ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Autism

ADVERTISEMENT

ಆಟಿಸಂ ಮಕ್ಕಳ ಶಿಕ್ಷಣಕ್ಕೆ ‘ಪ್ರೀತಿಯೇ ಜೀವಾಳ’

ಆಟಿಸಂ ಲಕ್ಷಣ ಹೊಂದಿರುವ ಮಕ್ಕಳ ಪೋಷಕರು ಒತ್ತಡಕ್ಕೊಳಗಾಗಬಾರದು. ಕಲಿಸುವ ಶಿಕ್ಷಕರು ಸೇವಾ ಮನೋಭಾವದೊಟ್ಟಿಗೆ ಪ್ರೀತಿಯ ಹೊಳೆಯನ್ನೇ ಹರಿಸಿದಾಗ, ಮಗು ಸ್ವಾವಲಂಬಿಯಾಗುವತ್ತ ದಿಟ್ಟ ಹೆಜ್ಜೆಯಿಡಲಿದೆ
Last Updated 12 ನವೆಂಬರ್ 2023, 22:46 IST
ಆಟಿಸಂ ಮಕ್ಕಳ ಶಿಕ್ಷಣಕ್ಕೆ ‘ಪ್ರೀತಿಯೇ ಜೀವಾಳ’

ಉಟಗೆ ಆಸ್ಪತ್ರೆಯಲ್ಲಿ ಆಟಿಸಂ ಜಾಗೃತಿ ಕಾರ್ಯಕ್ರಮ

ಬೀದರ್: ನಗರದ ಜನವಾಡ ರಸ್ತೆ ಸಮೀಪದ ಉಟಗೆ ಆಸ್ಪತ್ರೆಯಲ್ಲಿ ವಿಜಯದೇವಿ ಫೌಂಡೇಷನ್ ವತಿಯಿಂದ ವಿಶ್ವ ಆಟಿಸಂ ದಿನದ ಅಂಗವಾಗಿ ಆಟಿಸಂ ಜಾಗೃತಿ ಕಾರ್ಯಕ್ರಮ ನಡೆಯಿತು.
Last Updated 6 ಏಪ್ರಿಲ್ 2023, 11:17 IST
ಉಟಗೆ ಆಸ್ಪತ್ರೆಯಲ್ಲಿ ಆಟಿಸಂ ಜಾಗೃತಿ ಕಾರ್ಯಕ್ರಮ

ವರ್ಣಪಟಲ ಸಿನಿಮಾ ವಿಮರ್ಶೆ: ಆಟಿಸಂ ತೀವ್ರತೆಯ ಪಾಠದ ಚಿತ್ರ

ಸ್ವಲೀನತೆ(ಆಟಿಸಂ) ಸಮಸ್ಯೆಯ ಸುತ್ತ ಸಂಕೀರ್ಣವಾದ ಕಥೆಯೊಂದನ್ನು ಹೆಣೆದು ತೆರೆಗೆ ಬಂದಿದೆ ಈ ಚಿತ್ರ. ಇಂಗ್ಲೆಂಡ್‌ನ ಸಮುದಾಯ ಮಕ್ಕಳ ತಜ್ಞೆ, ಸಲಹೆಗಾರ್ತಿ ಡಾ.ಸರಸ್ವತಿ ಮತ್ತು ವಿಶೇಷ ಕಾಳಜಿಯ ಅಗತ್ಯವುಳ್ಳ ಮಕ್ಕಳ ಸಂಸ್ಥೆ ನಡೆಸುತ್ತಿರುವ, ಉದ್ಯಮಿ ಕವಿತಾ ಸಂತೋಷ್‌ ಅವರು ತಮ್ಮ ವೃತ್ತಿ ಬದುಕಿನ ಅನುಭವ ಆಧರಿಸಿ ಕಥೆ ಹೆಣೆದಿದ್ದಾರೆ.
Last Updated 9 ಏಪ್ರಿಲ್ 2022, 14:03 IST
ವರ್ಣಪಟಲ ಸಿನಿಮಾ ವಿಮರ್ಶೆ: ಆಟಿಸಂ ತೀವ್ರತೆಯ ಪಾಠದ ಚಿತ್ರ

ಇಂದು ವಿಶ್ವ ಆಟಿಸಂ ಜಾಗೃತಿ ದಿನ: ಆಟಿಸಂ ವೈಕಲ್ಯವಲ್ಲ, ವಿಶೇಷ ಸಾಮರ್ಥ್ಯ

ಏಪ್ರಿಲ್ 2ರಂದು ವಿಶ್ವ ಆಟಿಸಂ ಜಾಗೃತಿ ದಿನ ಆಚರಿಸಲಾಗುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಕಾಣಿಸಿಕೊಳ್ಳುವ ಆಟಿಸಂ ಕುರಿತು ಪೋಷಕರ ಜಾಗೃತಿ ಮೂಡಿಸುವ ಸಲುವಾಗಿ ಜಾಗತಿಕವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
Last Updated 2 ಏಪ್ರಿಲ್ 2022, 11:58 IST
ಇಂದು ವಿಶ್ವ ಆಟಿಸಂ ಜಾಗೃತಿ ದಿನ: ಆಟಿಸಂ ವೈಕಲ್ಯವಲ್ಲ, ವಿಶೇಷ ಸಾಮರ್ಥ್ಯ

ಥ್ರೋಬಾಲ್‌ ಮೂಲಕ ‘ಚೇತನ’ ತುಂಬುವ ಯತ್ನ...

ಮಾನಸಿಕ–ದೈಹಿಕ ಆರೋಗ್ಯ, ಬಲ ವೃದ್ಧಿಗೆ ಥ್ರೋಬಾಲ್ ಕ್ರೀಡೆಯ ತಂತ್ರಗಳ ಬಳಕೆ
Last Updated 18 ಮಾರ್ಚ್ 2022, 21:46 IST
ಥ್ರೋಬಾಲ್‌ ಮೂಲಕ ‘ಚೇತನ’ ತುಂಬುವ ಯತ್ನ...

ಆಟಿಸಂ ಮಕ್ಕಳಿಗಾಗಿ ಕೆಲವು ಕಿರುತಂತ್ರಾಂಶಗಳು

ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗುತ್ತದೆ.
Last Updated 26 ಜೂನ್ 2019, 19:30 IST
ಆಟಿಸಂ ಮಕ್ಕಳಿಗಾಗಿ ಕೆಲವು ಕಿರುತಂತ್ರಾಂಶಗಳು

ಭಿನ್ನತೆ, ಬಹುತ್ವದ ಮಾದರಿ

ಇದು 30 ವರ್ಷಗಳ ಹಿಂದೆ ತೆರೆ ಕಂಡ ‘ರೈನ್ ಮ್ಯಾನ್’ ಎಂಬ ಇಂಗ್ಲಿಷ್ ಚಲನಚಿತ್ರದ ಕಥೆ. ಈ ಸಿನಿಮಾವನ್ನು ಕೆಲ ದಿನಗಳ ಹಿಂದೆ ಮತ್ತೊಮ್ಮೆ ನೋಡಿದಾಗ ತಕ್ಷಣಕ್ಕೆ ಹೊಳೆದದ್ದು ಬರುವ ಏಪ್ರಿಲ್ 2 ರಂದು ‘ವಿಶ್ವ ಆಟಿಸಂ ದಿನಾಚರಣೆ’ ಇದೆ ಎಂದು.
Last Updated 30 ಮಾರ್ಚ್ 2019, 20:00 IST
ಭಿನ್ನತೆ, ಬಹುತ್ವದ ಮಾದರಿ
ADVERTISEMENT
ADVERTISEMENT
ADVERTISEMENT
ADVERTISEMENT