ಮದ್ಯ ಪೂರೈಕೆಗಿದ್ದ ನಿರ್ಬಂಧ ತೆರವು: ರಾತ್ರಿ 1 ರವರೆಗೆ ಬಾರ್, ಕ್ಲಬ್‌ಗೆ ಅನುಮತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಬಾರ್, ಹೋಟೆಲ್, ಕ್ಲಬ್, ಸ್ಟಾರ್ ಹೋಟೆಲ್‌ಗಳು ಮತ್ತು ಬೋರ್ಡಿಂಗ್ ಹೌಸ್‌ಗಳಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ವಹಿವಾಟು ನಡೆಸಲು ಸರ್ಕಾರ ಅವಕಾಶ ನೀಡಿದೆ.Last Updated 6 ಆಗಸ್ಟ್ 2024, 23:35 IST