ಬಾದಾಮಿ: ಚಾಲುಕ್ಯ ಸ್ಮಾರಕಗಳು ಚಿತ್ರಕಲೆಯ ಮೂಲಕ ಜೀವಂತವಾಗಲಿ: ಶಾಸಕ ಚಿಮ್ಮನಕಟ್ಟಿ
ಬಾದಾಮಿಯಲ್ಲಿ ಚಾಲುಕ್ಯ ಉತ್ಸವದ ದೃಶ್ಯಕಲಾ ಶಿಬಿರ ಉದ್ಘಾಟನೆ ವೇಳೆ ಶಾಸಕ ಭೀಮಸೇನ ಚಾಲುಕ್ಯರ ಶಿಲ್ಪಕಲೆಯನ್ನು ಚಿತ್ರಕಲೆಯ ಮೂಲಕ ಶ್ರೀಮಂತಗೊಳಿಸುವ ಅಗತ್ಯವಿದೆ ಎಂದು ಹೇಳಿದರು.Last Updated 14 ಜನವರಿ 2026, 2:35 IST