ಶುಕ್ರವಾರ, 13 ಫೆಬ್ರುವರಿ 2026
×
ADVERTISEMENT

Baby

ADVERTISEMENT

ಬಾಲಿವುಡ್‌ ನಟಿ ಸೋನಂ ಕಪೂರ್ ಅದ್ಧೂರಿ ಸೀಮಂತ ಶಾಸ್ತ್ರ

Sonam Kapoor Seemantha Ceremony: ಬಾಲಿವುಡ್‌ ನಟ ಅನಿಲ್‌ ಕಪೂರ್ ಅವರ ಮುದ್ದಿನ ಮಗಳು ಸೋನಂ ಕಪೂರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2007ರಲ್ಲಿ ಚಿತ್ರರಂಗವನ್ನು ಪ್ರವೇಶ ಮಾಡಿದ ಸೋನಂ ಕಪೂರ್ ತಮ್ಮ ನಟನೆ ಮೂಲಕವೇ ಖ್ಯಾತಿ ಗಳಿಸಿದರು.
Last Updated 9 ಫೆಬ್ರುವರಿ 2026, 10:05 IST
ಬಾಲಿವುಡ್‌ ನಟಿ ಸೋನಂ ಕಪೂರ್ ಅದ್ಧೂರಿ ಸೀಮಂತ ಶಾಸ್ತ್ರ

Children Skin Care: ಮಕ್ಕಳ ಮೃದು ಚರ್ಮಕ್ಕಿರಲಿ ಅಕ್ಕರೆಯ ಆರೈಕೆ

Infant Skin Health: ವಿಜ್ಞಾನವೂ ಹೇಳುವಂತೆ ಚರ್ಮವು ದೇಹದ ಅತಿ ದೊಡ್ಡ ಸಂವೇದನಾಂಗ. ಬಿಸಿ–ತಂಪು ತಿಳಿಯುವುದು, ನೋವು ಅಥವಾ ಉರಿ ಅರಿಯುವುದು ಚರ್ಮದ ಮೂಲಕವೇ. ಇದೇ ಕಾರಣಕ್ಕೆ ಚರ್ಮವನ್ನು ‘ದೇಹದ ಮೊದಲ ರಕ್ಷಣಾ ಪದರ’ ಎಂದು ಕರೆಯಲಾಗುತ್ತದೆ. ಮಕ್ಕಳ ಚರ್ಮ ಸೂಕ್ಷ್ಮವಾಗಿರುವ ಕಾರಣ.
Last Updated 30 ಜನವರಿ 2026, 12:12 IST
Children Skin Care: ಮಕ್ಕಳ ಮೃದು ಚರ್ಮಕ್ಕಿರಲಿ ಅಕ್ಕರೆಯ ಆರೈಕೆ

ನವಜಾತ ಶಿಶುಗಳು ಬೀದಿಪಾಲು, ‘ತೊಟ್ಟಿಲು’ ಇದ್ದರೂ ಬಾರದ ಮಮತೆ

Infant Protection: ಎಂಟರಿಂದ ಒಂಬತ್ತು ತಿಂಗಳುಗಳ ಕಾಲ ಗರ್ಭದಲ್ಲಿ ಹೊತ್ತು ಹೆತ್ತು ಸಾಕಷ್ಟು ನೋವುಂಡು ಹೆರಿಗೆ ಮಾಡಿಸಿಕೊಂಡ ತಾಯಿಗೆ ತನ್ನ ಕೂಸು ಬೇಡವಾಗುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
Last Updated 11 ಜನವರಿ 2026, 6:00 IST
ನವಜಾತ ಶಿಶುಗಳು ಬೀದಿಪಾಲು, ‘ತೊಟ್ಟಿಲು’ ಇದ್ದರೂ ಬಾರದ ಮಮತೆ

ಕೊಪ್ಪಳ: ‘ಝೀರೊ ಟ್ರಾಫಿಕ್‌’ನಲ್ಲಿ ಸಾಗಿಸಿ ಚಿಕಿತ್ಸೆ, ಆದರೂ ಬದುಕುಳಿಯದ ಶಿಶು

Koppal Tragedy: byline no author page goes here ಬೂದಗುಂಪಾದಲ್ಲಿ ಅಸಹಜ ಹೆರಿಗೆಯಿಂದ ಕರುಳು-ಕಿಡ್ನಿ ಹೊರಗಡೆ ಇದ್ದ ಶಿಶುವನ್ನು 120 ಕಿ.ಮೀ. ದೂರ ‘ಝೀರೊ ಟ್ರಾಫಿಕ್‌’ ಮೂಲಕ ಹುಬ್ಬಳ್ಳಿ ಕಿಮ್ಸ್‌ಗೆ ತಲುಪಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
Last Updated 30 ಡಿಸೆಂಬರ್ 2025, 19:17 IST
ಕೊಪ್ಪಳ: ‘ಝೀರೊ ಟ್ರಾಫಿಕ್‌’ನಲ್ಲಿ ಸಾಗಿಸಿ ಚಿಕಿತ್ಸೆ, ಆದರೂ ಬದುಕುಳಿಯದ ಶಿಶು

‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸುಷ್ಮಾ ರಾಜ್ ವಿಭಿನ್ನ ಬೇಬಿ ಬಂಪ್‌ ಲುಕ್‌

sushma-raj: ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟಿದ್ದ ಸುಷ್ಮಾ ರಾಜ್‌ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಟಿ ಸುಷ್ಮಾ ರಾಜ್ ಕಾಡಬೆಟ್ಟು ವಿಭಿನ್ನ ಲುಕ್‌ನಲ್ಲಿ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿದ್ದಾರೆ.
Last Updated 16 ಡಿಸೆಂಬರ್ 2025, 10:31 IST
‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸುಷ್ಮಾ ರಾಜ್ ವಿಭಿನ್ನ ಬೇಬಿ ಬಂಪ್‌ ಲುಕ್‌

PHOTOS: ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ

Baby Shower Ceremony: 'ಸು ಫ್ರಮ್ ಸೋ' ಸಿನಿಮಾ ನಟಿ ಸಂಧ್ಯಾ ಅರಕೆರೆ ಮನೆಯಲ್ಲಿ ಸಂಭ್ರಮ ಜೋರಾಗಿದೆ. ನಟಿ ಸಂಧ್ಯಾ ಅರಕೆರೆ ಅವರು ತುಂಬು ಗರ್ಭಿಣಿಯಾಗಿದ್ದಾರೆ. ಕುಟುಂಬಸ್ಥರು ಸಂಧ್ಯಾ ಅರಕೆರೆ ಅವರ ಸೀಮಂತ ಶಾಸ್ತ್ರದ ಮಾಡಿದ್ದಾರೆ. ಇದೇ ಚಿತ್ರಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 6:38 IST
PHOTOS: ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ
err

ವಿಷವಾಗುತ್ತಿದೆ ಎದೆಹಾಲು: ಇದಕ್ಕೆ ಕಾರಣಗಳೇನು? ಇಲ್ಲಿದೆ ಮಾಹಿತಿ

Infant Health: ತಾಯಿ ಎದೆಹಾಲಿನಲ್ಲಿ ಯುರೇನಿಯಂ, ಔಷಧಿ, ಮದ್ಯಪಾನ, ಧೂಮಪಾನ, ಕೀಟನಾಶಕ ಮತ್ತು ಸೋಂಕುಗಳ ಪರಿಣಾಮದಿಂದ ಶಿಶುವಿಗೆ ಹಾನಿ ಆಗಬಹುದು. ಸುರಕ್ಷಿತ ಪೋಷಣೆಗೆ ವೈದ್ಯರ ಸಲಹೆ, ತಾಜಾ ಆಹಾರ ಮತ್ತು ಸ್ವಚ್ಛತೆಯ ಹಾದಿ ಅವಶ್ಯಕ
Last Updated 28 ನವೆಂಬರ್ 2025, 7:38 IST
ವಿಷವಾಗುತ್ತಿದೆ ಎದೆಹಾಲು: ಇದಕ್ಕೆ ಕಾರಣಗಳೇನು? ಇಲ್ಲಿದೆ ಮಾಹಿತಿ
ADVERTISEMENT

ಒಂದು ವರ್ಷದೊಳಗಿನ ಮಕ್ಕಳಿಗೆ ಎಳನೀರು ಕೊಡಬೇಕಾ, ಬೇಡ್ವಾ? ಇಲ್ಲಿದೆ ಮಾಹಿತಿ

Baby Health Advice: ಎಳೆನೀರು ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಪಾನೀಯವಾಗಿದೆ. ಎಳನೀರು ನೈಸರ್ಗಿಕ ಸಿಹಿ ಹಾಗೂ ಖನಿಜಗಳಿಂದ ಕೂಡಿರುತ್ತದೆ. ಇದನ್ನು ಆರೋಗ್ಯಕರ ಪಾನೀಯ ಎಂದು ಪರಿಗಣಿಸಿ ಪೋಷಕರು ತಮ್ಮ ಮಕ್ಕಳಿಗೆ ಕೊಡಬಹುದಾ ಎಂದು ಯೋಚಿಸುತ್ತಾರೆ
Last Updated 26 ನವೆಂಬರ್ 2025, 11:40 IST
ಒಂದು ವರ್ಷದೊಳಗಿನ ಮಕ್ಕಳಿಗೆ ಎಳನೀರು ಕೊಡಬೇಕಾ, ಬೇಡ್ವಾ? ಇಲ್ಲಿದೆ ಮಾಹಿತಿ

ಶ್ರೀರಂಗಪಟ್ಟಣ | ನವಜಾತ ಶಿಶುಗಳ ಬಗ್ಗೆ ನಿಗಾ ವಹಿಸಿ: ಮಕ್ಕಳ ತಜ್ಞ ಡಾ.ಶ್ರೀಧರ

Infant Health: ಶ್ರೀರಂಗಪಟ್ಟಣ: ‘ಜೀವಮಾನದ ಆರೋಗ್ಯ ಮತ್ತು ಅಭಿವೃದ್ಧಿ ಉತ್ತಮವಾಗಿ ಇರಬೇಕಾದರೆ ನವಜಾತ ಶಿಶುವಿನ ಆರೋಗ್ಯ ಬಗ್ಗೆ ನಿಗಾ ವಹಿಸಬೇಕು’ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳ ತಜ್ಞ ಡಾ.ಶ್ರೀಧರ ಸಲಹೆ ನೀಡಿದರು.
Last Updated 21 ನವೆಂಬರ್ 2025, 5:09 IST
ಶ್ರೀರಂಗಪಟ್ಟಣ | ನವಜಾತ ಶಿಶುಗಳ ಬಗ್ಗೆ ನಿಗಾ ವಹಿಸಿ: ಮಕ್ಕಳ ತಜ್ಞ ಡಾ.ಶ್ರೀಧರ

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟ ರಾಮ್ ಚರಣ್- ಉಪಾಸನಾ ದಂಪತಿ: ವಿಡಿಯೊ ಇಲ್ಲಿದೆ

Ram Charan Family: ಟಾಲಿವುಡ್ ನಟ ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸೀಮಂತ ಕಾರ್ಯಕ್ರಮ ನಡೆಸಿ ಸಂತೋಷ ಹಂಚಿಕೊಂಡಿದ್ದಾರೆ.
Last Updated 23 ಅಕ್ಟೋಬರ್ 2025, 9:48 IST
ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಟ ರಾಮ್ ಚರಣ್- ಉಪಾಸನಾ ದಂಪತಿ: ವಿಡಿಯೊ ಇಲ್ಲಿದೆ
ADVERTISEMENT
ADVERTISEMENT
ADVERTISEMENT