ಸೋಮವಾರ, 13 ಏಪ್ರಿಲ್ 2026
×
ADVERTISEMENT

Automobile Sales

ADVERTISEMENT

ಗ್ರಾಹಕರಿಂದ ಹೆಚ್ಚಿದ ಬೇಡಿಕೆ: ಫೆಬ್ರುವರಿಯಲ್ಲಿ ವಾಹನ ಮಾರಾಟ ಏರಿಕೆ

Vehicle Market Trends: ಫೆಬ್ರುವರಿ ತಿಂಗಳಿನಲ್ಲಿ ವಾಹನಗಳ ಮಾರಾಟವು ಏರಿಕೆ ಕಂಡಿದೆ. ಗ್ರಾಹಕರಿಂದ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದು, ಹೊಸ ಮಾದರಿಯ ವಾಹನಗಳ ಬಿಡುಗಡೆ, ವಾಹನಗಳಲ್ಲಿನ ಸುಧಾರಿತ ತಂತ್ರಜ್ಞಾನ ಸೇರಿದಂತೆ ವಿವಿಧ ಅಂಶಗಳು ಮಾರಾಟ ಹೆಚ್ಚಳಕ್ಕೆ ಕಾರಣವಾಗಿವೆ.
Last Updated 1 ಮಾರ್ಚ್ 2026, 20:52 IST
ಗ್ರಾಹಕರಿಂದ ಹೆಚ್ಚಿದ ಬೇಡಿಕೆ: ಫೆಬ್ರುವರಿಯಲ್ಲಿ ವಾಹನ ಮಾರಾಟ ಏರಿಕೆ

ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

Nissan India: ‘ಭಾರತದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಕಂಪನಿಯು ಗಟ್ಟಿಯಾಗಿ ಬೇರೂರಿದೆ. ಹಾಗಾಗಿ, ಇಲ್ಲಿಂದ ಹೊರಹೋಗುವ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ನಿಸ್ಸಾನ್‌ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಹೇಳಿದ್ದಾರೆ.
Last Updated 28 ಮೇ 2025, 13:33 IST
ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

9.75 ಲಕ್ಷ ಟ್ರ್ಯಾಕ್ಟರ್ ಮಾರಾಟ ನಿರೀಕ್ಷೆ: ಕ್ರಿಸಿಲ್‌

2025–26ರ ಆರ್ಥಿಕ ವರ್ಷದಲ್ಲಿ 9.75 ಲಕ್ಷ ಟ್ರ್ಯಾಕ್ಟರ್‌ಗಳು ದೇಶದಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಇದರ ಅಂದಾಜು ಮೌಲ್ಯವು ₹4 ಸಾವಿರ ಕೋಟಿ ಆಗಬಹುದು ಎಂದು ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಹೇಳಿದೆ.
Last Updated 21 ಏಪ್ರಿಲ್ 2025, 13:38 IST
9.75 ಲಕ್ಷ ಟ್ರ್ಯಾಕ್ಟರ್ ಮಾರಾಟ ನಿರೀಕ್ಷೆ: ಕ್ರಿಸಿಲ್‌

ವಾಹನಗಳ ಸಗಟು ಮಾರಾಟ ಏರಿಕೆ

ಕಳೆದ ವರ್ಷ ವಾಹನ ತಯಾರಿಕಾ ಕಂಪನಿಗಳು 2.54 ಕೋಟಿ ವಾಹನಗಳನ್ನು ಸಗಟು ಮಾರಾಟ ಮಾಡಿವೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಮಂಗಳವಾರ ತಿಳಿಸಿದೆ.
Last Updated 14 ಜನವರಿ 2025, 13:57 IST
ವಾಹನಗಳ ಸಗಟು ಮಾರಾಟ ಏರಿಕೆ

SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ನವದೆಹಲಿ: ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿವೆ ಎಂದು ವರದಿಯಾಗಿದೆ.
Last Updated 1 ಮಾರ್ಚ್ 2024, 16:21 IST
SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ಚಿಪ್‌ಗಳ ಪೂರೈಕೆ 2025ರವರೆಗೂ ಅಸ್ಥಿರ; ಆದರೂ ಕಾರುಗಳ ಮಾರಾಟ ಶೇ 7ರಷ್ಟು ಹೆಚ್ಚಳ

ಸೆಮಿಕಂಡಕ್ಟರ್‌ ಪೂರೈಕೆ ಸರಪಳಿ ಉತ್ತಮವಾಗುತ್ತಿದ್ದರೂ 2025ರವರೆಗೆ ವಾಹನಗಳ ಬಿಡಿಭಾಗಗಳಲ್ಲಿ ತೀರಾ ಅಗತ್ಯವಿರುವ ಕೆಲ ಚಿಪ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿಯಲಿದೆ.
Last Updated 8 ನವೆಂಬರ್ 2023, 9:55 IST
ಚಿಪ್‌ಗಳ ಪೂರೈಕೆ 2025ರವರೆಗೂ ಅಸ್ಥಿರ; ಆದರೂ ಕಾರುಗಳ ಮಾರಾಟ ಶೇ 7ರಷ್ಟು ಹೆಚ್ಚಳ

ವಾಹನ ಮಾರಾಟ ಶೇ 20ರಷ್ಟು ಹೆಚ್ಚಳ

ಗ್ರಾಮೀಣ ಭಾಗದಲ್ಲಿ ಸುಧಾರಿಸಿದ ಬೇಡಿಕೆ: ಎಫ್‌ಎಡಿಎ
Last Updated 9 ಅಕ್ಟೋಬರ್ 2023, 13:45 IST
ವಾಹನ ಮಾರಾಟ ಶೇ 20ರಷ್ಟು ಹೆಚ್ಚಳ
ADVERTISEMENT

ಹಬ್ಬದ ಬೇಡಿಕೆ: ವಾಹನ ಮಾರಾಟ ಶೇ 48ರಷ್ಟು ಹೆಚ್ಚಳ

ಹಬ್ಬದ ಋತುವಿನ ಕಾರಣದಿಂದಾಗಿ ಅಕ್ಟೋಬರ್‌ನಲ್ಲಿ ವಾಹನಗಳ ರಿಟೇಲ್‌ ಮಾರಾಟವು ಶೇ 48ರಷ್ಟು ಹೆಚ್ಚಾಗಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.
Last Updated 7 ನವೆಂಬರ್ 2022, 19:31 IST
ಹಬ್ಬದ ಬೇಡಿಕೆ: ವಾಹನ ಮಾರಾಟ ಶೇ 48ರಷ್ಟು ಹೆಚ್ಚಳ

PV Web Exclusive | ದಾಖಲೆ ಮಟ್ಟಕ್ಕೇರಿದ ಆಟೊ ವಲಯದ ಸೂಚ್ಯಂಕ

11 ವರ್ಷಗಳಲ್ಲಿ ಶೇ 248.50ರಷ್ಟು ಮೌಲ್ಯ ಹೆಚ್ಚಿಸಿಕೊಂಡ ‘ನಿಫ್ಟಿ ಆಟೊ’
Last Updated 11 ಜುಲೈ 2022, 6:00 IST
PV Web Exclusive | ದಾಖಲೆ ಮಟ್ಟಕ್ಕೇರಿದ ಆಟೊ ವಲಯದ ಸೂಚ್ಯಂಕ

ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ

ಪ್ರಯಾಣಿಕ ವಾಹನಗಳ ದೇಶಿ ರಿಟೇಲ್ ಮಾರಾಟವು ಮಾರ್ಚ್‌ ತಿಂಗಳಲ್ಲಿ ಶೇಕಡ 4.87ರಷ್ಟು ಇಳಿಕೆ ಆಗಿದೆ. ಹಿಂದಿನ ವರ್ಷದ ಮಾರ್ಚ್‌ನಲ್ಲಿ 2.85 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಿತ್ತು.
Last Updated 5 ಏಪ್ರಿಲ್ 2022, 11:39 IST
ಪ್ರಯಾಣಿಕ ವಾಹನಗಳ ಮಾರಾಟ ಶೇ 5ರಷ್ಟು ಇಳಿಕೆ
ADVERTISEMENT
ADVERTISEMENT
ADVERTISEMENT