ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Baby birth

ADVERTISEMENT

ಹೆಣ್ಣು ಮಗುವಿಗೆ ತಂದೆಯಾದ ರಾಮ್‌ ಚರಣ್‌ ತೇಜಾ

ತೆಲುಗು ನಟ ರಾಮ್‌ ಚರಣ್‌ ತೇಜಾ ಮತ್ತು ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರಿಗೆ ಹೆಣ್ಣು ಮಗು ಜನಿಸಿದೆ. ಇಂದು ಬೆಳಿಗ್ಗೆ(ಮಂಗಳವಾರ) ಹೈದರಬಾದ್‌ನ ಅಪೋಲೋ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 20 ಜೂನ್ 2023, 2:47 IST
ಹೆಣ್ಣು ಮಗುವಿಗೆ ತಂದೆಯಾದ ರಾಮ್‌ ಚರಣ್‌ ತೇಜಾ

ಇಶಾ ಅಂಬಾನಿ- ಆನಂದ್‌ ಪಿರಾಮಲ್‌ ದಂಪತಿಗೆ ಅವಳಿ ಮಕ್ಕಳು

ಅವಳಿ ಮಕ್ಕಳಿಗೆ ಅಜ್ಜನಾದ ಮುಕೇಶ್‌ ಅಂಬಾನಿ
Last Updated 20 ನವೆಂಬರ್ 2022, 10:48 IST
ಇಶಾ ಅಂಬಾನಿ- ಆನಂದ್‌ ಪಿರಾಮಲ್‌ ದಂಪತಿಗೆ ಅವಳಿ ಮಕ್ಕಳು

ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಣಬೀರ್ ಕಪೂರ್ ಸಂಭ್ರಮ

ರಣಬೀರ್ ಕಪೂರ್–ಆಲಿಯಾ ಭಟ್‌ ದಂಪತಿಗೆ ಹೆಣ್ಣು ಮಗು
Last Updated 6 ನವೆಂಬರ್ 2022, 8:47 IST
ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಣಬೀರ್ ಕಪೂರ್ ಸಂಭ್ರಮ

ಹೆಣ್ಣು ಮಗುವಿನ ತಂದೆಯಾದ ಸಂಭ್ರಮದಲ್ಲಿ ಧ್ರುವ ಸರ್ಜಾ

ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಮಗಳು ಜನಿಸಿದ ಖುಷಿಯಲ್ಲಿದ್ದಾರೆ. ಅವರ ಪತ್ನಿ ಪ್ರೇರಣಾ ಶಂಕರ್ ಭಾನುವಾರ ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಮಹಾಲಕ್ಷ್ಮಿಗೆ ಜನ್ಮ ನೀಡಿದ್ದಾರೆ.
Last Updated 2 ಅಕ್ಟೋಬರ್ 2022, 10:14 IST
ಹೆಣ್ಣು ಮಗುವಿನ ತಂದೆಯಾದ ಸಂಭ್ರಮದಲ್ಲಿ ಧ್ರುವ ಸರ್ಜಾ

ಗಂಡು ಮಗುವಿಗೆ ಜನ್ಮ ನೀಡಿದ ಖುಷಿ ಹಂಚಿಕೊಂಡ ರಜನಿಕಾಂತ್ ಪುತ್ರಿ ಸೌಂದರ್ಯ

ರಜನಿಕಾಂತ್ ಪುತ್ರಿ ಸೌಂದರ್ಯ, ಗಂಡು ಮಗುವಿನ ತಾಯಿಯಾಗಿರುವ ಸಂಭ್ರಮದಲ್ಲಿದ್ದಾರೆ.
Last Updated 13 ಸೆಪ್ಟೆಂಬರ್ 2022, 7:22 IST
ಗಂಡು ಮಗುವಿಗೆ ಜನ್ಮ ನೀಡಿದ ಖುಷಿ ಹಂಚಿಕೊಂಡ ರಜನಿಕಾಂತ್ ಪುತ್ರಿ ಸೌಂದರ್ಯ

ಅಪ್ಪನಾದ ವಿನಯ್ ಕುಮಾರ್; ಹೆಣ್ಣು ಮಗುವಿಗೆ ಜನ್ಮ ನೀಡಿದ ರಿಚಾ ಸಿಂಗ್ 

‘ದಾವಣಗೆರೆ ಎಕ್ಸ್‌ಪ್ರೆಸ್’ ಎಂದೇ ಖ್ಯಾತರಾದ ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ಪತ್ನಿ ರಿಚಾ ಸಿಂಗ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Last Updated 24 ಜೂನ್ 2022, 5:10 IST
ಅಪ್ಪನಾದ ವಿನಯ್ ಕುಮಾರ್; ಹೆಣ್ಣು ಮಗುವಿಗೆ ಜನ್ಮ ನೀಡಿದ ರಿಚಾ ಸಿಂಗ್ 

ಸಹಜ ಹೆರಿಗೆಗೆ ಹೆದರಿಕೆ: ಸಿಜೇರಿಯನ್‌ ಮಾಡುವಂತೆ ಸರ್ಜನ್‌ಗಳಿಗೆ ದುಂಬಾಲು!

ಸಹಜ ಹೆರಿಗೆಗೆ ಹಿಂದೇಟು ಹಾಕುತ್ತಿರುವ ಜನ * ಶೇ 35ಕ್ಕೇರಿದ ಪ್ರಮಾಣ
Last Updated 10 ಜೂನ್ 2022, 2:08 IST
ಸಹಜ ಹೆರಿಗೆಗೆ ಹೆದರಿಕೆ: ಸಿಜೇರಿಯನ್‌ ಮಾಡುವಂತೆ ಸರ್ಜನ್‌ಗಳಿಗೆ ದುಂಬಾಲು!
ADVERTISEMENT

ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್: ಬೇಬಿ ಬಂಪ್ ಫೋಟೊ ವೈರಲ್

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕಳೆದ ವರ್ಷ ಉದ್ಯಮಿ ನಿತಿನ್ ರಾಜು ಜತೆ ಮದುವೆಯಾಗಿದ್ದರು.
Last Updated 3 ಜೂನ್ 2022, 11:05 IST
ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ ಸುಭಾಷ್: ಬೇಬಿ ಬಂಪ್ ಫೋಟೊ ವೈರಲ್
err

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
Last Updated 20 ಮೇ 2022, 2:53 IST
ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ಸಿಂಧನೂರು: ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶು ಸ್ಮಶಾನದಲ್ಲಿ ಜೀವಂತ!

ಚಿಕಿತ್ಸೆ ಪಡೆಯುತ್ತಿದ್ದಶಿಶುಮೃತಪಟ್ಟಿದೆ ಎಂದು ಮಕ್ಕಳ ತಜ್ಞರೊಬ್ಬರು ಘೋಷಿಸಿದ್ದರಿಂದ ಸಂಬಂಧಿಗಳೆಲ್ಲ ಅಂತ್ಯಸಂಸ್ಕಾರಕ್ಕೆ ತೆರಳಿದಾಗ,ಸ್ಮಶಾನದಲ್ಲಿಶಿಶುಇನ್ನೂ ಜೀವಂತವಾಗಿರುವುದು ಕಂಡುಬಂದಿರುವ ಘಟನೆ ತಾಲ್ಲೂಕಿನ ತುರ್ವಿಹಾಳದಲ್ಲಿ ಶನಿವಾರ ನಡೆದಿದೆ.
Last Updated 15 ಮೇ 2022, 4:57 IST
ಸಿಂಧನೂರು: ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶು ಸ್ಮಶಾನದಲ್ಲಿ ಜೀವಂತ!
ADVERTISEMENT
ADVERTISEMENT
ADVERTISEMENT