ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Badagalapura

ADVERTISEMENT

ಬೆಂಗಳೂರು: ನ.28ರಿಂದ ಬೃಹತ್‌ ರಾಜ ಭವನ ಚಲೋ ಮಹಾಧರಣಿ: ಬಡಗಲಪುರ ನಾಗೇಂದ್ರ

ರೈತ–ಕಾರ್ಮಿಕ ವಿರೋಧಿ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನ.26ರಿಂದ 28ರವರೆಗೆ ಬೃಹತ್‌ ರಾಜಭವನ ಚಲೋ ಮಹಾಧರಣಿ ಹಮ್ಮಿಕೊಳ್ಳಲಾಗಿದೆ.
Last Updated 10 ನವೆಂಬರ್ 2023, 14:38 IST
ಬೆಂಗಳೂರು: ನ.28ರಿಂದ ಬೃಹತ್‌ ರಾಜ ಭವನ ಚಲೋ ಮಹಾಧರಣಿ: ಬಡಗಲಪುರ ನಾಗೇಂದ್ರ

ಮುರುಘಾ ಶ್ರೀ ಬಂಧಿಸಲು ಬಡಗಲಪುರ ನಾಗೇಂದ್ರ ಆಗ್ರಹ

‘ಪೋಕ್ಸೊ ಪ್ರಕರಣದ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಕೂಡಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
Last Updated 1 ಸೆಪ್ಟೆಂಬರ್ 2022, 9:03 IST
ಮುರುಘಾ ಶ್ರೀ ಬಂಧಿಸಲು ಬಡಗಲಪುರ ನಾಗೇಂದ್ರ ಆಗ್ರಹ

ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಜುಲೈ 11ರಂದು: ಬಡಗಲಪುರ ನಾಗೇಂದ್ರ

‘ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸರ್ಕಾರವು ಸ್ಪಂದಿಸದಿರುವುದನ್ನು ಖಂಡಿಸಿ ಜುಲೈ 11ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
Last Updated 23 ಜೂನ್ 2022, 14:00 IST
ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಜುಲೈ 11ರಂದು: ಬಡಗಲಪುರ ನಾಗೇಂದ್ರ

ದಾಳಿಗೆ ಎದೆಗುಂದುವುದಿಲ್ಲ, ಹೋರಾಟ ತೀವ್ರಗೊಳಿಸುತ್ತೇವೆ: ಬಡಗಲಪುರ ನಾಗೇಂದ್ರ

ಸರ್ಕಾರದ ವಿರುದ್ಧ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ವಾಗ್ದಾಳಿ
Last Updated 2 ಜೂನ್ 2022, 9:17 IST
ದಾಳಿಗೆ ಎದೆಗುಂದುವುದಿಲ್ಲ, ಹೋರಾಟ ತೀವ್ರಗೊಳಿಸುತ್ತೇವೆ: ಬಡಗಲಪುರ ನಾಗೇಂದ್ರ

ಈ ಸಮಯದಲ್ಲಿ ನಾಯಕತ್ವ ಬದಲಾವಣೆ ಸರಿ ಅಲ್ಲ: ಬಡಗಲಪುರ ನಾಗೇಂದ್ರ

ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸದೇ ಹೋದರೂ ಕನಿಷ್ಠ ರೈತರ ನೋವನ್ನು ಬಿಎಸ್‌ವೈ ಆಲಿಸುತ್ತಾರೆ
Last Updated 7 ಜೂನ್ 2021, 10:32 IST
ಈ ಸಮಯದಲ್ಲಿ ನಾಯಕತ್ವ ಬದಲಾವಣೆ ಸರಿ ಅಲ್ಲ: ಬಡಗಲಪುರ ನಾಗೇಂದ್ರ

ಬಡಗಲಪುರ ನಾಗೇಂದ್ರ ಉಚ್ಛಾಟನೆ

ಕರ್ನಾಟಕ ರಾಜ್ಯ ರೈತ ಸಂಘದ ನಿಯಮಗಳನ್ನು ಮೀರಿದ ಆರೋಪದ ಮೇಲೆ ಸಂಘದ ಅಧ್ಯಕ್ಷ ಸ್ಥಾನದಿಂದ ಬಡಗಲಪುರ ನಾಗೇಂದ್ರ ಹಾಗೂ ಪದಾಧಿಕಾರಿಗಳಾದ ಹೊಸಕೋಟೆ ಬಸವರಾಜು, ಹೊಸೂರು ಕುಮಾರ್ ಅವರನ್ನು ಸರ್ವಾನುಮತದಿಂದ ಉಚ್ಛಾಟಿಸಲಾಗಿದೆ ಸಂಘದ ರಾಜ್ಯ ವರಿಷ್ಠ ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು
Last Updated 10 ಫೆಬ್ರುವರಿ 2019, 18:08 IST
ಬಡಗಲಪುರ ನಾಗೇಂದ್ರ ಉಚ್ಛಾಟನೆ
ADVERTISEMENT
ADVERTISEMENT
ADVERTISEMENT
ADVERTISEMENT