ಗುರುವಾರ, 3 ಜುಲೈ 2025
×
ADVERTISEMENT

B R PAtila

ADVERTISEMENT

ಮಾಧ್ಯಮಕ್ಕೆ ಹೇಳಿದ್ದನ್ನೇ ಸಿಎಂಗೆ ಹೇಳುವೆ: ಬಿ.ಆರ್.ಪಾಟೀಲ್‌

‘ನಾನು ಏನು ಹೇಳಬೇಕೆಂದುಕೊಂಡಿದ್ದನೋ ಅದನ್ನು ನಿನ್ನೆಯೇ ಕಲಬುರ್ಗಿಯಲ್ಲಿ ಹೇಳಿದ್ದೇನೆ. ಪೇಪರ್‌ನಲ್ಲಿ ಏನು ಪ್ರಕಟವಾಗಿದೆಯೋ ಅದನ್ನೇ ನಾನು ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಗೆ ತಿಳಿಸುವೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ  ಶಾಸಕ ಬಿ.ಆರ್.ಪಾಟೀಲ್‌ ಹೇಳಿದರು.
Last Updated 24 ಜೂನ್ 2025, 16:28 IST
ಮಾಧ್ಯಮಕ್ಕೆ ಹೇಳಿದ್ದನ್ನೇ  ಸಿಎಂಗೆ ಹೇಳುವೆ: ಬಿ.ಆರ್.ಪಾಟೀಲ್‌

ಮಂತ್ರಿಗಿರಿ, ಡೀಲ್‌ಗಾಗಿ ಬಿ.ಆರ್‌.ಪಾಟೀಲ ದನಿ: ಹರ್ಷಾನಂದ ಗುತ್ತೇದಾರ

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಆರೋಪ
Last Updated 24 ಜೂನ್ 2025, 14:27 IST
ಮಂತ್ರಿಗಿರಿ, ಡೀಲ್‌ಗಾಗಿ ಬಿ.ಆರ್‌.ಪಾಟೀಲ ದನಿ: ಹರ್ಷಾನಂದ ಗುತ್ತೇದಾರ

ಗ್ರಾಮ ಪಂಚಾಯತ್ ಅಧ್ಯಕ್ಷರ ಕೆಲಸ ಆಗುತ್ತದೆ, ಶಾಸಕರ ಕೆಲಸ ಆಗಲ್ಲ: ಬಿ.ಆರ್. ಪಾಟೀಲ

‘ಭ್ರಷ್ಟಾಚಾರ ನಡೆದಿಲ್ಲ ಎಂದಾದರೆ ತನಿಖೆ ನಡೆಸಲಿ’
Last Updated 21 ಜೂನ್ 2025, 15:33 IST
ಗ್ರಾಮ ಪಂಚಾಯತ್ ಅಧ್ಯಕ್ಷರ ಕೆಲಸ ಆಗುತ್ತದೆ, ಶಾಸಕರ ಕೆಲಸ ಆಗಲ್ಲ: ಬಿ.ಆರ್. ಪಾಟೀಲ

ಹೆಬಳಿ ಗ್ರಾಮಕ್ಕೆ ಶಾಸಕ ಬಿ.ಆರ್.‌ ಪಾಟೀಲ ಭೇಟಿ

ಪ್ರವಾಸೋದ್ಯಮ ಕಾಮಗಾರಿ ದುರ್ಬಳಕೆ, ವರದಿ ಸಲ್ಲಿಕೆಗೆ ಸೂಚನೆ
Last Updated 14 ಏಪ್ರಿಲ್ 2025, 14:32 IST
ಹೆಬಳಿ ಗ್ರಾಮಕ್ಕೆ ಶಾಸಕ ಬಿ.ಆರ್.‌ ಪಾಟೀಲ ಭೇಟಿ

ಸಚಿವ ಸ್ಥಾನಕ್ಕಾಗಿ ಕೀಳು ಮಟ್ಟಕ್ಕೆ ಇಳಿಯಲ್ಲ: ಬಿ.ಆರ್.ಪಾಟೀಲ

ಸಚಿವ ಸ್ಥಾನಕ್ಕಾಗಿ ರಾಜೀನಾಮೆಯಂತಹ ಕೀಳುಮಟ್ಟಕ್ಕೆ ಇಳಿದು ಬೆದರಿಕೆ ಹಾಕುವಂತಹ ರಾಜಕಾರಣಿ ನಾನಲ್ಲ. ಸಚಿವ ಸ್ಥಾನ ಸಿಗಲೇಬೇಕು ಎಂಬ ಮೂಲಭೂತ ಹಕ್ಕಿದೆಯಾ? ಎಷ್ಟು ಜನರು ಶಾಸಕರೇ ಆಗಲ್ಲ. ನಾನು ಶಾಸಕ ಆಗಬೇಕು ಎಂದೂ ಬಂದವನಲ್ಲ
Last Updated 2 ಫೆಬ್ರುವರಿ 2025, 21:25 IST
ಸಚಿವ ಸ್ಥಾನಕ್ಕಾಗಿ ಕೀಳು ಮಟ್ಟಕ್ಕೆ ಇಳಿಯಲ್ಲ: ಬಿ.ಆರ್.ಪಾಟೀಲ

ಜಾತಿ ಗಣತಿಗೆ ವಿರೋಧ ಸಲ್ಲದು: ಬಿ.ಆರ್.‍ಪಾಟೀಲ

ಜಾತಿ ಗಣತಿ ವಿರೋಧಿಸುವ ಬದಲು ಅದನ್ನು ಸ್ವಾಗತಿಸಬೇಕು. ವರದಿ ಜಾರಿ ಬಳಿಕ ಅದರಲ್ಲಿನ ಏರುಪೇರು ಮತ್ತು ನ್ಯೂನತೆಗಳ ಬಗ್ಗೆ ಚರ್ಚೆಯಾದರೆ ಸರ್ಕಾರವೇ ಮುಂದೆ ಕ್ರಮ ತೆಗೆದುಕೊಳ್ಳಲಿ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್‌. ಪಾಟೀಲ ಹೇಳಿದರು.
Last Updated 27 ಅಕ್ಟೋಬರ್ 2024, 15:45 IST
ಜಾತಿ ಗಣತಿಗೆ ವಿರೋಧ ಸಲ್ಲದು: ಬಿ.ಆರ್.‍ಪಾಟೀಲ

ಸಮಸ್ಯೆ ಬಗೆಹರಿದಿದೆ: ಬಿ.ಆರ್. ಪಾಟೀಲ

ಬೆಂಗಳೂರು: ‘ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಗೆಹರಿಸಿ, ಅಧಿವೇಶನದಲ್ಲಿ ಭಾಗವಹಿಸುವಂತೆ ಆದೇಶಿಸಿದ್ದಾರೆ. ಹೀಗಾಗಿ, ಭಾಗವಹಿಸುತ್ತೇನೆ’ ಎಂದು ಆಳಂದ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ ಹೇಳಿದರು.
Last Updated 29 ನವೆಂಬರ್ 2023, 16:47 IST
ಸಮಸ್ಯೆ ಬಗೆಹರಿದಿದೆ: ಬಿ.ಆರ್. ಪಾಟೀಲ
ADVERTISEMENT

ಹಣ ಪಡೆದು ಕಾಮಗಾರಿ ವಹಿಸಿರುವ ಆರೋಪ: ಕೃಷ್ಣ ಬೈರೇಗೌಡ ಮಾತಿಗೆ ಬಿ.ಆರ್. ಪಾಟೀಲ ಗರಂ

ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಕಡೆಯಿಂದ ನಾನು ಹಣ ಪಡೆದು ಕಾಮಗಾರಿ ಮಾಡಿಸಿದ್ದೇನೆ ಎಂಬಂತೆ ವಿಧಾನಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಮಾಡಿದ್ದ ಆರೋಪದ ಬಗ್ಗೆ ತನಿಖೆ ನಡೆಸಿ ಆರೋಪ ಮುಕ್ತನನ್ನಾಗಿ ಮಾಡಬೇಕು. ಎಂದು ಆಳಂದ ಶಾಸಕ ಬಿ.ಆರ್‌. ಪಾಟೀಲ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ
Last Updated 28 ನವೆಂಬರ್ 2023, 16:44 IST
ಹಣ ಪಡೆದು ಕಾಮಗಾರಿ ವಹಿಸಿರುವ ಆರೋಪ: ಕೃಷ್ಣ ಬೈರೇಗೌಡ ಮಾತಿಗೆ ಬಿ.ಆರ್. ಪಾಟೀಲ ಗರಂ

ನಾನು ಕ್ಷಮೆ ಕೇಳಿಲ್ಲ: ಬಿ.ಆರ್. ಪಾಟೀಲ ಸ್ಪಷ್ಟನೆ

‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾರ ಕ್ಷಮೆಯನ್ನೂ ಕೇಳಿಲ್ಲ. ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಪಕ್ಷ ಬೇಕಿದ್ದರೆ ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ’ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ ಸ್ಪಷ್ಟಪಡಿಸಿದರು.
Last Updated 30 ಜುಲೈ 2023, 0:07 IST
ನಾನು ಕ್ಷಮೆ ಕೇಳಿಲ್ಲ: ಬಿ.ಆರ್. ಪಾಟೀಲ ಸ್ಪಷ್ಟನೆ

ಸಂಸದರೇ ಅಪಮಾನ ಸಹಿಸಿಕೊಳ್ಳದೇ ರಾಜೀನಾಮೆ ನೀಡಿ: ಮಾಜಿ ಶಾಸಕ ಬಿ.ಆರ್‌. ಪಾಟೀಲ

ಕೇಂದ್ರದ ವಿರುದ್ಧ ಬೀದಿಗಳಿದು ಹೋರಾಟ ಮಾಡಲು ಮಾಜಿ ಶಾಸಕ ಬಿ.ಆರ್‌. ಪಾಟೀಲ ಆಗ್ರಹ
Last Updated 19 ಮಾರ್ಚ್ 2021, 9:52 IST
ಸಂಸದರೇ ಅಪಮಾನ ಸಹಿಸಿಕೊಳ್ಳದೇ ರಾಜೀನಾಮೆ ನೀಡಿ: ಮಾಜಿ ಶಾಸಕ ಬಿ.ಆರ್‌. ಪಾಟೀಲ
ADVERTISEMENT
ADVERTISEMENT
ADVERTISEMENT