ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Banking Fraud

ADVERTISEMENT

Digital Fraud | ಡಿಜಿಟಲ್ ಮೋಸ ತಡೆಯಲು ವಿಶ್ವಪ್ರಯತ್ನ

ಕಳೆದ ತಿಂಗಳು ಯುಪಿಐ ವಹಿವಾಟಿನಲ್ಲಿ ಎಷ್ಟು ಮೋಸದ ವಹಿವಾಟು ನಡೆದಿದೆ – ಎಂಬ ಅಂಕಿ–ಅಂಶವನ್ನು ಆರ್‌ಬಿಐ ಬಿಡುಗಡೆ ಮಾಡಿದಾಗ, ಯುಪಿಐನಲ್ಲಿ ಮೋಸ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ – ಎಂಬುದು ಮತ್ತೊಮ್ಮೆ ಬಹಿರಂಗವಾಗಿತ್ತು.
Last Updated 20 ಆಗಸ್ಟ್ 2024, 23:30 IST
Digital Fraud | ಡಿಜಿಟಲ್ ಮೋಸ ತಡೆಯಲು ವಿಶ್ವಪ್ರಯತ್ನ

ದೇಶದ ಬ್ಯಾಂಕಿಂಗ್ ವಲಯದಲ್ಲಿ ಒಂದು ವರ್ಷದಲ್ಲಿ 13,530 ವಂಚನೆ ಪ್ರಕರಣ ವರದಿ: ಆರ್‌ಬಿಐ

ದೇಶದ ಬ್ಯಾಂಕಿಂಗ್ ವಲಯದಲ್ಲಿ 2022–23ನೆಯ ಆರ್ಥಿಕ ವರ್ಷದಲ್ಲಿ ಒಟ್ಟು 13,530 ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಆರ್‌ಬಿಐ ಹೇಳಿದೆ. ಆದರೆ, ವಂಚನೆಯ ಪ್ರಕರಣಗಳಿಗೆ ಸಂಬಂಧಿಸಿದ ಮೊತ್ತವು ₹30,252ಕ್ಕೆ ಇಳಿಕೆಯಾಗಿದೆ.
Last Updated 30 ಮೇ 2023, 14:33 IST
ದೇಶದ ಬ್ಯಾಂಕಿಂಗ್ ವಲಯದಲ್ಲಿ ಒಂದು ವರ್ಷದಲ್ಲಿ 13,530 ವಂಚನೆ ಪ್ರಕರಣ ವರದಿ: ಆರ್‌ಬಿಐ

ವಂಚನೆ: ಸರ್ಕಾರಿ ಬ್ಯಾಂಕ್‌ಗಳ ಪಾಲೇ ಹೆಚ್ಚು

ದೇಶದ ಬ್ಯಾಂಕಿಂಗ್‌ ವಲಯದಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳಲ್ಲಿ ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಆಗಿರುವ ವಂಚನೆಯ ಮೊತ್ತ ಹೆಚ್ಚಿನದ್ದಾಗಿದೆ ಎಂದು ಆರ್‌ಬಿಐ ಹೇಳಿದೆ.
Last Updated 27 ಮೇ 2022, 21:32 IST
ವಂಚನೆ: ಸರ್ಕಾರಿ ಬ್ಯಾಂಕ್‌ಗಳ ಪಾಲೇ ಹೆಚ್ಚು

ಬ್ಯಾಂಕಿಂಗ್ ವಂಚನೆ: ಸಿಬಿಐ ತನಿಖೆಗೆ 5 ರಾಜ್ಯಗಳ ಹಿಂದೇಟು

ಪ್ರತಿಪಕ್ಷಗಳ ಆಡಳಿತ ಇರುವ ಐದು ರಾಜ್ಯಗಳು ₹ 21,074 ಕೋಟಿ ಮೊತ್ತದ ಬ್ಯಾಂಕಿಂಗ್‌ ವಂಚನೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಪ್ರಕರಣವು ಮೂರು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿದೆ.
Last Updated 7 ಏಪ್ರಿಲ್ 2022, 13:42 IST
ಬ್ಯಾಂಕಿಂಗ್ ವಂಚನೆ: ಸಿಬಿಐ ತನಿಖೆಗೆ 5 ರಾಜ್ಯಗಳ ಹಿಂದೇಟು

ನಕಲಿ ಕಸ್ಟಮರ್ ಕೇರ್: ಉದ್ಯೋಗಿಗೆ ₹90 ಸಾವಿರ ವಂಚನೆ

ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ನಕಲಿ ಕಸ್ಟಮರ್ ಕೇರ್ ಸಂಖ್ಯೆಯಿಂದ ಆನ್‍ಲೈನ್ ಮೂಲಕ ₹90 ಸಾವಿರ ವಂಚಿಸಿರುವ ಘಟನೆ ನಡೆದಿದೆ. ಶೇಷಾದ್ರಿಪುರ ನಿವಾಸಿ 29 ವರ್ಷದ ಉದ್ಯೋಗಿ, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರು.
Last Updated 30 ಸೆಪ್ಟೆಂಬರ್ 2020, 19:40 IST
ನಕಲಿ ಕಸ್ಟಮರ್ ಕೇರ್: ಉದ್ಯೋಗಿಗೆ ₹90 ಸಾವಿರ ವಂಚನೆ

ಬ್ಯಾಂಕ್‌ಗೆ ₹8100 ಕೋಟಿ ವಂಚನೆ: ಎಸ್‌ಬಿಎಲ್‌ನ ನಾಲ್ವರು ನಿರ್ದೇಶಕರು ಅಪರಾಧಿಗಳು

ದೆಹಲಿ ನ್ಯಾಯಾಲಯ ತೀರ್ಪು
Last Updated 28 ಸೆಪ್ಟೆಂಬರ್ 2020, 16:01 IST
ಬ್ಯಾಂಕ್‌ಗೆ ₹8100 ಕೋಟಿ ವಂಚನೆ: ಎಸ್‌ಬಿಎಲ್‌ನ ನಾಲ್ವರು ನಿರ್ದೇಶಕರು ಅಪರಾಧಿಗಳು

ಬ್ಯಾಂಕಿಂಗ್ ವಂಚನೆ ತಡೆಗೆ ಹೊಸಹೆಜ್ಜೆ

ದೂರು ಸಲ್ಲಿಕೆಗೆ ವಾಟ್ಸ್‌ಆ್ಯಪ್ ಸಂಖ್ಯೆ: ಸಚಿವ ಬೊಮ್ಮಾಯಿ
Last Updated 10 ಸೆಪ್ಟೆಂಬರ್ 2020, 18:27 IST
ಬ್ಯಾಂಕಿಂಗ್ ವಂಚನೆ ತಡೆಗೆ ಹೊಸಹೆಜ್ಜೆ
ADVERTISEMENT

‘ಬ್ಯಾಂಕಿಂಗ್‌ ವಲಯದಲ್ಲಿ ವಂಚನೆ ತಡೆಗೆ ಏಕಗವಾಕ್ಷಿ ಪದ್ಧತಿ; ಸಮನ್ವಯ ಸಮಿತಿ ರಚನೆ’

ಅಧಿಕಾರಿಗಳ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಭೆ
Last Updated 10 ಸೆಪ್ಟೆಂಬರ್ 2020, 13:36 IST
‘ಬ್ಯಾಂಕಿಂಗ್‌ ವಲಯದಲ್ಲಿ ವಂಚನೆ ತಡೆಗೆ ಏಕಗವಾಕ್ಷಿ ಪದ್ಧತಿ; ಸಮನ್ವಯ ಸಮಿತಿ ರಚನೆ’

ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ: ಹೈಕೋರ್ಟ್‌ಗೆ ಮಾಹಿತಿ

ಶ್ರೀ ಗುರು ರಾಘವೇಂದ್ರ ಬ್ಯಾಂಕ್ ವಂಚನೆ ಪ್ರಕರಣ
Last Updated 4 ಸೆಪ್ಟೆಂಬರ್ 2020, 21:12 IST
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ: ಹೈಕೋರ್ಟ್‌ಗೆ ಮಾಹಿತಿ

ಹೆಚ್ಚುತ್ತಿದೆ ಬ್ಯಾಂಕಿಂಗ್‌ ವಂಚನೆ: ಆರ್‌ಬಿಐ ವರದಿ

ವಂಚನೆ ಪತ್ತೆ ಹಚ್ಚುವಲ್ಲಿ ವಿಳಂಬ
Last Updated 11 ಜನವರಿ 2020, 19:45 IST
ಹೆಚ್ಚುತ್ತಿದೆ ಬ್ಯಾಂಕಿಂಗ್‌ ವಂಚನೆ: ಆರ್‌ಬಿಐ ವರದಿ
ADVERTISEMENT
ADVERTISEMENT
ADVERTISEMENT