ಶುಕ್ರವಾರ, 4 ಜುಲೈ 2025
×
ADVERTISEMENT

Balamandira

ADVERTISEMENT

ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರ: ಜಿಲ್ಲಾಧಿಕಾರಿ ಜಿ. ಜಗದೀಶ

ಮಿಷನ್‌ ವಾತ್ಸಲ್ಯ ಯೋಜನೆಯಡಿ ರಕ್ಷಣೆ ಮತ್ತು ಪೋಷಣೆಯ ಅಗತ್ಯವಿರುವ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ತಿಳಿಸಿದರು.
Last Updated 27 ಫೆಬ್ರುವರಿ 2025, 16:22 IST
ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರ: ಜಿಲ್ಲಾಧಿಕಾರಿ ಜಿ. ಜಗದೀಶ

ಬಾಲಮಂದಿರ ಮಕ್ಕಳಿಗೆ ವಸತಿಶಾಲೆ ಭಾಗ್ಯ: 6ನೇ ತರಗತಿಗೆ ಉಚಿತ ಪ್ರವೇಶ

ನಾನಾ ಕಾರಣಗಳಿಂದಾಗಿ ಬಾಲಮಂದಿರ ಸೇರುತ್ತಿರುವ ಮಕ್ಕಳಿಗೆ ಸರ್ಕಾರದ ವಸತಿಶಾಲೆಗಳಲ್ಲಿ ಉಚಿತ ಪ್ರವೇಶ ಕಲ್ಪಿಸಲು ಮುಂದಾಗಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಅರ್ಹ ಮಕ್ಕಳ ಪಟ್ಟಿ ಸಿದ್ಧಪಡಿಸುತ್ತಿದೆ.
Last Updated 4 ಆಗಸ್ಟ್ 2024, 23:40 IST
ಬಾಲಮಂದಿರ ಮಕ್ಕಳಿಗೆ ವಸತಿಶಾಲೆ ಭಾಗ್ಯ: 6ನೇ ತರಗತಿಗೆ ಉಚಿತ ಪ್ರವೇಶ

ಬೆಂಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರ: ದೇಶದಲ್ಲೇ ಮೊದಲು

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಮಕ್ಕಳಿಗಾಗಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ತೆರೆದಿರುವ ವಿಶೇಷ ಬಾಲಮಂದಿರವು ಮಕ್ಕಳ ಪಾಲನೆ ಹಾಗೂ ರಕ್ಷಣೆಗೆ ಸಜ್ಜಾಗಿದೆ.
Last Updated 16 ಆಗಸ್ಟ್ 2023, 23:32 IST
ಬೆಂಗಳೂರಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ಬಾಲಮಂದಿರ: ದೇಶದಲ್ಲೇ ಮೊದಲು

ಆತ್ಮಹತ್ಯೆ: ಬಾಲಮಂದಿರದಲ್ಲಿ ಬಾಲಕಿಗೆ ಸಿಗದ ಸಾಂತ್ವನ

ಆತ್ಮಹತ್ಯೆಗೆ ಖಿನ್ನತೆ ಕಾರಣ ಎನ್ನುತ್ತಿರುವ ಅಧಿಕಾರಿಗಳು, ಪುನಶ್ಚೇತನ ನೀಡಲು ವಿಫಲರಾದರೇ?
Last Updated 1 ಸೆಪ್ಟೆಂಬರ್ 2021, 19:30 IST
ಆತ್ಮಹತ್ಯೆ: ಬಾಲಮಂದಿರದಲ್ಲಿ ಬಾಲಕಿಗೆ ಸಿಗದ ಸಾಂತ್ವನ

ಬಾಲಮಂದಿರದ 7 ಬಾಲಕಿಯರು ಪರಾರಿ

ಇಲ್ಲಿನ ಸರ್ಕಾರಿ ಬಾಲಕಿಯರ ಬಾಲಮಂದಿರದಿಂದ ಮಂಗಳವಾರ ತಡರಾತ್ರಿ ಎಂಟು ಮಂದಿ ಬಾಲಕಿಯರು ಸಿನಿಮೀಯ ರೀತಿಯಲ್ಲಿ ಪರಾರಿ ಆಗಿದ್ದು, ಅವರಲ್ಲಿ ಒಬ್ಬ ಬಾಲಕಿ ಪತ್ತೆಯಾಗಿದ್ದಾಳೆ.
Last Updated 15 ಜುಲೈ 2020, 17:25 IST
fallback

ಸರ್ಕಾರಿ ಬಾಲಮಂದಿರ; ಬಾಲಕರು ಪರಾರಿ

ಇತ್ತೀಚೆಗೆ ಊಟ ಮಾಡಿ ಅಸ್ವಸ್ಥಗೊಂಡಿದ್ದ ನಗರದ ಸರ್ಕಾರಿ ಬಾಲಮಂದಿರದ ಬಾಲಕರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲೇ, ಇಬ್ಬರು ಪರಾರಿಯಾಗಿದ್ದಾರೆ.
Last Updated 3 ಜನವರಿ 2019, 19:49 IST
fallback

ಬಾಲಮಂದಿರದ ಬಾಲಕರು ಪರಾರಿ

ನಗರದ ಮಡಿವಾಳ ಬಾಲಮಂದಿರದಲ್ಲಿದ್ದ ಐವರು ಬಾಲಕರು ಶುಕ್ರವಾರ ಬೆಳಿಗ್ಗೆ ಪರಾರಿಯಾಗಿದ್ದು, ಅವರಿಗಾಗಿ ಮಡಿವಾಳ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Last Updated 2 ನವೆಂಬರ್ 2018, 20:03 IST
fallback
ADVERTISEMENT

ಗಡಿಯಾರದ ಮುಳ್ಳಿನಂತೆ ನಿರಂತರ ಚಲನಶೀಲರಾಗಿ

ಬಾಲಮಂದಿರದ ಮಕ್ಕಳಿಗೆ ವಾಚ್‌, ಬ್ಯಾಗ್‌ ವಿತರಿಸಿದ ಜಿಲ್ಲಾಧಿಕಾರಿ ರಮೇಶ್‌
Last Updated 30 ಜೂನ್ 2018, 9:15 IST
ಗಡಿಯಾರದ ಮುಳ್ಳಿನಂತೆ ನಿರಂತರ ಚಲನಶೀಲರಾಗಿ
ADVERTISEMENT
ADVERTISEMENT
ADVERTISEMENT