ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Badrinath

ADVERTISEMENT

ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಾಷ್ಟ್ರಪತಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಉತ್ತರಾಖಂಡದ ಬದ್ರಿನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 8 ನವೆಂಬರ್ 2023, 11:14 IST
ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಾಷ್ಟ್ರಪತಿ ಮುರ್ಮು

ಬದರಿನಾಥ ಧಾಮಕ್ಕೆ ಸಿಎಂ ಯೋಗಿ ಭೇಟಿ..ವಿಶೇಷ ಪೂಜೆ ಸಲ್ಲಿಕೆ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಬದರಿನಾಥ ಧಾಮದಲ್ಲಿರುವ ಸುಂದರ್ ನಾಥ್ ಗುಹೆಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೇಂದ್ರ ಪ್ರಾದೇಶಿಕ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಸಿಎಂ ಯೋಗಿ ಉತ್ತರಾಖಂಡಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
Last Updated 8 ಅಕ್ಟೋಬರ್ 2023, 7:36 IST
ಬದರಿನಾಥ ಧಾಮಕ್ಕೆ ಸಿಎಂ ಯೋಗಿ ಭೇಟಿ..ವಿಶೇಷ ಪೂಜೆ ಸಲ್ಲಿಕೆ

ಭೂಕುಸಿತದಿಂದ ಬಂದ್‌ ಆಗಿದ್ದ ರಿಷಿಕೇಶ–ಬದರಿನಾಥ ಹೆದ್ದಾರಿ ಸಂಚಾರಕ್ಕೆ ಮುಕ್ತ

ಅಟಾಲಿ ಬಳಿ ಭಾರಿ ಭೂಕುಸಿತ ಉಂಟಾಗಿದ್ದರಿಂದ 19 ಗಂಟೆಗಳ ಕಾಲ ಬಂದ್‌ ಆಗಿದ್ದ ಋಷಿಕೇಶ–ಬದ್ರಿನಾಥ ಹೆದ್ದಾರಿ ಮಂಗಳವಾರ ಸಂಚಾರಕ್ಕೆ ಮುಕ್ತಗೊಂಡಿತು.
Last Updated 8 ಆಗಸ್ಟ್ 2023, 16:34 IST
ಭೂಕುಸಿತದಿಂದ ಬಂದ್‌ ಆಗಿದ್ದ ರಿಷಿಕೇಶ–ಬದರಿನಾಥ ಹೆದ್ದಾರಿ ಸಂಚಾರಕ್ಕೆ ಮುಕ್ತ

ಬದರಿನಾಥ, ಕೇದಾರನಾಥ, ಅಯ್ಯಪ್ಪ ದೇಗುಲ ಬೌದ್ಧ ವಿಹಾರಗಳಾಗಿದ್ದವು: ಎಸ್‌ಪಿ ಮುಖಂಡ

ಬಿಜೆಪಿಯು ಪ್ರತಿ ಮಸೀದಿಯಲ್ಲಿ ದೇವಾಲಯವನ್ನು ಹುಡುಕಿದರೆ, ಜನರು ಪ್ರತಿ ದೇವಾಲಯದಲ್ಲಿ ಬೌದ್ಧ ವಿಹಾರವನ್ನು ಹುಡುಕಲು ಪ್ರಾರಂಭಿಸುತ್ತಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.
Last Updated 31 ಜುಲೈ 2023, 2:18 IST
ಬದರಿನಾಥ, ಕೇದಾರನಾಥ, ಅಯ್ಯಪ್ಪ ದೇಗುಲ ಬೌದ್ಧ ವಿಹಾರಗಳಾಗಿದ್ದವು: ಎಸ್‌ಪಿ ಮುಖಂಡ

ಭೂಕುಸಿತ: ಬದರೀನಾಥ ರಾಷ್ಟ್ರೀಯ ಹೆದ್ದಾರಿ ಬಂದ್‌

ಚಮೋಲಿ ಜಿಲ್ಲೆಯ ಛಿನ್ಕಾ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಗುರುವಾರ ಭೂಕುಸಿತ ಸಂಭವಿಸಿದ್ದು ಬದರೀನಾಥಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
Last Updated 29 ಜೂನ್ 2023, 12:32 IST
ಭೂಕುಸಿತ: ಬದರೀನಾಥ ರಾಷ್ಟ್ರೀಯ ಹೆದ್ದಾರಿ ಬಂದ್‌

ಕೇದಾರನಾಥದಲ್ಲಿ ಹಿಮಪಾತ, ಹವಾಮಾನ ಮುನ್ಸೂಚನೆ ಅನುಸರಿಸಲು ಯಾತ್ರಾರ್ಥಿಗಳಿಗೆ ಸೂಚನೆ

ಉತ್ತರಾಖಂಡದ ಕೇದಾರನಾಥದಲ್ಲಿ ಭಾನುವಾರ ಹಿಮಪಾತವಾಗಿದ್ದು, ಹವಾಮಾನ ಮುನ್ಸೂಚನೆಗೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಲು ದೇವಸ್ಥಾನಕ್ಕೆ ಭೇಟಿ ನೀಡಲು ಬರುವ ಯಾತ್ರಾರ್ಥಿಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ.
Last Updated 14 ಮೇ 2023, 10:51 IST
ಕೇದಾರನಾಥದಲ್ಲಿ ಹಿಮಪಾತ, ಹವಾಮಾನ ಮುನ್ಸೂಚನೆ ಅನುಸರಿಸಲು ಯಾತ್ರಾರ್ಥಿಗಳಿಗೆ ಸೂಚನೆ

ಬದರಿನಾಥ, ಕೇದಾರನಾಥದಲ್ಲಿ ಮುಂದುವರಿದ ಮಳೆ, ಹಿಮಪಾತ: ಯಾತ್ರಾರ್ಥಿಗಳಿಗೆ ಎಚ್ಚರಿಕೆ

ಕೇದಾರನಾಥ ಯಾತ್ರೆಗಾಗಿ ಆಗಮಿಸಿರುವ ಯಾತ್ರಾರ್ಥಿಗಳು ಸದ್ಯ ತಾವು ತಂಗಿರುವ ಸ್ಥಳದಲ್ಲೇ ಇರುವಂತೆ ರುದ್ರ ಪ್ರಯಾಗ್ ಜಿಲ್ಲಾಡಳಿತ ಸೂಚಿಸಿದೆ.
Last Updated 1 ಮೇ 2023, 12:58 IST
ಬದರಿನಾಥ, ಕೇದಾರನಾಥದಲ್ಲಿ ಮುಂದುವರಿದ ಮಳೆ, ಹಿಮಪಾತ: ಯಾತ್ರಾರ್ಥಿಗಳಿಗೆ ಎಚ್ಚರಿಕೆ
ADVERTISEMENT

ಭಕ್ತರಿಗೆ ತೆರೆದ ಬದರೀನಾಥ ಧಾಮ: 15 ಕ್ವಿಂಟಲ್‌ ಹೂಗಳಿಂದ ದೇಗುಲಕ್ಕೆ ಸಿಂಗಾರ

ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಒಂದಾಗಿರುವ ಬದರೀನಾಥ ಧಾಮವು, ವಿಷ್ಣುವಿನ ದೇಗುಲವಾಗಿದೆ.
Last Updated 27 ಏಪ್ರಿಲ್ 2023, 4:13 IST
ಭಕ್ತರಿಗೆ ತೆರೆದ ಬದರೀನಾಥ ಧಾಮ: 15 ಕ್ವಿಂಟಲ್‌ ಹೂಗಳಿಂದ ದೇಗುಲಕ್ಕೆ ಸಿಂಗಾರ

ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್

ಹಿಮಪಾತ ಮತ್ತು ಮಳೆಯ ಪರಿಣಾಮ ಭೂಕುಸಿತ ಸಂಭವಿಸಿದ್ದು, ಹನುಮಾನ್‌ ಛಟ್ಟಿಯಲ್ಲಿರುವ ಬದರಿನಾಥ ರಾಷ್ಟ್ರೀಯ ಹೆದ್ದಾರಿಯು ಬಂದ್‌ ಆಗಿದೆ ಎಂದು ಜಿಲ್ಲಾಡಳಿತ ಶುಕ್ರವಾರ ತಿಳಿಸಿದೆ.
Last Updated 21 ಏಪ್ರಿಲ್ 2023, 10:34 IST
ಭೂಕುಸಿತ: ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್

ಪ್ರಕೃತಿಗೆ ಮಾರಕ ಯೋಜನೆ ಬೇಡ: ಬದರೀನಾಥ ಪ್ರಧಾನ ಅರ್ಚಕ 

ಜೋಶಿಮಠದಲ್ಲಿ ಎನ್‌ಟಿಪಿಸಿ ಸೇರಿ ಪರಿಸರಕ್ಕೆ ಹಾನಿಮಾಡುವ ಎಲ್ಲ ಯೋಜನೆಗಳ ಸ್ಥಿತಕ್ಕೆ ಆಗ್ರಹ
Last Updated 15 ಜನವರಿ 2023, 13:14 IST
ಪ್ರಕೃತಿಗೆ ಮಾರಕ ಯೋಜನೆ ಬೇಡ: ಬದರೀನಾಥ ಪ್ರಧಾನ ಅರ್ಚಕ 
ADVERTISEMENT
ADVERTISEMENT
ADVERTISEMENT