ಗುರುವಾರ, 18 ಡಿಸೆಂಬರ್ 2025
×
ADVERTISEMENT

Bank holidays

ADVERTISEMENT

ವರ್ಷಾಂತ್ಯದ ರಜೆಗಳು: ಬ್ಯಾಂಕಿನ ಕೆಲಸಗಳಿದ್ದರೆ ಈ ಮೂರು ದಿನಗಳಲ್ಲೇ ಮುಗಿಸಿಕೊಳ್ಳಿ

December Bank Holidays: 2026 ಅನ್ನು ಬರಮಾಡಿಕೊಳ್ಳಲು ಈಗಾಗಲೇ ಸಿದ್ಧತೆಗಳು ಕೂಡ ಪ್ರಾರಂಭಗೊಂಡಿವೆ. ಈ ನಡುವೆ, ಬ್ಯಾಂಕಿನ ವಹಿವಾಟಿಗೆ ಸಂಬಂಧಿಸಿದ ಕೆಲಸಗಳನ್ನು ಕೂಡ ಶೀಘ್ರವಾಗಿ ಮುಗಿಸಿಕೊಳ್ಳಬೇಕು ಎಂದು ಜನರು ಯೋಚಿಸುತ್ತಿರುತ್ತಾರೆ.
Last Updated 18 ಡಿಸೆಂಬರ್ 2025, 10:25 IST
ವರ್ಷಾಂತ್ಯದ ರಜೆಗಳು: ಬ್ಯಾಂಕಿನ ಕೆಲಸಗಳಿದ್ದರೆ ಈ ಮೂರು ದಿನಗಳಲ್ಲೇ ಮುಗಿಸಿಕೊಳ್ಳಿ

ಡಿಸೆಂಬರ್‌ ರಜಾ ದಿನಗಳು: ಪ್ರವಾಸದ ಯೋಜನೆಗೂ ಮುನ್ನ ರಜೆ ಬಗ್ಗೆ ತಿಳಿಯಿರಿ

Travel Planning: 2025ರ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಶಾಲಾ–ಕಾಲೇಜುಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳ ರಜಾ ದಿನಗಳು ಯಾವುವು ಎಂಬುದನ್ನು ನೋಡೋಣ
Last Updated 2 ಡಿಸೆಂಬರ್ 2025, 6:24 IST
ಡಿಸೆಂಬರ್‌ ರಜಾ ದಿನಗಳು: ಪ್ರವಾಸದ ಯೋಜನೆಗೂ ಮುನ್ನ ರಜೆ ಬಗ್ಗೆ ತಿಳಿಯಿರಿ

30, 31ರಂದು ಬ್ಯಾಂಕ್‌ ರಜೆ ಇಲ್ಲ

ಸರ್ಕಾರದ ಜೊತೆ ವ್ಯವಹರಿಸುವ ಆರ್‌ಬಿಐ ಕಚೇರಿಗಳು ಮತ್ತು ಎಲ್ಲ ಬ್ಯಾಂಕ್‌ಗಳು ತೆರಿಗೆದಾರರ ಅನುಕೂಲಕ್ಕಾಗಿ ಮಾರ್ಚ್‌ 30 ಮತ್ತು 31ರಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ.
Last Updated 22 ಮಾರ್ಚ್ 2024, 15:32 IST
30, 31ರಂದು ಬ್ಯಾಂಕ್‌ ರಜೆ ಇಲ್ಲ

ಬ್ಯಾಂಕ್‌: ವಾರದಲ್ಲಿ ಐದೇ ದಿನ ಕೆಲಸ?

ಬ್ಯಾಂಕ್‌ ನೌಕರರಿಗೆ ತಿಂಗಳ ಎಲ್ಲ ಶನಿವಾರವೂ ರಜೆ ನೀಡುವ ಪ್ರಸ್ತಾವಕ್ಕೆ ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ (ಐಬಿಎ) ಒಪ್ಪಿಗೆ ನೀಡಿದೆ. ಈ ಸಂಬಂಧ ಶಿಫಾರಸನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಿದೆ ಎಂದು ಮೂಲಗಳು ಹೇಳಿವೆ.
Last Updated 7 ಆಗಸ್ಟ್ 2023, 13:54 IST
ಬ್ಯಾಂಕ್‌: ವಾರದಲ್ಲಿ ಐದೇ ದಿನ ಕೆಲಸ?

ಮುಂದಿನ ವಾರ ಬ್ಯಾಂಕ್‌ಗಳಿಗೆ ಸಾಲು ರಜೆ ಇಲ್ಲ: ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ

ಮುಂದಿನ ವಾರ ಬ್ಯಾಂಕ್‌ಗಳು ಕಾರ್ಯಾಚರಿಸಲಿವೆ. ಈ ಕುರಿತು ಹರಡಿರುವ ವಂದತಿಗಳಲ್ಲಿ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.
Last Updated 1 ಸೆಪ್ಟೆಂಬರ್ 2018, 4:33 IST
ಮುಂದಿನ ವಾರ ಬ್ಯಾಂಕ್‌ಗಳಿಗೆ ಸಾಲು ರಜೆ ಇಲ್ಲ: ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT
ADVERTISEMENT