ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Auto mobile

ADVERTISEMENT

2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಟಾಟಾ ಮೋಟಾರ್ಸ್ ಕಂಪನಿಯು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 14 ಸೆಪ್ಟೆಂಬರ್ 2023, 23:30 IST
2023 Tata Nexon: ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ ನೆಕ್ಸಾನ್‌

ಗ್ರ್ಯಾಂಡ್‌ ವಿಟಾರಾ ಸೀಟ್‌ ಬೆಲ್ಟ್‌ ಪಟ್ಟಿಲ್ಲಿ ದೋಷ

ಗ್ರ್ಯಾಂಡ್ ವಿಟಾರಾ ಮಾದರಿಯ 11,177 ವಾಹನಗಳನ್ನು ಹಿಂದಕ್ಕೆ ಕರೆಸಿಕೊಂಡು, ಅವುಗಳ ಹಿಂದಿನ ಆಸನದ ಸೀಟ್‌ ಬೆಲ್ಟ್‌ ಅಳವಡಿಸುವ ಪಟ್ಟಿಯಲ್ಲಿ ಲೋಪ ಇದೆಯೇ ಎಂಬುದನ್ನು ಪರಿಶೀಲಿಸಲಿದೆ.
Last Updated 23 ಜನವರಿ 2023, 15:24 IST
fallback

ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ದೆಹಲಿ ಬಳಿಯ ನೊಯಿಡಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ಆಟೊ ಎಕ್ಸ್‌ಪೋ’ ದೇಶದ ಅತ್ಯಂತ ದೊಡ್ಡ ವಾಹನ ಪ್ರದರ್ಶನ ಮೇಳ. ದೇಶದ ಆಟೊಮೊಬೈಲ್‌ ಕ್ಷೇತ್ರವು ಎತ್ತಸಾಗುತ್ತಿದೆ ಎಂಬುದರ ಮುನ್ನೋಟವನ್ನು ಈ ಪ್ರದರ್ಶನವು ನೀಡುತ್ತದೆ.
Last Updated 12 ಜನವರಿ 2023, 19:32 IST
ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ತನ್ನ ಮೊದಲ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಡೆಲಿವರಿ ಮಾಡಿದ ಹೀರೋ ಮೋಟೋ ಕಾರ್ಪ್‌

ಪ್ರತಿಷ್ಠಿತ ವಾಹನ ತಯಾರಿಕಾ ಕಂಪನಿ ಹೀರೋ ಮೋಟೋಕಾರ್ಪ್‌ ದೇಶದಲ್ಲೇ ತನ್ನ ಮೊದಲ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ 'ವಿಡಾ ವಿ1' ಅನ್ನು ಬೆಂಗಳೂರಿನಲ್ಲಿ ಗ್ರಾಹಕರಿಗೆ ಡೆಲಿವರಿ ಮಾಡಿದೆ.
Last Updated 31 ಡಿಸೆಂಬರ್ 2022, 8:30 IST
ತನ್ನ ಮೊದಲ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಡೆಲಿವರಿ ಮಾಡಿದ ಹೀರೋ ಮೋಟೋ ಕಾರ್ಪ್‌

ಟೊಯೋಟ ಇನೋವಾ ಹೈಕ್ರಾಸ್‌ ಅನಾವರಣ

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ಹೊಸ ಹೈಬ್ರಿಡ್‌ ವಾಹನ ‘ಇನೋವಾ ಹೈಕ್ರಾಸ್‌’ ಅನಾವರಣ ಮಾಡಿದೆ.
Last Updated 25 ನವೆಂಬರ್ 2022, 16:05 IST
ಟೊಯೋಟ ಇನೋವಾ ಹೈಕ್ರಾಸ್‌ ಅನಾವರಣ

ವಾಹನ ರಿಟೇಲ್‌ ಮಾರಾಟ ಶೇ 37ರಷ್ಟು ಹೆಚ್ಚಳ: ಎಫ್‌ಎಡಿಎ

ವಾಹನಗಳ ರಿಟೇಲ್‌ ಮಾರಾಟವು ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ ಶೇಕಡ 37ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವಾಹನ ವಿತರಕರ ಒಕ್ಕೂಟ (ಎಫ್‌ಎಡಿಎ) ಗುರುವಾರ ಮಾಹಿತಿ ನೀಡಿದೆ.
Last Updated 5 ಮೇ 2022, 13:03 IST
ವಾಹನ ರಿಟೇಲ್‌ ಮಾರಾಟ ಶೇ 37ರಷ್ಟು ಹೆಚ್ಚಳ: ಎಫ್‌ಎಡಿಎ

ಚಿಪ್‌ ಕೊರತೆಯಿಂದ ವಾಹನ ವಿತರಕರಿಗೆ ನಷ್ಟ: ಎಫ್‌ಎಡಿಎ

ವಾಹನ ತಯಾರಿಕೆ, ಪೂರೈಕೆಗೆ ಅಡ್ಡಿ
Last Updated 10 ಅಕ್ಟೋಬರ್ 2021, 14:20 IST
ಚಿಪ್‌ ಕೊರತೆಯಿಂದ ವಾಹನ ವಿತರಕರಿಗೆ ನಷ್ಟ: ಎಫ್‌ಎಡಿಎ
ADVERTISEMENT

ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?

ದೇಶದ ವಾಹನ ಮಾರುಕಟ್ಟೆಯಲ್ಲಿ 2030ರ ವೇಳೆಗೆ ವಿದ್ಯುತ್ ಚಾಲಿತ ವಾಹನಗಳ ಪ್ರಾಬಲ್ಯ ಇರಬೇಕು ಎಂಬ ಮಹತ್ವಾಕಾಂಕ್ಷೆಯನ್ನು ‘ನೀತಿ ಆಯೋಗ’ ಹೊಂದಿದೆ. ಆದರೆ, ವಿದ್ಯುತ್ ಚಾಲಿತ (ಇ.ವಿ.) ವಾಹನಗಳಿಗೆ ಸಂಬಂಧಿಸಿದಂತೆ ಈಗ ಇರುವ ನೀತಿಗಳು, ಮಾರುಕಟ್ಟೆ ಪರಿಸ್ಥಿತಿ ಹಾಗೂ ಮೂಲಸೌಕರ್ಯ ಇದರ ಈಡೇರಿಕೆಗೆ ಪೂರಕವಾಗಿ ಇವೆಯೇ?
Last Updated 10 ಅಕ್ಟೋಬರ್ 2021, 1:15 IST
ಒಳನೋಟ | ಸರಾಗವಾಗಲಿದೆಯೇ ಇ.ವಿ. ಪಯಣ: ಗುರಿ ಈಡೇರೀತೇ?

PV Web Exclusive | ಆಟೊ ವಲಯದ ಷೇರುಗಳ ಗೂಳಿ ಓಟ

52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿದ ಬಜಾಜ್‌ ಆಟೊ, ಟಾಟಾ ಮೋಟರ್ಸ್‌, ಅಶೋಕ ಲೈಲೆಂಡ್‌
Last Updated 25 ಜನವರಿ 2021, 3:11 IST
PV Web Exclusive | ಆಟೊ ವಲಯದ ಷೇರುಗಳ ಗೂಳಿ ಓಟ

ಕಿಯಾ ಸಾನೆಟ್: 50 ಸಾವಿರಕ್ಕೂ ಅಧಿಕ ಬುಕಿಂಗ್

ಕಾಂಪ್ಯಾಕ್ಟ್‌ ಎಸ್‌ಯುವಿ ‘ಸಾನೆಟ್‌’ಗೆ 50 ಸಾವಿರಕ್ಕೂ ಅಧಿಕ ಬುಕಿಂಗ್‌ ಬಂದಿದೆ ಎಂದು ಕಿಯಾ ಮೋಟರ್ಸ್‌ ಇಂಡಿಯಾ ಕಂಪನಿಯ ಬುಧವಾರ ತಿಳಿಸಿದೆ.
Last Updated 21 ಅಕ್ಟೋಬರ್ 2020, 12:09 IST
ಕಿಯಾ ಸಾನೆಟ್: 50 ಸಾವಿರಕ್ಕೂ ಅಧಿಕ ಬುಕಿಂಗ್
ADVERTISEMENT
ADVERTISEMENT
ADVERTISEMENT