ಗುರುವಾರ, 3 ಜುಲೈ 2025
×
ADVERTISEMENT

Beer Bottles

ADVERTISEMENT

ರಷ್ಯಾದ ಬಿಯರ್‌ ಕ್ಯಾನ್‌ ಮೇಲೆ ಗಾಂಧೀಜಿ ಭಾವಚಿತ್ರ: ತೀವ್ರ ಖಂಡನೆ

ರಷ್ಯಾದ ಪ್ರತಿಷ್ಠಿತ ಮದ್ಯ ತಯಾರಿಕಾ ಕಂಪನಿ ರಿವರ್ಟ್‌, ತಾನು ಉತ್ಪಾದಿಸುವ ಬಿಯರ್‌ ಕ್ಯಾನ್‌ ಮೇಲೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರ ಬಳಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
Last Updated 14 ಫೆಬ್ರುವರಿ 2025, 10:24 IST
ರಷ್ಯಾದ ಬಿಯರ್‌ ಕ್ಯಾನ್‌ ಮೇಲೆ ಗಾಂಧೀಜಿ ಭಾವಚಿತ್ರ: ತೀವ್ರ ಖಂಡನೆ

ಒಳನೋಟ: ಕಬಿನಿಯಲ್ಲಿ ಮದ್ಯದ 'ಹೊಳೆ'..! ಕಾಡಲ್ಲಿ ಮದ್ಯ ಮಾರಾಟ ವಿರೋಧಿ ಹೋರಾಟ

ಒಂದು ಬದಿ ವನ್ಯಜೀವಿಗಳ ಸಮೃದ್ಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಮತ್ತೊಂದು ಬದಿ ಭೋರ್ಗರೆಯುತ್ತ ಹರಿಯುವ ಕಬಿನಿ ನದಿ
Last Updated 14 ಡಿಸೆಂಬರ್ 2024, 23:31 IST
ಒಳನೋಟ: ಕಬಿನಿಯಲ್ಲಿ ಮದ್ಯದ 'ಹೊಳೆ'..! ಕಾಡಲ್ಲಿ ಮದ್ಯ ಮಾರಾಟ ವಿರೋಧಿ ಹೋರಾಟ

ಬಿಸಿಲಿನ ಝಳ: ಬಿಯರ್‌ ಮಾರಾಟ ಹೆಚ್ಚಳ

ರಾಜ್ಯದಲ್ಲಿ ಬಿಯರ್ ಮಾರಾಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2021–22ನೇ ಸಾಲಿಗೆ ಹೋಲಿಸಿದರೆ, 2022–23ನೇ ಸಾಲಿನಲ್ಲಿ ಬಿಯರ್ ಮಾರಾಟದಲ್ಲಿ ಶೇ 45ರಷ್ಟು ಏರಿಕೆಯಾಗಿದೆ.
Last Updated 18 ಏಪ್ರಿಲ್ 2023, 22:45 IST
ಬಿಸಿಲಿನ ಝಳ: ಬಿಯರ್‌ ಮಾರಾಟ ಹೆಚ್ಚಳ

ನಾವೂರು ಮುರ ಜುಮ್ಮಾ ಮಸೀದಿಗೆ ಬಿಯರ್ ಬಾಟಲಿ ಎಸೆದು ದಾಂಧಲೆ

ಬುಧವಾರ ತಡ ರಾತ್ರಿಯ ವೇಳೆ ದುಷ್ಕರ್ಮಿಗಳು ಮಸೀದಿಯ ಆವರಣದೊಳಗೆ ಬಿಯರ್ ಬಾಟ್ಲಿ ಎಸೆದಿದ್ದಾರೆ.
Last Updated 24 ಫೆಬ್ರುವರಿ 2022, 10:50 IST
ನಾವೂರು ಮುರ ಜುಮ್ಮಾ ಮಸೀದಿಗೆ ಬಿಯರ್ ಬಾಟಲಿ ಎಸೆದು ದಾಂಧಲೆ

ಅಧ್ಯಕ್ಷೆ ಕೊಠಡಿಯಲ್ಲಿ ಬಿಯರ್ ಬಾಟಲ್ ಒಡೆದ ಕಿಡಿಗೇಡಿಗಳು

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಅಚ್ಚೋಲಾ ಅವರ ಕಚೇರಿ ಕೊಠಡಿಯಲ್ಲಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದು, ಪ್ರಕರಣ ಸಾಕಷ್ಟು ಅನುಮಾನಗಳಿಗೆ ಇದು ಕಾರಣವಾಗಿದೆ.
Last Updated 17 ಜನವರಿ 2020, 10:17 IST
ಅಧ್ಯಕ್ಷೆ ಕೊಠಡಿಯಲ್ಲಿ ಬಿಯರ್ ಬಾಟಲ್ ಒಡೆದ ಕಿಡಿಗೇಡಿಗಳು

ಬಿಯರ್ ಬಾಟಲಿ ಮೇಲೆ ಗಾಂಧಿ ಚಿತ್ರ ತೀವ್ರ ಆಕ್ಷೇಪ

‘ಜೆಕ್‌ ಗಣರಾಜ್ಯದಲ್ಲಿ, ತ್ರಿವರ್ಣದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಅವರ ರೇಖಾಚಿತ್ರವನ್ನು ಒಳಗೊಂಡು ಅವರ ಹೆಸರಿನಲ್ಲಿಯೇ ಬಿಡುಗಡೆ ಮಾಡಿರುವ ಬಿಯರ್‌ ಉತ್ಪನ್ನವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು’ ಎಂದು ಸ್ಥಳೀಯ ಸಂಘಟನೆಯೊಂದು ಜೆಕ್‌ ಗಣರಾಜ್ಯದ ಕಂಪನಿಗೆ ಆಗ್ರಹಪಡಿಸಿದೆ.
Last Updated 23 ಜುಲೈ 2019, 19:40 IST
ಬಿಯರ್ ಬಾಟಲಿ ಮೇಲೆ ಗಾಂಧಿ ಚಿತ್ರ ತೀವ್ರ ಆಕ್ಷೇಪ

ಗಾಂಧಿವನದ ತುಂಬ ಬಿಯರ್ ಬಾಟಲಿ ಚೂರು

ಅದು ಗಾಂಧಿವನ. ಸುತ್ತಮುತ್ತಲಿನ ಬಡಾವಣೆಗಳ, ಶಾಲಾ ಕಾಲೇಜುಗಳು ಹುಡುಗರಿಗೆ ಆಟದ ಮೈದಾನ. ಆದರೆ, ಅಲ್ಲಿ ಕಾಲಿಡಬೇಕೆಂದರೆ ಒಡೆದ ಬಿಯರ್ ಬಾಟಲಿಗಳನ್ನು ಹೆಕ್ಕಿ ತೆಗೆಯಲೇಬೇಕು!
Last Updated 6 ಮೇ 2019, 9:17 IST
ಗಾಂಧಿವನದ ತುಂಬ ಬಿಯರ್ ಬಾಟಲಿ ಚೂರು
ADVERTISEMENT
ADVERTISEMENT
ADVERTISEMENT
ADVERTISEMENT