾಯಭಾರಿ ಹೊರಹಾಕಿದ ಆಸ್ಟ್ರೇಲಿಯಾ
ADVERTISEMENT

Aus Vs SA | ಬ್ಯಾಟರ್‌ಗಳ ಅಬ್ಬರ: ದಶಕದ ನಂತರ 400 ರನ್‌ ಗಡಿ ದಾಟಿದ ಆಸೀಸ್‌

Cricket Highlights: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಮಿಚೆಲ್‌ ಮಾರ್ಷ್‌ ಪಡೆಯು 50 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 431 ರನ್‌ ಗಳಿಸಿದೆ.
Last Updated 24 ಆಗಸ್ಟ್ 2025, 9:37 IST
Aus Vs SA | ಬ್ಯಾಟರ್‌ಗಳ ಅಬ್ಬರ: ದಶಕದ ನಂತರ 400 ರನ್‌ ಗಡಿ ದಾಟಿದ ಆಸೀಸ್‌

ಆಸ್ಟ್ರೇಲಿಯಾ | ಭಾರತ ಮೂಲದ ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ

Melbourne Machete Attack: 33 ವರ್ಷದ ಭಾರತ ಮೂಲದ ವ್ಯಕ್ತಿ ಸೌರಭ್‌ ಆನಂದ್‌ ಮೇಲೆ ಬಾಲಕನೂ ಇದ್ದ ತರುಣರ ಗುಂಪೊಂದು ಮಚ್ಚಿನಿಂದ ಹಲ್ಲೆ ನಡೆಸಿದೆ. ಇದರಿಂದ ಅವರ ಕೈ ಮುರಿದುಹೋಗಿತ್ತು.
Last Updated 27 ಜುಲೈ 2025, 13:46 IST
ಆಸ್ಟ್ರೇಲಿಯಾ | ಭಾರತ ಮೂಲದ ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ

ಆಸ್ಟ್ರೇಲಿಯಾ: ಹಿಂದೂ ದೇವಾಲಯದಲ್ಲಿ ಜನಾಂಗೀಯವಾದಿ ಬರಹ

Racist Graffiti Incident: ಮೆಲ್ಬೋರ್ನ್‌: ಹಿಂದೂ ದೇವಾಲಯ ಮತ್ತು ಏಷ್ಯಾ ಮೂಲದ ಎರಡು ರೆಸ್ಟೋರೆಂಟ್‌ಗಳನ್ನು ವಿರೂಪಗೊಳಿಸಿ, ಅವಹೇಳನಕಾರಿಯಾಗಿ ಗೀಚುಬರಹ ಬರೆದಿರುವ ಘಟನೆ ಮೆಲ್ಬರ್ನ್‌ನಲ್ಲಿ ನಡೆದಿದೆ ಎಂದು ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ‌.
Last Updated 24 ಜುಲೈ 2025, 15:24 IST
ಆಸ್ಟ್ರೇಲಿಯಾ: ಹಿಂದೂ ದೇವಾಲಯದಲ್ಲಿ ಜನಾಂಗೀಯವಾದಿ ಬರಹ
ADVERTISEMENT
ADVERTISEMENT
ADVERTISEMENT