ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Bannerghatta National Park

ADVERTISEMENT

VIDEO | ಬನ್ನೇರುಘಟ್ಟದಲ್ಲಿ ದೇಶದ ಅತಿ ದೊಡ್ಡ ಚಿರತೆ ಸಫಾರಿ

ದಕ್ಷಿಣ ಭಾರತದ ಮೊದಲ ಮತ್ತು ದೇಶದ ಅತಿ ದೊಡ್ಡ ಚಿರತೆ ಸಫಾರಿಯು ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜೂನ್‌ 26ರಿಂದ ಆರಂಭವಾಗಿದೆ.
Last Updated 18 ಜುಲೈ 2024, 13:10 IST
VIDEO | ಬನ್ನೇರುಘಟ್ಟದಲ್ಲಿ ದೇಶದ ಅತಿ ದೊಡ್ಡ ಚಿರತೆ ಸಫಾರಿ

ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಬೆಂಗಳೂರಿನಂಥ ಮಹಾನಗರದ ಮಧ್ಯದಲ್ಲಿ, ತೀರಾ ಹತ್ತಿರದಿಂದ ಚಿರತೆಗಳನ್ನು ನೋಡುವ ಅವಕಾಶ ಕಲ್ಪಿಸಿದೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ. ಪಂಜರದ ಬದಲಿಗೆ ಕಾಡಿನಂತಹ ಆವರಣದೊಳಗೆ ಓಡಾಡಿಕೊಂಡಿರುವ ಚಿರತೆಗಳನ್ನು, ಅವುಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ...
Last Updated 12 ಜುಲೈ 2024, 23:30 IST
ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

PHOTOS | ಗಜ ಮಜ್ಜನ: ಬನ್ನೇರುಘಟ್ಟದಲ್ಲಿ ಆನೆಗಳ ಚಿನ್ನಾಟ

ಗಜ ಮಜ್ಜನ: ಬನ್ನೇರುಘಟ್ಟದಲ್ಲಿ ಆನೆಗಳ ಚಿನ್ನಾಟ
Last Updated 14 ಮಾರ್ಚ್ 2024, 11:23 IST
PHOTOS | ಗಜ ಮಜ್ಜನ: ಬನ್ನೇರುಘಟ್ಟದಲ್ಲಿ ಆನೆಗಳ ಚಿನ್ನಾಟ
err

‘ಗೌರಿ’ಗೆ ಜೊತೆಯಾದ ‘ಶಿವಾನಿ’: ಸಂಭ್ರಮ ಹೊತ್ತು ತಂದ ಮೈಸೂರಿನ ಹೊಸ ಗೆಳತಿ

ಮೂರು ವರ್ಷಗಳಿಂದ ಒಂಟಿಯಾಗಿದ್ದ ಬನ್ನೇರುಘಟ್ಟ ಉದ್ಯಾನದ ಜಿರಾಫೆ ಗೌರಿಯ ಬೇಸರ ಕಳೆಯಲು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಹೊಸ ಗೆಳತಿ ‘ಶಿವಾನಿ’ ಜೊತೆಯಾಗಿದ್ದಾಳೆ.
Last Updated 28 ಫೆಬ್ರುವರಿ 2024, 4:22 IST
‘ಗೌರಿ’ಗೆ ಜೊತೆಯಾದ ‘ಶಿವಾನಿ’: ಸಂಭ್ರಮ ಹೊತ್ತು ತಂದ ಮೈಸೂರಿನ ಹೊಸ ಗೆಳತಿ

ಏಕಾಂಗಿ ‘ಗೌರಿ’ಗೆ ಸಂಗಾತಿ ಹುಡುಕಾಟ; ಒಂಟಿಯಾಗಿರುವ ಜಿರಾಫೆ

ಮೂರ‍್ನಾಲ್ಕು ವರ್ಷದಿಂದ ಒಂಟಿತನದಿಂದ ಮಂಕಾಗಿರುವ ಹೆಣ್ಣು ಜಿರಾಫೆ
Last Updated 16 ಫೆಬ್ರುವರಿ 2024, 0:30 IST
ಏಕಾಂಗಿ ‘ಗೌರಿ’ಗೆ ಸಂಗಾತಿ ಹುಡುಕಾಟ; ಒಂಟಿಯಾಗಿರುವ ಜಿರಾಫೆ

ಬನ್ನೇರುಘಟ್ಟ ಆನೆ ಕುಟುಂಬಕ್ಕೆ ಮತ್ತೊಬ್ಬ ಅತಿಥಿ; ಗಂಡು ಮರಿಗೆ ಜನ್ಮನೀಡಿದ ‘ವೇದಾ’

ಆನೇಕಲ್: ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಎಲ್ಲರ ಅಚ್ಚುಮೆಚ್ಚಿನ ಆನೆ ವೇದಾ ಶುಕ್ರವಾರ ಗಂಡು ಮರಿಗೆ ಜನ್ಮ ನೀಡಿದ್ದಾಳೆ. ಹೊಸ ಅತಿಥಿಯ ಆಗಮನ ಮತ್ತು ಮರಿ ಆನೆಯು ತುಂಟಾತ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸಂತಸ ತಂದಿದೆ.
Last Updated 28 ಜನವರಿ 2024, 1:00 IST
ಬನ್ನೇರುಘಟ್ಟ ಆನೆ ಕುಟುಂಬಕ್ಕೆ ಮತ್ತೊಬ್ಬ ಅತಿಥಿ; ಗಂಡು ಮರಿಗೆ ಜನ್ಮನೀಡಿದ ‘ವೇದಾ’

ಬನ್ನೇರುಘಟ್ಟ ಉದ್ಯಾನ: ಹೊಸ ವರ್ಷಕ್ಕೆ ‘ಹೊಸ ಅತಿಥಿ’

ಬನ್ನೇರುಘಟ್ಟ ಉದ್ಯಾನ: ಹೆಣ್ಣು ಮರಿಗೆ ಜನ್ಮ ನೀಡಿದ ಆನೆ ‘ರೂಪಾ’
Last Updated 1 ಜನವರಿ 2024, 0:55 IST
ಬನ್ನೇರುಘಟ್ಟ ಉದ್ಯಾನ: ಹೊಸ ವರ್ಷಕ್ಕೆ ‘ಹೊಸ ಅತಿಥಿ’
ADVERTISEMENT

ನ.14 ರಂದು ತೆರೆದಿರಲಿದೆ ಬನ್ನೇರುಘಟ್ಟ ಉದ್ಯಾನವನ

ದೀಪಾವಳಿ ಅಂಗವಾಗಿ ತಾಲ್ಲೂಕಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮಂಗಳವಾರ ಪ್ರವಾಸಿಗರ ವೀಕ್ಷಣೆಗೆ ತೆರದಿರಲಿದೆ.
Last Updated 13 ನವೆಂಬರ್ 2023, 13:50 IST
ನ.14 ರಂದು ತೆರೆದಿರಲಿದೆ ಬನ್ನೇರುಘಟ್ಟ ಉದ್ಯಾನವನ

ಬನ್ನೇರುಘಟ್ಟ ಉದ್ಯಾನ ಗಡಿಭಾಗದಲ್ಲಿ ಹುಲಿ-ಚಿರತೆ ಪ್ರತ್ಯಕ್ಷ್ಯ

ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಗಡಿ ಭಾಗ ಅರಣ್ಯ ಪ್ರದೇಶದ ರಸ್ತೆಯಲ್ಲಿ ಹುಲಿ ಮತ್ತು ಚಿರತೆ ಓಡಾಡುವ ದೃಶ್ಯ ಅರಣ್ಯ ಇಲಾಖೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ...
Last Updated 8 ನವೆಂಬರ್ 2023, 23:30 IST
ಬನ್ನೇರುಘಟ್ಟ ಉದ್ಯಾನ ಗಡಿಭಾಗದಲ್ಲಿ ಹುಲಿ-ಚಿರತೆ ಪ್ರತ್ಯಕ್ಷ್ಯ

ಕರ್ನಾಟಕ ಬಂದ್‌ | ಬನ್ನೇರುಘಟ್ಟ ಉದ್ಯಾನಕ್ಕೆ ರಜೆ

ಆನೇಕಲ್ : ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ರಜೆ ಘೋಷಿಸಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ...
Last Updated 28 ಸೆಪ್ಟೆಂಬರ್ 2023, 16:04 IST
fallback
ADVERTISEMENT
ADVERTISEMENT
ADVERTISEMENT