ಬುಧವಾರ, 11 ಫೆಬ್ರುವರಿ 2026
×
ADVERTISEMENT

Banashankari

ADVERTISEMENT

ಹುಕ್ಕೇರಿ: ಸಂಭ್ರಮದಿಂದ ಜರುಗಿದ ಬನಶಂಕರಿ ಉತ್ಸವ

Hukkeri Festival: ಪಟ್ಟಣದ ಹಳ್ಳದಕೇರಿಯಲ್ಲಿನ ನೇಕಾರ ಗಲ್ಲಿಯ ಬನಶಂಕರಿದೇವಿಯ 13ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು. ಮುಂಜಾನೆ ಅರ್ಚಕ ರುದ್ರಯ್ಯ ಇಟಗಿ ಅವರಿಂದ ಅಭಿಷೇಕ, ಮಹಾ ಆರತಿ, ಮಂಗಳಾರತಿ ನಡೆಯಿತು.
Last Updated 2 ಫೆಬ್ರುವರಿ 2026, 5:26 IST
ಹುಕ್ಕೇರಿ: ಸಂಭ್ರಮದಿಂದ ಜರುಗಿದ ಬನಶಂಕರಿ ಉತ್ಸವ

ಕೋಡ್ಲಿ: ಬನಶಂಕರಿದೇವಿ ಅದ್ದೂರಿ ರಥೋತ್ಸವ

ರಥೋತ್ಸವದಲ್ಲಿ ಶ್ರದ್ಧಾಭಕ್ತಿಯಿಂದ ಹರಕೆ ಸಲ್ಲಿಸಿದ ಭಕ್ತರು
Last Updated 5 ಜನವರಿ 2026, 5:50 IST
ಕೋಡ್ಲಿ: ಬನಶಂಕರಿದೇವಿ ಅದ್ದೂರಿ ರಥೋತ್ಸವ

ಕಾಳಗಿ | ವೈಭವದ ಬನಶಂಕರಿದೇವಿ ರಥೋತ್ಸವ

Kalagi Festival: ಕಾಳಗಿ: ದೇವಾಂಗ ಸಮಾಜದ ಕುಲದೇವತೆ ಇಲ್ಲಿನ ಬನಶಂಕರಿದೇವಿ ರಥೋತ್ಸವ ಬನದಹುಣ್ಣಿಮೆಯ ದಿನ ಶನಿವಾರ ರಾತ್ರಿ ವೈಭವದಿಂದ ನೆರವೇರಿತು. ಜಾತ್ರೆಯ ಕಳೆಕಟ್ಟಿ ಭಕ್ತರು ಸಡಗರ ಸಂಭ್ರಮದಲ್ಲಿ ಭಾಗವಹಿಸಿದರು.
Last Updated 4 ಜನವರಿ 2026, 7:58 IST
ಕಾಳಗಿ | ವೈಭವದ ಬನಶಂಕರಿದೇವಿ ರಥೋತ್ಸವ

ಬನಶಂಕರಿದೇವಿ ರಥೋತ್ಸವ ಸಂಭ್ರಮ: ಮೊಳಗಿದ ಘೋಷಣೆ

Banashankari Devi Rathotsava: ಬಾನಲ್ಲಿ ನೇಸರನ ಹೊಂಗಿರಣ ಮೂಡುತ್ತಿದ್ದಂತೆ ಗೋಧೂಳಿ ಸಮಯದಲ್ಲಿ ಆದಿಶಕ್ತಿ ಬನಶಂಕರಿದೇವಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶನಿವಾರ ಸಂಭ್ರಮದಿಂದ ನಡೆಯಿತು. ರಥದ ಮೇಲೆ ವೈವಿಧ್ಯಮಯ ವರ್ಣದ ಪತಾಕೆಗಳಿಂದ ಅಲಂಕರಿಸಲಾಗಿತ್ತು.
Last Updated 4 ಜನವರಿ 2026, 7:55 IST
ಬನಶಂಕರಿದೇವಿ ರಥೋತ್ಸವ ಸಂಭ್ರಮ: ಮೊಳಗಿದ ಘೋಷಣೆ

ಬನಶಂಕರಿ‌ ದೇವಿಯ ರಥೋತ್ಸವ: ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದ ಭಕ್ತರು

Banashankari Temple: ನಗರದ ಕನಕಪುರ ರಸ್ತೆಯಲ್ಲಿ ಶನಿವಾರ ಬನಶಂಕರಿ‌ ದೇವಿಯ ರಥೋತ್ಸವ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಹರಕೆ ತೀರಿಸಿದರು. ಬೆಳಿಗ್ಗಿನಿಂದ ನವಗ್ರಹ ಶಾಂತಿ ಹೋಮಗಳು ಜರುಗಿದವು.
Last Updated 3 ಜನವರಿ 2026, 15:19 IST
ಬನಶಂಕರಿ‌ ದೇವಿಯ ರಥೋತ್ಸವ: ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದ ಭಕ್ತರು

ಬೆಂಗಳೂರು | ಬನಶಂಕರಿ ದೇವಸ್ಥಾನ ರಥೋತ್ಸವ: ಸಂಚಾರ ನಿರ್ಬಂಧ

Traffic Advisory: ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯಲ್ಲಿ ಇರುವ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವವು ಜ.3ರಂದು ನಡೆಯಲಿದ್ದು, ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ.
Last Updated 2 ಜನವರಿ 2026, 15:48 IST
ಬೆಂಗಳೂರು | ಬನಶಂಕರಿ ದೇವಸ್ಥಾನ ರಥೋತ್ಸವ: ಸಂಚಾರ ನಿರ್ಬಂಧ

ಬೆಂಗಳೂರು | ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ: ಸಂಚಾರ ಮಾರ್ಪಾಡು

Traffic Advisory: ಕನಕಪುರ ಮುಖ್ಯರಸ್ತೆಯಲ್ಲಿರುವ ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವವು ಜ.3ರಂದು ನಡೆಯಲಿದ್ದು, ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಡಿಸಿಪಿ ತಿಳಿಸಿದ್ದಾರೆ. ವಾಹನ ಸಂಚಾರ ನಿರ್ಬಂಧಿಸಲಾಗಿದೆ.
Last Updated 2 ಜನವರಿ 2026, 14:30 IST
ಬೆಂಗಳೂರು | ಬನಶಂಕರಿ ಅಮ್ಮನವರ ಬ್ರಹ್ಮ ರಥೋತ್ಸವ: ಸಂಚಾರ ಮಾರ್ಪಾಡು
ADVERTISEMENT

ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು: ಸಚಿವ ರಾಮಲಿಂಗಾರೆಡ್ಡಿ

Banashankari Jatre: ಬೆಂಗಳೂರಿನ ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು ನಡೆಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಈ ಬಾರಿ ಬೆಳ್ಳಿ ತೇರಿನಲ್ಲಿ ರಥೋತ್ಸವ ಜರುಗಲಿದ್ದು, ಭಕ್ತರಿಗಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
Last Updated 1 ಜನವರಿ 2026, 16:00 IST
ಬನಶಂಕರಿ ಅಮ್ಮನವರ ಬ್ರಹ್ಮರಥೋತ್ಸವ ಜ.3ರಂದು: ಸಚಿವ ರಾಮಲಿಂಗಾರೆಡ್ಡಿ

ಬನಶಂಕರಿ ದೇವಿ ದೇವಸ್ಥಾನದ ಆವರಣದಲ್ಲಿ ಫೆಬ್ರುವರಿ 26ರಂದು ಸಾಮೂಹಿಕ ವಿವಾಹ

Free Marriage Event: ಬನಶಂಕರಿ ದೇವಾಲಯದಲ್ಲಿ 2026ರ ಫೆಬ್ರವರಿ 26ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ಜಾತಿ ಮತ ಬೇಧವಿಲ್ಲದೇ ಎಲ್ಲರಿಗೂ ಅವಕಾಶವಿದ್ದು, ಫೆ.15ರೊಳಗೆ ನೋಂದಣಿ ಅಗತ್ಯ.
Last Updated 6 ಡಿಸೆಂಬರ್ 2025, 18:24 IST
ಬನಶಂಕರಿ ದೇವಿ ದೇವಸ್ಥಾನದ ಆವರಣದಲ್ಲಿ ಫೆಬ್ರುವರಿ 26ರಂದು ಸಾಮೂಹಿಕ ವಿವಾಹ

ಬನಶಂಕರಿ 6ನೇ ಹಂತದ ಬಡಾವಣೆ ಭೂಸ್ವಾಧೀನ ರದ್ದು: ಸಮಸ್ಯೆ ಸುಳಿಯಲ್ಲಿ 350 ಕುಟುಂಬ

ಬನಶಂಕರಿ 6ನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಆರಂಭಿಸಿದ್ದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಗೊಳಿಸಿದ ಪರಿಣಾಮ ಅಲ್ಲಿ ನಿವೇಶನ ಖರೀದಿಸಿರುವ 350 ಕುಟುಂಬಗಳು ಸಮಸ್ಯೆಗೆ ಸಿಲುಕಿವೆ.
Last Updated 30 ಮೇ 2025, 23:30 IST
ಬನಶಂಕರಿ 6ನೇ ಹಂತದ ಬಡಾವಣೆ ಭೂಸ್ವಾಧೀನ ರದ್ದು: ಸಮಸ್ಯೆ ಸುಳಿಯಲ್ಲಿ 350 ಕುಟುಂಬ
ADVERTISEMENT
ADVERTISEMENT
ADVERTISEMENT