ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Baby death

ADVERTISEMENT

ಗೊಲ್ಲರಟ್ಟಿ ಗುಡಿಸಲಲ್ಲಿದ್ದ ಮಗು ಸಾವು

ಕೋರ (ತುಮಕೂರು): ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಗ್ರಾಮದ ಜಮೀನಿನ ಗುಡಿಸಲಿನಲ್ಲಿದ್ದ ಮಗು ಅನಾರೋಗ್ಯದಿಂದ ಸಾವನ್ನಪ್ಪಿದೆ. ಗೊಲ್ಲ ಸಮುದಾಯದ ಸಂಪ್ರದಾಯ ಪಾಲನೆ ಮಗು ಸಾವನ್ನಪ್ಪುವಂತೆ ಮಾಡಿದೆ. ಗೊಲ್ಲರಹಟ್ಟಿಯ ಹೊರಗೆ ಸಣ್ಣ ಗುಡಿಸಲಿನಲ್ಲಿ ಬಾಣಂತಿ, ಮಗು ವಾಸವಿದ್ದರು.
Last Updated 25 ಜುಲೈ 2023, 20:29 IST
fallback

ಚುಚ್ಚುಮದ್ದು ನೀಡಿದ ಪರಿಣಾಮ 2 ತಿಂಗಳ ಮಗು ಸಾವು; ಆಸ್ಪತ್ರೆ ಎದುರು ಪೋಷಕರ ಪ್ರತಿಭಟನೆ

ಚುಚ್ಚುಮದ್ದು ನೀಡಿದ ಪರಿಣಾಮ ಹೊಯ್ಸಳ ಕಟ್ಟೆ ಗ್ರಾಮದ ಎರಡು ತಿಂಗಳ ಮಗು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದ್ದು ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
Last Updated 8 ಜೂನ್ 2023, 11:01 IST
ಚುಚ್ಚುಮದ್ದು ನೀಡಿದ ಪರಿಣಾಮ 2 ತಿಂಗಳ ಮಗು ಸಾವು; ಆಸ್ಪತ್ರೆ ಎದುರು ಪೋಷಕರ ಪ್ರತಿಭಟನೆ

ಚಿಕ್ಕಮಗಳೂರು: ನಾಲ್ಕು ತಿಂಗಳ ಮಗು ಸಾವು, ನರ್ಸ್‌ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ

ಚಿಕ್ಕಮಗಳೂರುನಗರದ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವಾರ್ಡ್‌ನಲ್ಲಿ ನಾಲ್ಕು ತಿಂಗಳ ಗಂಡು ಮಗು ಮೃತಪಟ್ಟಿದ್ದು, ನರ್ಸ್‌ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿ ಸಂಬಂಧಿಕರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 28 ಡಿಸೆಂಬರ್ 2022, 16:34 IST
ಚಿಕ್ಕಮಗಳೂರು: ನಾಲ್ಕು ತಿಂಗಳ ಮಗು ಸಾವು, ನರ್ಸ್‌ ನಿರ್ಲಕ್ಷ್ಯ ಆರೋಪ, ಪ್ರತಿಭಟನೆ

ಸಿಂಧನೂರು: ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶು ಸ್ಮಶಾನದಲ್ಲಿ ಜೀವಂತ!

ಚಿಕಿತ್ಸೆ ಪಡೆಯುತ್ತಿದ್ದಶಿಶುಮೃತಪಟ್ಟಿದೆ ಎಂದು ಮಕ್ಕಳ ತಜ್ಞರೊಬ್ಬರು ಘೋಷಿಸಿದ್ದರಿಂದ ಸಂಬಂಧಿಗಳೆಲ್ಲ ಅಂತ್ಯಸಂಸ್ಕಾರಕ್ಕೆ ತೆರಳಿದಾಗ,ಸ್ಮಶಾನದಲ್ಲಿಶಿಶುಇನ್ನೂ ಜೀವಂತವಾಗಿರುವುದು ಕಂಡುಬಂದಿರುವ ಘಟನೆ ತಾಲ್ಲೂಕಿನ ತುರ್ವಿಹಾಳದಲ್ಲಿ ಶನಿವಾರ ನಡೆದಿದೆ.
Last Updated 15 ಮೇ 2022, 4:57 IST
ಸಿಂಧನೂರು: ಆಸ್ಪತ್ರೆಯಲ್ಲಿ ಮೃತಪಟ್ಟ ಶಿಶು ಸ್ಮಶಾನದಲ್ಲಿ ಜೀವಂತ!

ತೀವ್ರ ರಕ್ತಸ್ರಾವ: ಎರಡು ವರ್ಷದ ಮಗು ಸಾವು- ವೈದ್ಯರ ವಿರುದ್ಧ ಪಾಲಕರ ಆಕ್ರೋಶ

ಪಾಲಕರು, ಕುಟುಂಬದವರು ಶುಕ್ರವಾರ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎದುರು ಪ್ರತಿಭಟನೆ
Last Updated 18 ಫೆಬ್ರವರಿ 2022, 7:15 IST
ತೀವ್ರ ರಕ್ತಸ್ರಾವ: ಎರಡು ವರ್ಷದ ಮಗು ಸಾವು- ವೈದ್ಯರ ವಿರುದ್ಧ ಪಾಲಕರ ಆಕ್ರೋಶ

ಹಂಸಭಾವಿ: ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವು

ತಲೆಯ ಮೇಲೆ ತೆಂಗಿನಕಾಯಿ ಬಿದ್ದು 11 ತಿಂಗಳ ಮಗು ಮೃತಪಟ್ಟ ಘಟನೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
Last Updated 29 ಜೂನ್ 2021, 13:52 IST
ಹಂಸಭಾವಿ: ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಮಗು ಸಾವು

ರಿಮೋಟ್‌ಗೆ ಬಳಸುವ ಶೆಲ್ ನುಂಗಿದ್ದ ಒಂದೂವರೆ ವರ್ಷದ ಮಗು ಸಾವು

ರಿಮೋಟ್‌ಗೆ ಬಳಸುವ ಶೆಲ್ ನುಂಗಿದ್ದ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.
Last Updated 4 ಸೆಪ್ಟೆಂಬರ್ 2020, 7:00 IST
ರಿಮೋಟ್‌ಗೆ ಬಳಸುವ ಶೆಲ್ ನುಂಗಿದ್ದ ಒಂದೂವರೆ ವರ್ಷದ ಮಗು ಸಾವು
ADVERTISEMENT

ಅಪ್ಪ-ಅಮ್ಮನ ಬಡಿದಾಟ: 5 ತಿಂಗಳ ಕಂದಮ್ಮ ದುರ್ಮರಣ

ಅಪ್ಪ ಅಮ್ಮನ ಜಗಳದಲ್ಲಿ ಏನೂ ಅರಿಯದ ಕೂಸು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಿಂದ ವರದಿಯಾಗಿದೆ.
Last Updated 10 ಅಕ್ಟೋಬರ್ 2019, 7:49 IST
ಅಪ್ಪ-ಅಮ್ಮನ ಬಡಿದಾಟ: 5 ತಿಂಗಳ ಕಂದಮ್ಮ ದುರ್ಮರಣ
ADVERTISEMENT
ADVERTISEMENT
ADVERTISEMENT