ಸೋಮವಾರ, 14 ಜುಲೈ 2025
×
ADVERTISEMENT

BBMP school

ADVERTISEMENT

ಬಿಬಿಎಂಪಿ | ಅತಿಥಿ ಶಿಕ್ಷಕರಿಗೇ ಮಣೆ: ಈಡೇರಿಲ್ಲ ನೇಮಕಾತಿ ಭರವಸೆ

ಬಿಬಿಎಂಪಿ ಶಾಲಾ–ಕಾಲೇಜುಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಎರಡು ವರ್ಷಗಳ ಹಿಂದೆ ನೀಡಿದ್ದ ಭರವಸೆಯನ್ನೂ ಈಡೇರಿಸದೆ, 378 ಅತಿಥಿ ಶಿಕ್ಷಕರನ್ನು ಎಸ್‌ಡಿಎಂಸಿ, ಸಿಡಿಸಿ ಮೂಲಕ ನಿಯೋಜಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.
Last Updated 5 ಜೂನ್ 2025, 0:30 IST
ಬಿಬಿಎಂಪಿ | ಅತಿಥಿ ಶಿಕ್ಷಕರಿಗೇ ಮಣೆ: ಈಡೇರಿಲ್ಲ ನೇಮಕಾತಿ ಭರವಸೆ

SSLC Result | ಬಿಬಿಎಂಪಿ ಶಾಲೆಗಳು: ಶೇ 55.78ರಷ್ಟು ಫಲಿತಾಂಶ

ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿನಿಯರು
Last Updated 3 ಮೇ 2025, 0:07 IST
SSLC Result | ಬಿಬಿಎಂಪಿ ಶಾಲೆಗಳು: ಶೇ 55.78ರಷ್ಟು ಫಲಿತಾಂಶ

49 ಬಿಬಿಎಂಪಿ ಶಾಲೆಗಳ ದುಃಸ್ಥಿತಿ: ಪರಿಶೀಲನಾ ತಂಡ ರಚನೆಗೆ ಆದೇಶ

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ನಡೆಸಲಾಗುತ್ತಿರುವ 49 ಶಾಲೆಗಳಲ್ಲಿನ ವಿದ್ಯಾರ್ಥಿಗಳ ಮೂಲಸೌಕರ್ಯ ಲಭ್ಯತೆಗೆ ಸಂಬಂಧಿಸಿದಂತೆ ಪರಿಶೀಲನಾ ತಂಡವೊಂದನ್ನು ರಚನೆ ಮಾಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
Last Updated 8 ಏಪ್ರಿಲ್ 2025, 23:30 IST
49 ಬಿಬಿಎಂಪಿ ಶಾಲೆಗಳ ದುಃಸ್ಥಿತಿ: ಪರಿಶೀಲನಾ ತಂಡ ರಚನೆಗೆ ಆದೇಶ

ಬಿಬಿಎಂಪಿ ಶಾಲೆ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 1ರಷ್ಟು ವೃದ್ಧಿ

ಬಿಬಿಎಂಪಿಯ 33 ಶಾಲೆಗಳಲ್ಲಿ ಶೇ 68.78ರಷ್ಟು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 66 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಗಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಶೇ 1ರಷ್ಟು ಫಲಿತಾಂಶ ವೃದ್ಧಿಯಾಗಿದೆ.
Last Updated 9 ಮೇ 2024, 15:37 IST
ಬಿಬಿಎಂಪಿ ಶಾಲೆ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 1ರಷ್ಟು ವೃದ್ಧಿ

BBMP ಶಾಲೆಗಳ ಶೇ 20ರಷ್ಟು ಶಿಕ್ಷಕರಿಗೆ ಸೂಕ್ತ ವಿದ್ಯಾರ್ಹತೆ ಇಲ್ಲ

ಬಿಬಿಎಂಪಿ ಶಾಲೆಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರಲ್ಲಿ ಶೇ 15ರಿಂದ ಶೇ 20ರಷ್ಟು ಜನರಿಗೆ ಸೂಕ್ತ ವಿದ್ಯಾರ್ಹತೆ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.
Last Updated 8 ಜನವರಿ 2024, 23:35 IST
BBMP ಶಾಲೆಗಳ ಶೇ 20ರಷ್ಟು ಶಿಕ್ಷಕರಿಗೆ ಸೂಕ್ತ ವಿದ್ಯಾರ್ಹತೆ ಇಲ್ಲ

ಬಿಬಿಎಂಪಿ ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಿಸಲು ಕ್ರಮ: ಡಿ.ಕೆ. ಶಿವಕುಮಾರ್‌

‘ಬಿಬಿಎಂಪಿ ಶಾಲೆಗಳಲ್ಲಿ ಬಡವರ ಮಕ್ಕಳು ಓದುತ್ತಿದ್ದಾರೆ. ಅಲ್ಲಿನ ಶಿಕ್ಷಣ ಮಟ್ಟ ಸುಧಾರಿಸುವ ಉದ್ದೇಶದಿಂದ ಗುಣಮಟ್ಟದ, ತರಬೇತಿ ಹೊಂದಿದ ಶಿಕ್ಷಕರನ್ನು ನೇಮಿಸಲು ನಿರ್ಧರಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.
Last Updated 25 ಡಿಸೆಂಬರ್ 2023, 16:25 IST
ಬಿಬಿಎಂಪಿ ಶಾಲೆಗಳಲ್ಲಿ ಕಲಿಕೆ ಗುಣಮಟ್ಟ ಸುಧಾರಿಸಲು ಕ್ರಮ: ಡಿ.ಕೆ. ಶಿವಕುಮಾರ್‌

ಬಿಬಿಎಂಪಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರು: ಡಿ.ಕೆ. ಶಿವಕುಮಾರ್‌

ಪಾಲಿಕೆಯಿಂದಲೇ ಮೂಲಸೌಕರ್ಯ ನಿರ್ವಹಣೆ; ಇಲಾಖೆಯಿಂದ ಶಿಕ್ಷಕರ ಪೂರೈಕೆ
Last Updated 22 ಡಿಸೆಂಬರ್ 2023, 23:30 IST
ಬಿಬಿಎಂಪಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರು: ಡಿ.ಕೆ. ಶಿವಕುಮಾರ್‌
ADVERTISEMENT

ವಾಚಕರ ವಾಣಿ: ವಿದೇಶ ಪ್ರವಾಸದ ಕೊಡುಗೆ ಸಲ್ಲ

ಬಿಬಿಎಂಪಿ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದರೆ, ಆಯಾ ಶಾಲೆಯ ಮುಖ್ಯ ಶಿಕ್ಷಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತರು ಹೇಳಿರುವುದಾಗಿ ವರದಿಯಾಗಿದೆ.
Last Updated 6 ನವೆಂಬರ್ 2022, 19:30 IST
fallback

ಬಿಬಿಎಂಪಿ ಪ್ರೌಢಶಾಲೆಯ ಕ್ಯಾಮೆರಾ ಕಳವು

ಕೆಂಪೇಗೌಡ ನಗರದ ನಂಜಪ್ಪ ಬ್ಲಾಕ್‌ನಲ್ಲಿರುವ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಕಳ್ಳತನ ಎಸಗಿರುವ ದುಷ್ಕರ್ಮಿಗಳು, ಮುಖ್ಯ ಶಿಕ್ಷಕರ ಕೊಠಡಿ ಬಳಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾವನ್ನೇ ಕದ್ದೊಯ್ದಿದ್ದಾರೆ.
Last Updated 17 ಜನವರಿ 2019, 19:33 IST
fallback
ADVERTISEMENT
ADVERTISEMENT
ADVERTISEMENT