ಹ್ಯುಂಡೇ ಜೊತೆ ಕೈಜೋಡಿಸಿದ ಟಿವಿಎಸ್: EV ತ್ರಿಚಕ್ರ ವಾಹನ ತಯಾರಿಕೆಗೆ ಒಪ್ಪಂದ
ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಹ್ಯುಂಡೇ ಕಂಪನಿಯು, ಆಟೋ ರಿಕ್ಷಾ ಸೇರಿದಂತೆ ಇತರ ಸಣ್ಣ ವಾಹನಗಳ ತಯಾರಿಕೆಯಲ್ಲಿ ಭಾರತದ ಟಿವಿಎಸ್ ಜತೆ ಒಪ್ಪಂದ ಮಾಡಿಕೊಂಡಿದೆ. Last Updated 18 ಜನವರಿ 2025, 9:47 IST