ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

Ayush doctors

ADVERTISEMENT

ಆಯುಷ್ ವೈದ್ಯರ ನಿವೃತ್ತಿ ವಯಸ್ಸು ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗ

AYUSH and Allopathic doctors: ಅಲೋಪಥಿ ವೈದ್ಯರು ಹಾಗೂ ದೇಸಿ ವೈದ್ಯಕೀಯ ಪದ್ಧತಿಯ (ಆಯುರ್ವೇದ, ಯುನಾನಿ, ಹೋಮಿಯೊಪಥಿ) ವೈದ್ಯರ ನಡುವಿನ ಸಮಾನತೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪ್ರಶ್ನೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ.
Last Updated 20 ಅಕ್ಟೋಬರ್ 2025, 14:01 IST
ಆಯುಷ್ ವೈದ್ಯರ ನಿವೃತ್ತಿ ವಯಸ್ಸು ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗ

ಆಯುಷ್‌ ವೈದ್ಯರ ಸಮಸ್ಯೆ ನಿವಾರಣೆಗೆ ತಜ್ಞರ ಸಮಿತಿ: ಡಾ.ಕೆ. ಸುಧಾಕರ್‌

ಒಂದೇ ಸೂರಿನಡಿ ಆಯುಷ್‌ ವೈದ್ಯ ಪದ್ಧತಿಯ ಎಲ್ಲ ವಿಭಾಗಗಳ ಸೇವೆಯನ್ನೂ ಒದಗಿಸಲು ಅವಕಾಶ ಕಲ್ಪಿಸುವುದಕ್ಕೆ ಇರುವ ತೊಡಕುಗಳನ್ನು ನಿವಾರಿಸಲು ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.
Last Updated 28 ಮಾರ್ಚ್ 2022, 17:31 IST
ಆಯುಷ್‌ ವೈದ್ಯರ ಸಮಸ್ಯೆ ನಿವಾರಣೆಗೆ ತಜ್ಞರ ಸಮಿತಿ: ಡಾ.ಕೆ. ಸುಧಾಕರ್‌

ಆಯುಷ್‌ ವೈದ್ಯರ ಸೇವೆ ಮುಂದುವರಿಸಲು ಚರ್ಚೆ: ಗೃಹ ಸಚಿವ ಬೊಮ್ಮಾಯಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 23 ಜೂನ್ 2021, 21:21 IST
ಆಯುಷ್‌ ವೈದ್ಯರ ಸೇವೆ ಮುಂದುವರಿಸಲು ಚರ್ಚೆ: ಗೃಹ ಸಚಿವ ಬೊಮ್ಮಾಯಿ

ಸೇವಾ ಭದ್ರತೆ, ಕನಿಷ್ಠ ವೇತನ ವಂಚಿತ ಆಯುಷ್ ವೈದ್ಯರು: ಭವಿಷ್ಯ ಅತಂತ್ರ

ರಾಜ್ಯದ ಗ್ರಾಮೀಣ ಭಾಗದ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಮುಂಚೂಣಿ ಸೇನಾನಿಗಳಾಗಿ ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ.
Last Updated 31 ಮೇ 2021, 19:30 IST
ಸೇವಾ ಭದ್ರತೆ, ಕನಿಷ್ಠ ವೇತನ ವಂಚಿತ ಆಯುಷ್ ವೈದ್ಯರು: ಭವಿಷ್ಯ ಅತಂತ್ರ

ಬಹಿಷ್ಕಾರ: ಆಯುಷ್ ವೈದ್ಯಾಧಿಕಾರಿಗಳಿಂದ ಎಚ್ಚರಿಕೆ

ವಿಶೇಷ ಭತ್ಯೆಯನ್ನು ವಿಸ್ತರಿಸಲು ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ * ತಾರತಮ್ಯಕ್ಕೆ ಆಕ್ರೋಶ
Last Updated 29 ಮೇ 2021, 20:55 IST
fallback

ಕೋವಿಡ್‌ ತಾಂತ್ರಿಕ ಸಮಿತಿಗೆ ಇಬ್ಬರು ಆಯುಷ್‌ ತಜ್ಞರ ನಾಮನಿರ್ದೇಶನ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ರಚಿಸಲಾದ ತಾಂತ್ರಿಕ ಸಲಹಾ ಸಮಿತಿಗೆ ಇಬ್ಬರು ಆಯುಷ್‌ ತಜ್ಞರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಮಿತಿಗೆ ನಾಮ ನಿರ್ದೇಶನ ಮಾಡಲಾಗಿದೆ.
Last Updated 18 ಜನವರಿ 2021, 5:35 IST
ಕೋವಿಡ್‌ ತಾಂತ್ರಿಕ ಸಮಿತಿಗೆ ಇಬ್ಬರು ಆಯುಷ್‌ ತಜ್ಞರ ನಾಮನಿರ್ದೇಶನ

ಕರ್ತವ್ಯಕ್ಕೆ ಹಾಜರಾದ ಆಯುಷ್ ವೈದ್ಯರು

ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡುಸಾವಿರ ಆಯುಷ್ ವೈದ್ಯರ ವೇತನ ಹೆಚ್ಚಳ ಮಾಡಿ, ಬೇಡಿಕೆಗಳಿಗೆ ಸ್ಪಂದಿಸಿದ್ದರಿಂದಾಗಿ ಆಯುಷ್ ವೈದ್ಯರು ಬುಧವಾರ ಕರ್ತವ್ಯಕ್ಕೆ ವಾಪಸ್ ಆಗಿದ್ದಾರೆ.
Last Updated 22 ಜುಲೈ 2020, 18:17 IST
fallback
ADVERTISEMENT

ಆಯುಷ್‌ ವೈದ್ಯರ ವೇತನ ಹೆಚ್ಚಳ: ನರ್ಸ್‌ಗಳ ಸಂಬಳ ದ್ವಿಗುಣ

5 ಲಕ್ಷ ರ‍್ಯಾ‍ಪಿಡ್‌ ಆ್ಯಂಟಿಜೆನ್‌ ಕಿಟ್‌ ಎಲ್ಲ ಜಿಲ್ಲೆಗಳಿಗೂ ವಿತರಣೆ
Last Updated 21 ಜುಲೈ 2020, 19:24 IST
ಆಯುಷ್‌ ವೈದ್ಯರ ವೇತನ ಹೆಚ್ಚಳ: ನರ್ಸ್‌ಗಳ ಸಂಬಳ ದ್ವಿಗುಣ

ಹುದ್ದೆ ಕಾಯಂ ಮಾಡಲು ಆಗ್ರಹ: ಗುತ್ತಿಗೆ ಆಯುಶ್ ವೈದ್ಯರ ರಾಜಿನಾಮೆ ಜುಲೈ 15ಕ್ಕೆ

ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿಕಾರ್ಯನಿರ್ವಹಿಸುತ್ತಿರುವ 2 ಸಾವಿರ ಆಯುಶ್ ವೈದ್ಯರೆಲ್ಲರೂ ಜು.15ರಂದು ಸಾಮೂಹಿಕವಾಗಿ ರಾಜಿನಾಮೆ ನೀಡಲಿದ್ದಾರೆ ಎಂದು ರಾಜ್ಯ ಗುತ್ತಿಗೆ ಆಯುಶ್ ವೈದ್ಯರ ಸಂಘದ ರಾಜ್ಯ ಘಟಕದ ಖಜಾಂಚಿ ಡಾ.ಆನಂದ್ ಎಸ್.ಕಿರಿಶ್ಯಾಳ ತಿಳಿಸಿದರು.
Last Updated 9 ಜುಲೈ 2020, 7:13 IST
ಹುದ್ದೆ ಕಾಯಂ ಮಾಡಲು ಆಗ್ರಹ: ಗುತ್ತಿಗೆ ಆಯುಶ್ ವೈದ್ಯರ ರಾಜಿನಾಮೆ ಜುಲೈ 15ಕ್ಕೆ

ರಾತ್ರಿ 12ರ ವರೆಗೆ ಕರ್ತವ್ಯ ನಿರ್ವಹಿಸಿ ಅಧಿಕಾರ ಹಸ್ತಾಂತರಿಸಿದ ಆಯುಷ್ ಅಧಿಕಾರಿ

ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಗಮೇಶ ಕಲಹಾಳ ಅವರು ತಮ್ಮ ಸೇವಾ ನಿವೃತ್ತಿಯ ಕೊನೆಯ ಗಳಿಗೆಯವರೆಗೂ ಕರ್ತವ್ಯ ನಿರ್ವಹಿಸಿ ಮೇ 31ರ ಮಧ್ಯ ರಾತ್ರಿ 12ಕ್ಕೆ ಗಂಟೆಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಯ ಆಡಳಿತಾತ್ಮಕ ಕಾರ್ಯಭಾರವನ್ನು ಡಾ. ಎಸ್.ಸುಮಂಗಲಾ ಅಧಿಕಾರ ವಹಿಸಿಕೊಂಡರು.
Last Updated 1 ಜೂನ್ 2020, 12:26 IST
ರಾತ್ರಿ 12ರ ವರೆಗೆ ಕರ್ತವ್ಯ ನಿರ್ವಹಿಸಿ ಅಧಿಕಾರ ಹಸ್ತಾಂತರಿಸಿದ ಆಯುಷ್ ಅಧಿಕಾರಿ
ADVERTISEMENT
ADVERTISEMENT
ADVERTISEMENT