ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Ayurvedic Treatment

ADVERTISEMENT

ಕೇರಳ: ಆಯುರ್ವೇದ ಚಿಕಿತ್ಸೆಗೆ ಬಂದ ಕೀನ್ಯಾದ ಮಾಜಿ ಪ್ರಧಾನಿ ಹೃದಯಸ್ತಂಭನದಿಂದ ನಿಧನ

ಕೇರಳಕ್ಕೆ ಆಯುರ್ವೇದ ಚಿಕಿತ್ಸೆಗೆ ಬಂದ ಕೀನ್ಯಾದ ಮಾಜಿ PM ಹೃದಯಸ್ತಂಭನದಿಂದ ನಿಧನ
Last Updated 15 ಅಕ್ಟೋಬರ್ 2025, 6:30 IST
ಕೇರಳ: ಆಯುರ್ವೇದ ಚಿಕಿತ್ಸೆಗೆ ಬಂದ ಕೀನ್ಯಾದ ಮಾಜಿ ಪ್ರಧಾನಿ ಹೃದಯಸ್ತಂಭನದಿಂದ ನಿಧನ

ಆ್ಯಸಿಡಿಟಿ ತೊಂದರೆ ನಿವಾರಣೆಗೆ ತಜ್ಞರು ಶಿಫಾರಸು ಮಾಡಿದ ಮನೆಮದ್ದುಗಳಿವು

Ayurveda Treatment: ಆ್ಯಸಿಡಿಟಿ ಅಥವಾ ಆಮ್ಲ ಪಿತ್ತದಿಂದ ಬಳಲುವವರಿಗೆ ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ನೀಡಿರುವ ಸಲಹೆಗಳ ಪ್ರಕಾರ ಮನೆಯಲ್ಲೇ ಸುಲಭವಾಗಿ ಅನುಸರಿಸಬಹುದಾದ ನೈಸರ್ಗಿಕ ಪರಿಹಾರಗಳ ವಿವರಣೆ ಇಲ್ಲಿದೆ.
Last Updated 13 ಅಕ್ಟೋಬರ್ 2025, 7:06 IST
ಆ್ಯಸಿಡಿಟಿ ತೊಂದರೆ ನಿವಾರಣೆಗೆ ತಜ್ಞರು ಶಿಫಾರಸು ಮಾಡಿದ ಮನೆಮದ್ದುಗಳಿವು

ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆ ಮದ್ದುಗಳು

Ayurvedic Hair Care: ಅಂಟುವಾಳ, ಸೀಗೆಕಾಯಿ, ಬೇವಿನ ಎಲೆ, ಮದರಂಗಿ ಸೊಪ್ಪು, ನಿಂಬೆ ರಸ, ಮತ್ತು ಮೆಂತ್ಯೆ ಪೇಸ್ಟ್‌ ಮುಂತಾದ ನೈಸರ್ಗಿಕ ಪದಾರ್ಥಗಳಿಂದ ತಲೆ ಹೊಟ್ಟನ್ನು ನಿವಾರಿಸಬಹುದೆಂದು ಡಾ ಶರದ್ ಕುಲಕರ್ಣಿ ತಿಳಿಸುತ್ತಾರೆ.
Last Updated 9 ಅಕ್ಟೋಬರ್ 2025, 12:39 IST
ತಲೆ ಹೊಟ್ಟಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆ ಮದ್ದುಗಳು

ಚಿತ್ರದುರ್ಗ: ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿಗೆ ಬೇಕು ಕಾಯಕಲ್ಪ

ಸಿಬ್ಬಂದಿ, ವೈದ್ಯರ ಕೊರತೆಯಿಂದ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಆರೋಗ್ಯ ಕೇಂದ್ರಗಳು
Last Updated 24 ಮಾರ್ಚ್ 2025, 8:25 IST
ಚಿತ್ರದುರ್ಗ: ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿಗೆ ಬೇಕು ಕಾಯಕಲ್ಪ

ಮೇ 14, 15ಕ್ಕೆ ಆಯುರ್ವೇದ ಚಿಕಿತ್ಸಾ ರಾಷ್ಟ್ರೀಯ ಕಾರ್ಯಾಗಾರ: ಗೋವಿಂದ ಜೋಶಿ

‘ಆರೋಗ್ಯ ಭಾರತಿ ಕರ್ನಾಟಕ ವತಿಯಿಂದ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದ ಶಲ್ಯ, ಶಾಲಕ್ಯ ಮತ್ತು ಸ್ತ್ರೀರೋಗ ಹಾಗೂ ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪ್ರಸೂತಿ ತಂತ್ರ ವಿಭಾಗಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಮೇ 14 ಮತ್ತು 15ರಂದು ಆಯೋಜಿಸಲಾಗಿದೆ’ ಎಂದು ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಹೇಳಿದರು.
Last Updated 10 ಮೇ 2022, 13:16 IST
ಮೇ 14, 15ಕ್ಕೆ ಆಯುರ್ವೇದ ಚಿಕಿತ್ಸಾ ರಾಷ್ಟ್ರೀಯ ಕಾರ್ಯಾಗಾರ: ಗೋವಿಂದ ಜೋಶಿ

ಶುದ್ಧ ಆಯುರ್ವೇದ ಚಿಕಿತ್ಸಾ ಪದ್ಧತಿ ಅನುಸರಿಸಿ: ಡಾ.ವೀರೇಂದ್ರ ಹೆಗ್ಗಡೆ

ಆಯುರ್ವೇದ ಚಿಕಿತ್ಸಾ ಪದ್ಧತಿಯ ಹೆಸರಿನಲ್ಲಿ ಆಲೊಪತಿ ಔಷಧಗಳನ್ನು ನೀಡಲಾಗುತ್ತದೆ ಎಂಬ ಗುರುತರವಾದ ಆರೋಪಗಳಿವೆ. ಆದರೆ, ಎಸ್‌ಡಿಎಂ ಸಂಸ್ಥೆಯ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಯುರ್ವೇದ ಔಷಧಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
Last Updated 26 ನವೆಂಬರ್ 2021, 16:24 IST
ಶುದ್ಧ ಆಯುರ್ವೇದ ಚಿಕಿತ್ಸಾ ಪದ್ಧತಿ ಅನುಸರಿಸಿ: ಡಾ.ವೀರೇಂದ್ರ ಹೆಗ್ಗಡೆ

ಅತ್ಯಾಚಾರ ಪ್ರಕರಣದ ಆರೋಪಿ ಅಸಾರಾಂಗೆ ಮಧ್ಯಂತರ ಜಾಮೀನು ನಿರಾಕರಿಸಿದ ‘ಸುಪ್ರೀಂ’

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸ್ವಘೋಷಿತ ದೇವಮಾನವ ಅಸಾರಾಂ ಅವರು ಆಯುರ್ವೇದ ಚಿಕಿತ್ಸೆಗಾಗಿ ಕೋರಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
Last Updated 31 ಆಗಸ್ಟ್ 2021, 19:45 IST
ಅತ್ಯಾಚಾರ ಪ್ರಕರಣದ ಆರೋಪಿ ಅಸಾರಾಂಗೆ ಮಧ್ಯಂತರ ಜಾಮೀನು ನಿರಾಕರಿಸಿದ ‘ಸುಪ್ರೀಂ’
ADVERTISEMENT

ವಿಶ್ಲೇಷಣೆ: ಆಯುರ್ವೇದ ಹುಡುಕಬೇಕಾದ 3 ಮದ್ದು

ಚಿಕಿತ್ಸಾ ವಿಧಾನಗಳಿಗೆ ತೋರಬೇಕಾದ ಬದ್ಧತೆ ಕರಗುತ್ತಿದೆ; ಔಷಧಗಳ ಗುಣಮಟ್ಟ ಕುಸಿಯುತ್ತಿದೆ!
Last Updated 6 ಜುಲೈ 2021, 19:31 IST
ವಿಶ್ಲೇಷಣೆ: ಆಯುರ್ವೇದ ಹುಡುಕಬೇಕಾದ 3 ಮದ್ದು

ಅಲೋಪಥಿ ವಿರುದ್ಧ ರಾಮ್‌ದೇವ್ ಹೇಳಿಕೆ: ಬಿಹಾರದಲ್ಲಿ ದೇಶದ್ರೋಹ ಪ್ರಕರಣ ಕೋರಿ ಅರ್ಜಿ

ಅಲೋಪಥಿ ವೈದ್ಯಪದ್ಧತಿ ಹಾಗೂ ವೈದ್ಯರ ಕುರಿತು ಅವಮಾನಕರ ಹೇಳಿಕೆಗಳನ್ನು ನೀಡಿದ ಆರೋಪ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕೋರಿ ಇಲ್ಲಿನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
Last Updated 2 ಜೂನ್ 2021, 10:47 IST
ಅಲೋಪಥಿ ವಿರುದ್ಧ ರಾಮ್‌ದೇವ್ ಹೇಳಿಕೆ: ಬಿಹಾರದಲ್ಲಿ ದೇಶದ್ರೋಹ ಪ್ರಕರಣ ಕೋರಿ ಅರ್ಜಿ

ಅಲೋಪಥಿ ವಿರುದ್ಧ ರಾಮ್‌ದೇವ್‌ ಹೇಳಿಕೆ: ನಿವಾಸಿ ವೈದ್ಯರ ಸಂಘಗಳ ಒಕ್ಕೂಟ ಪ್ರತಿಭಟನೆ

ಅಲೋಪತಿ ವೈದ್ಯಕೀಯ ಪದ್ಧತಿ ಕುರಿತು ಯೋಗ ಗುರು ರಾಮದೇವ್ ನೀಡಿರುವ ಹೇಳಿಕೆ ವಿರೋಧಿಸಿ ನಿವಾಸಿ ವೈದ್ಯರ ಸಂಘಗಳ ಒಕ್ಕೂಟ(ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ಸ್ –ಫೋರ್ಡಾ) ಮಂಗಳವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ಆರಂಭಿಸಿದೆ.
Last Updated 1 ಜೂನ್ 2021, 6:54 IST
ಅಲೋಪಥಿ ವಿರುದ್ಧ ರಾಮ್‌ದೇವ್‌ ಹೇಳಿಕೆ: ನಿವಾಸಿ ವೈದ್ಯರ ಸಂಘಗಳ ಒಕ್ಕೂಟ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT