ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Balakot air strikes

ADVERTISEMENT

ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಮಿಲಿಟರಿ ಕಾರ್ಯತಂತ್ರದಲ್ಲಿ, ವಿಶೇಷವಾಗಿ ವಾಯುಪಡೆಯಲ್ಲಿ, ಆಕ್ರಮಣಕಾರಿ ಮುಂಚೂಣಿ ದಳವು ಉತ್ತಮ ರಕ್ಷಣೆಯನ್ನು ಹೊಂದಿದ್ದರೆ ಮಾತ್ರ ಅದನ್ನು ಅತ್ಯುತ್ತಮವೆಂದು ಪರಿಗಣಿಸಬಹುದು.
Last Updated 25 ಜನವರಿ 2022, 16:26 IST
ಬಾಲಾಕೋಟ್ ಘಟನೆ ವೇಳೆ ಟೋವ್ಡ್ ಡಿಕಾಯ್ ಇದ್ದಿದ್ದರೆ...

ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ, ಭಾರತದ ವಾಯುಪಡೆ ನಡೆಸಿದ ಬಾಲಾಕೋಟ್‌ ವೈಮಾನಿಕ ದಾಳಿ ನಡೆದು ಇಂದಿಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಭಾರತೀಯ ಸಶಸ್ತ್ರ ಪಡೆಗಳನ್ನು ಕೊಂಡಾಡಿದ್ದಾರೆ.
Last Updated 26 ಫೆಬ್ರುವರಿ 2021, 4:26 IST
ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

ಬಾಲಾಕೋಟ್‌ ಮಾಹಿತಿ ಮೋದಿ ಮೂಲಕವೇ ಸೋರಿಕೆ: ರಾಹುಲ್‌ ಗಾಂಧಿ ಗಂಭೀರ ಆರೋಪ

ಪಾಕಿಸ್ತಾನದ ಬಾಲಾಕೋಟ್‌ ಮೇಲೆ 2019ರಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯ ಮುಂಚಿತ ಮಾಹಿತಿಯು ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರಿಗೆ ದೊರಕಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 25 ಜನವರಿ 2021, 11:17 IST
ಬಾಲಾಕೋಟ್‌ ಮಾಹಿತಿ ಮೋದಿ ಮೂಲಕವೇ ಸೋರಿಕೆ: ರಾಹುಲ್‌ ಗಾಂಧಿ ಗಂಭೀರ ಆರೋಪ

ಸೇನಾ ಮಾಹಿತಿ ಸೋರಿಕೆ ದೇಶದ್ರೋಹ: ಕಾಂಗ್ರೆಸ್‌

‘ಮಿಲಿಟರಿ ಕಾರ್ಯಾಚರಣೆಯ ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡುವುದು ದೇಶದ್ರೋಹದ ಕೆಲಸ. ಇಂತಹ ದುಷ್ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಕಾಂಗ್ರೆಸ್‌ ಬುಧವಾರ ಒತ್ತಾಯಿಸಿದೆ.
Last Updated 20 ಜನವರಿ 2021, 16:43 IST
ಸೇನಾ ಮಾಹಿತಿ ಸೋರಿಕೆ ದೇಶದ್ರೋಹ: ಕಾಂಗ್ರೆಸ್‌

ಬಾಲಾಕೋಟ್‌ ದಾಳಿಯಲ್ಲಿ 300 ಉಗ್ರರ ಹತ್ಯೆ: ಪಾಕ್‌ನ ಮಾಜಿ ರಾಜತಾಂತ್ರಿಕ ಅಧಿಕಾರಿ

2019 ರ ಫೆಬ್ರವರಿ 26 ರಂದು ಬಾಲಾಕೋಟ್‌ನ ಉಗ್ರರ ಶಿಬಿರದ ಮೇಲೆ ಭಾರತ ನಡೆಸಿದ್ದ ವೈಮಾನಿಕ ದಾಳಿಯಲ್ಲಿ 300 ಭಯೋತ್ಪಾದಕರು ಮೃತಪಟ್ಟಿದ್ದರು ಎಂದು ಪಾಕಿಸ್ತಾನದ ಮಾಜಿ ರಾಜತಾಂತ್ರಿಕ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.
Last Updated 10 ಜನವರಿ 2021, 1:52 IST
ಬಾಲಾಕೋಟ್‌ ದಾಳಿಯಲ್ಲಿ 300 ಉಗ್ರರ ಹತ್ಯೆ: ಪಾಕ್‌ನ ಮಾಜಿ ರಾಜತಾಂತ್ರಿಕ ಅಧಿಕಾರಿ

ಬಾಲಾಕೋಟ್‌ ದಾಳಿ ನಂತರ ಉಗ್ರ ಚಟುವಟಿಕೆ ನಿಂತಿದೆಯೇ?

ಪುಲ್ವಾಮ ದಾಳಿ ಬಳಿಕ ಭಾರತೀಯ ವಾಯು ಸೇನೆ ಬಾಲಾಕೋಟ್‌ ಮೇಲೆ ದಾಳಿ ನಡೆಸಿ ಉಗ್ರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿತ್ತು.
Last Updated 15 ಫೆಬ್ರುವರಿ 2020, 4:10 IST
ಬಾಲಾಕೋಟ್‌ ದಾಳಿ ನಂತರ ಉಗ್ರ ಚಟುವಟಿಕೆ ನಿಂತಿದೆಯೇ?

‘ಭಾರತದ ಸಾಮರ್ಥ್ಯ ತಿಳಿದಿದ್ದರೂ ಪಾಕಿಸ್ತಾನ ಕಡೆಗಣಿಸುತ್ತಿದೆ’

‘ಭಾರತದ ನಾಯಕತ್ವ ಸಮರ್ಥವಾಗಿದೆ ಎಂದು ಪಾಕಿಸ್ತಾನಕ್ಕೆ ತಿಳಿದಿದೆ. ಆದರೆ ನಮ್ಮ ನಾಯಕರು ಕಾರ್ಯೋನ್ಮುಖರಾಗುವುದಿಲ್ಲ ಎಂದು ಭಾವಿಸಿ ಸದಾ ನಮ್ಮನ್ನು ಕಡೆಗಣಿಸುತ್ತಾ ಬಂದಿದೆ. ಬಾಲಾಕೋಟ್ ವೈಮಾನಿಕ ದಾಳಿ ವೇಳೆ ಸಹ ಇದೇ ರೀತಿ ವರ್ತಿಸಿತ್ತು’ ಎಂದು ವಾಯುಪಡೆ ಮುಖ್ಯಸ್ಥ ಬಿ.ಆರ್. ಧನೋಆ ಹೇಳಿದ್ದಾರೆ.
Last Updated 20 ಸೆಪ್ಟೆಂಬರ್ 2019, 19:40 IST
‘ಭಾರತದ ಸಾಮರ್ಥ್ಯ ತಿಳಿದಿದ್ದರೂ ಪಾಕಿಸ್ತಾನ ಕಡೆಗಣಿಸುತ್ತಿದೆ’
ADVERTISEMENT

ಮೋಡ ಇಲ್ಲದ ಕಾರಣ ನಾಯಿಮರಿಗೆ ರೇಡಾರ್ ಸಿಗ್ನಲ್ ಸ್ಪಷ್ಟವಾಗಿ ಕೇಳಿಸಲಿದೆ: ಊರ್ಮಿಳಾ

ಶುಭ್ರವಾದ ಆಕಾಶ, ಮೋಡಗಳೇನೂ ಇಲ್ಲ, ಹಾಗಾಗಿ ನನ್ನ ನಾಯಿಮರಿ ರೋಮಿಯೊ ರೇಡಾರ್ ಸಿಗ್ನಲ್‌ನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು ಎಂದು ಟ್ವೀಟಿಸಿ ಮೋದಿಯನ್ನು ಟ್ರೋಲ್ ಮಾಡಿದ ಊರ್ಮಿಳಾಮಾತೋಂಡ್ಕರ್.
Last Updated 14 ಮೇ 2019, 6:36 IST
ಮೋಡ ಇಲ್ಲದ ಕಾರಣ ನಾಯಿಮರಿಗೆ ರೇಡಾರ್ ಸಿಗ್ನಲ್ ಸ್ಪಷ್ಟವಾಗಿ ಕೇಳಿಸಲಿದೆ: ಊರ್ಮಿಳಾ

ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿ ಹೇಳಿದ ಸುಳ್ಳುಗಳು;ಟ್ವೀಟಿಗರಿಂದ ಸತ್ಯ ಶೋಧನೆ!

ನಾನು 1988ರಲ್ಲಿ ಡಿಜಿಟಲ್ ಕ್ಯಾಮೆರಾ ಬಳಸಿದ್ದೆ.ಆಗನಾನುಇಮೇಲ್ ಕೂಡಾ ಕಳಿಸುತ್ತಿದ್ದೆಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಡಿಜಿಟಲ್ ಕ್ಯಾಮೆರಾ ಭಾರತಕ್ಕೆ ಕಾಲಿಟ್ಟದ್ದೇ 1990ರಲ್ಲಿ. ಇಮೇಲ್ ಭಾರತದಲ್ಲಿ ಚಾಲ್ತಿಗೆ ಬಂದಿದ್ದು 1995ರಲ್ಲಿ.
Last Updated 14 ಮೇ 2019, 4:25 IST
ನ್ಯೂಸ್ ನೇಷನ್ ಸಂದರ್ಶನದಲ್ಲಿ ಮೋದಿ ಹೇಳಿದ ಸುಳ್ಳುಗಳು;ಟ್ವೀಟಿಗರಿಂದ ಸತ್ಯ ಶೋಧನೆ!
ADVERTISEMENT
ADVERTISEMENT
ADVERTISEMENT