ಇರಾನ್ | ಹರಿದಾಡಿದ ಶಮ್ಖಾನಿ ಮಗಳ ಮದುವೆ ವಿಡಿಯೊ: ಹಿಜಾಬ್ ಎಲ್ಲಿ ಎಂದ ನೆಟ್ಟಿಗರು
Ali Shamkhani Daughter Wedding: ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಉನ್ನತ ಸಲಹೆಗಾರ ಅಲಿ ಶಮ್ಖಾನಿ ಅವರ ಮಗಳ ಮದುವೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಮದುಮಗಳ ಪಾಶ್ಚಿಮಾತ್ಯ ಶೈಲಿಯ ಉಡುಗೆಯ ಕಾರಣಕ್ಕೆ ತೀವ್ರ ವಿವಾದ ಹುಟ್ಟುಹಾಕಿದೆ.Last Updated 21 ಅಕ್ಟೋಬರ್ 2025, 10:31 IST