ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Basavaraj Horatti

ADVERTISEMENT

ಬಸವರಾಜ ಹೊರಟ್ಟಿ– ಯು.ಟಿ.ಖಾದರ್ ಪತ್ರ ಸಮರ

Basavaraj Horatti vs UT Khadar: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮಧ್ಯೆ ನಡೆಯುತ್ತಿರುವ ಶೀತಲ ಸಮರ, ಈಗ ಪತ್ರ ಸಮರವಾಗಿ ಮಾರ್ಪಟ್ಟಿದೆ.
Last Updated 9 ಸೆಪ್ಟೆಂಬರ್ 2025, 16:50 IST
ಬಸವರಾಜ ಹೊರಟ್ಟಿ– ಯು.ಟಿ.ಖಾದರ್ ಪತ್ರ ಸಮರ

ಸಂಘಟನೆ ಹೋರಾಟದಿಂದ ಪರಿಹಾರ ಲಭ್ಯ: ಸಭಾಪತಿ ಹೊರಟ್ಟಿ

Teachers Union Protest: ‘ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಮಸ್ಯೆಗಳಿಗೆ ಸಂಘಟನೆ ಹೋರಾಟವೇ ಪರಿಹಾರವಾಗಿದೆ. ಮಾಧ್ಯಮಿಕ ಶಾಲಾ ನೌಕರರ ಸಂಘಟನೆ ಹೋರಾಟದ ಮೂಲಕವೇ ಪರಿಹಾರ ಕಂಡುಕೊಂಡಿದೆ’ ಎಂದು ಬಸವರಾಜ ಹೊರಟ್ಟಿ ಹೇಳಿದರು.
Last Updated 3 ಸೆಪ್ಟೆಂಬರ್ 2025, 5:05 IST
ಸಂಘಟನೆ ಹೋರಾಟದಿಂದ ಪರಿಹಾರ ಲಭ್ಯ: ಸಭಾಪತಿ ಹೊರಟ್ಟಿ

ಸಭಾಪತಿ ಸ್ಥಾನದಿಂದ ಇಳಿಸಲು ಯತ್ನಿಸಿದರೆ ರಾಜೀನಾಮೆ ನೀಡುವೆ: ಬಸವರಾಜ ಹೊರಟ್ಟಿ

Karnataka Politics: ‘ವಿಧಾನ ಪರಿಷತ್ತಿನಲ್ಲಿ ಈ ಹಿಂದೆ ಪಕ್ಷಗಳ ಬಲಾಬಲ ಬದಲಾದರೂ ಸಭಾಪತಿಗೆ ಬದಲಿಸಿರಲಿಲ್ಲ. ಈಗ ಕಾಂಗ್ರೆಸ್‍ಗೆ ಬಹುಮತ ಬಂದರೂ ನನಗೆ ಆತಂಕವಿಲ್ಲ. ನನ್ನನ್ನು ಸಭಾಪತಿ ಸ್ಥಾನದಿಂದ ಇಳಿಸಲು ಪ್ರಯತ್ನಿಸಿದರೆ, ತಕ್ಷಣವೇ ರಾಜೀನಾಮೆ ನೀಡುವೆ’ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.
Last Updated 30 ಆಗಸ್ಟ್ 2025, 4:23 IST
ಸಭಾಪತಿ ಸ್ಥಾನದಿಂದ ಇಳಿಸಲು ಯತ್ನಿಸಿದರೆ ರಾಜೀನಾಮೆ ನೀಡುವೆ: ಬಸವರಾಜ ಹೊರಟ್ಟಿ

ಅಮೇರಿಕದ ಬೋಸ್ಟನ್‌ನಲ್ಲಿ ಶಾಸಕಾಂಗ ಶೃಂಗಸಭೆ 2025: ಪಾಠ ಮಾಡಿದ ಬಸವರಾಜ ಹೊರಟ್ಟಿ

Basavaraj Horatti Speech: ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಾಸನ ಸಭೆಗಳ ಹಾಗೂ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ತರವಾದುದು ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
Last Updated 5 ಆಗಸ್ಟ್ 2025, 12:27 IST
ಅಮೇರಿಕದ ಬೋಸ್ಟನ್‌ನಲ್ಲಿ ಶಾಸಕಾಂಗ ಶೃಂಗಸಭೆ 2025: ಪಾಠ ಮಾಡಿದ ಬಸವರಾಜ ಹೊರಟ್ಟಿ

ರಾಜಕಾರಣದಲ್ಲಿ ಪಾಲನೆಯಾಗದ ನೈತಿಕ ಮೌಲ್ಯ: ಬಸವರಾಜ ಹೊರಟ್ಟಿ

‘ಎಂ.ಪಿ.ಪ್ರಕಾಶ್ ಸಂಸದೀಯ ಪ್ರಶಸ್ತಿ’ ಸ್ವೀಕರಿಸಿದ  ಸಭಾಪತಿ ಬಸವರಾಜ ಹೊರಟ್ಟಿ
Last Updated 7 ಜುಲೈ 2025, 4:36 IST
ರಾಜಕಾರಣದಲ್ಲಿ ಪಾಲನೆಯಾಗದ ನೈತಿಕ ಮೌಲ್ಯ: ಬಸವರಾಜ ಹೊರಟ್ಟಿ

ರವಿಕುಮಾರ್ ವಿರುದ್ಧ ಸಭಾಪತಿಗೆ ದೂರು

ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ಕುರಿತು ಅಸಂಸದೀಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್ ವಿರುದ್ಧ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಗುರುವಾರ ದೂರು ನೀಡಿದರು.
Last Updated 3 ಜುಲೈ 2025, 15:21 IST
ರವಿಕುಮಾರ್ ವಿರುದ್ಧ ಸಭಾಪತಿಗೆ ದೂರು

ರಾಜ್ಯ ಸರ್ಕಾರಕ್ಕೆ ಶಾಲೆ, ಶಿಕ್ಷಣ, ಮಕ್ಕಳ ಬಗ್ಗೆ ಕಾಳಜಿಯಿಲ್ಲ: ಹೊರಟ್ಟಿ ಅಸಮಾಧಾನ

ರಾಜ್ಯ ಸರ್ಕಾರಕ್ಕೆ ಶಾಲೆ, ಶಿಕ್ಷಣ, ಮಕ್ಕಳ ಬಗ್ಗೆ ಕಾಳಜಿಯಿಲ್ಲ: ಹೊರಟ್ಟಿ ಅಸಮಾಧಾನ
Last Updated 27 ಜೂನ್ 2025, 9:21 IST
ರಾಜ್ಯ ಸರ್ಕಾರಕ್ಕೆ ಶಾಲೆ, ಶಿಕ್ಷಣ, ಮಕ್ಕಳ ಬಗ್ಗೆ ಕಾಳಜಿಯಿಲ್ಲ: ಹೊರಟ್ಟಿ ಅಸಮಾಧಾನ
ADVERTISEMENT

ಬಸವರಾಜ ಹೊರಟ್ಟಿಯವರ ಸಾಕ್ಷ್ಯಚಿತ್ರ ಬಿಡುಗಡೆ 16ರಂದು

‘ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿನ ಬಿಪಿಎಸ್‌ಸಿ ಸಭಾಂಗಣದಲ್ಲಿ ಜೂನ್‌ 16ರಂದು ಬೆಳಿಗ್ಗೆ 9.30ಕ್ಕೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ‘ ಎಂದು ಬಸವರಾಜ ಧಾರವಾಡ ತಿಳಿಸಿದ್ದಾರೆ.
Last Updated 13 ಜೂನ್ 2025, 14:11 IST
ಬಸವರಾಜ ಹೊರಟ್ಟಿಯವರ ಸಾಕ್ಷ್ಯಚಿತ್ರ ಬಿಡುಗಡೆ 16ರಂದು

ಟ್ರಂಪ್‌ ಮಾತು ಮೋದಿ ಕೇಳಿದ್ದು ತಪ್ಪು: ಹೊರಟ್ಟಿ

ಹುಕ್ಕೇರಿಯಲ್ಲಿ ಭಾನುವಾರ ಮಾಧ್ಯಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಬೆಳ್ಳಿಮಹೋತ್ಸವಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜತೆ ಭಾನುವಾರ ಮಾತನಾಡಿದ ಕುರಿತು
Last Updated 12 ಮೇ 2025, 0:07 IST
ಟ್ರಂಪ್‌ ಮಾತು ಮೋದಿ ಕೇಳಿದ್ದು ತಪ್ಪು: ಹೊರಟ್ಟಿ

ಪಾಕಿಸ್ತಾನಿಯರ ಜೊತೆ ವಿವಾಹ ಸಂಬಂಧ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ

ಭಾರತೀಯರು ಪಾಕಿಸ್ತಾನಿ ಮಹಿಳೆಯರ ಜೊತೆ ವಿವಾಹ ಸಂಬಂಧ ಬೆಳೆಸುತ್ತಿರುವ ವಿಷಯಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದು, ‘ಭಾರತೀಯರಿಗೆ ನಮ್ಮಲ್ಲಿ ಗಂಡು-ಹೆಣ್ಣು ಸಿಗುವುದಿಲ್ಲವೇ? ಅಲ್ಲಿಯವರನ್ನೇಕೆ ವಿವಾಹ ಮಾಡಿಕೊಳ್ಳಬೇಕು’ ಎಂದು ಪ್ರಶ್ನಿಸಿದ್ದಾರೆ.
Last Updated 5 ಮೇ 2025, 20:42 IST
ಪಾಕಿಸ್ತಾನಿಯರ ಜೊತೆ ವಿವಾಹ ಸಂಬಂಧ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ
ADVERTISEMENT
ADVERTISEMENT
ADVERTISEMENT