ಬುಧವಾರ, 20 ಆಗಸ್ಟ್ 2025
×
ADVERTISEMENT

beggers

ADVERTISEMENT

ಭಿಕ್ಷಾಟನೆ ಮಾಡುತ್ತಿರುವ ಮಕ್ಕಳ ಡಿಎನ್‌ಎ ಪರೀಕ್ಷೆಗೆ ಮುಂದಾದ ಪಂಜಾಬ್ ಸರ್ಕಾರ!

DNA Test on Child Beggars: ವಯಸ್ಕರೊಂದಿಗೆ ಭಿಕ್ಷಾಟನೆ ಮಾಡುತ್ತಿರುವ ಮಕ್ಕಳ ಡಿಎನ್‌ಎ ಪರೀಕ್ಷೆ ನಡೆಸುವಂತೆ ಪಂಜಾಬ್ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಆ ಮೂಲಕ ಮಕ್ಕಳ ಕಳ್ಳಸಾಗಣೆ ಮತ್ತು ಶೋಷಣೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ.
Last Updated 17 ಜುಲೈ 2025, 10:34 IST
ಭಿಕ್ಷಾಟನೆ ಮಾಡುತ್ತಿರುವ ಮಕ್ಕಳ ಡಿಎನ್‌ಎ ಪರೀಕ್ಷೆಗೆ ಮುಂದಾದ ಪಂಜಾಬ್ ಸರ್ಕಾರ!

ಸಿರುಗುಪ್ಪ | ಭಿಕ್ಷುಕರ ಹಾವಳಿ: ಜನರ ಅಸಮಾಧಾನ

ಭತ್ತದ ನಾಡಲ್ಲಿ ಹೆಚ್ಚಾಗುತ್ತಿ ರುವ ಭಿಕ್ಷಾಟನೆಯು ಸಿರುಗುಪ್ಪ ನಗರಕ್ಕೆ ಕಪ್ಪುಚುಕ್ಕೆಯಂತೆ ಪರಿಣಮಿಸಿದೆ.
Last Updated 20 ಫೆಬ್ರುವರಿ 2025, 5:40 IST
ಸಿರುಗುಪ್ಪ | ಭಿಕ್ಷುಕರ ಹಾವಳಿ: ಜನರ ಅಸಮಾಧಾನ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಿಕ್ಷಾಟನೆ ನಿಷೇಧ: ಜಿಲ್ಲಾಧಿಕಾರಿ ಆದೇಶ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಭಿಕ್ಷಾಟನೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
Last Updated 4 ಫೆಬ್ರುವರಿ 2025, 6:01 IST
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಭಿಕ್ಷಾಟನೆ ನಿಷೇಧ: ಜಿಲ್ಲಾಧಿಕಾರಿ ಆದೇಶ

ಉಮ್ರಾ ವಿಸಾ ಪಡೆದು ಗಲ್ಫ್ ರಾಷ್ಟ್ರಗಳಿಗೆ ಪಾಕಿಸ್ತಾನ ಭಿಕ್ಷುಕರು! ಸೌದಿ ಗರಂ

ಪಾಕಿಸ್ತಾನದಿಂದ ಕೊಲ್ಲಿ ರಾಷ್ಟ್ರಕ್ಕೆ ಬರುತ್ತಿರುವ ಭಿಕ್ಷುಕರ ಸಂಖ್ಯೆಗೆ ಹೌಹಾರಿರುವ ಸೌದಿ ಅರೇಬಿಯಾ, ಧಾರ್ಮಿಕ ಯಾತ್ರೆಗೆ ನೀಡಲಾಗುವ ಉಮ್ರಾಹ ವಿಸಾದಡಿಯಲ್ಲಿ ಸೌದಿ ಪ್ರವೇಶಿಸುತ್ತಿರುವ ಇವರನ್ನು ನಿಯಂತ್ರಿಸುವಂತೆ ಪಾಕಿಸ್ತಾನಕ್ಕೆ ಹೇಳಿದೆ.
Last Updated 24 ಸೆಪ್ಟೆಂಬರ್ 2024, 13:33 IST
ಉಮ್ರಾ ವಿಸಾ ಪಡೆದು ಗಲ್ಫ್ ರಾಷ್ಟ್ರಗಳಿಗೆ ಪಾಕಿಸ್ತಾನ ಭಿಕ್ಷುಕರು! ಸೌದಿ ಗರಂ

ವಿಜಯಪುರ | 18 ಭಿಕ್ಷುಕರ ರಕ್ಷಣೆ: ನಿರಾಶ್ರಿತ ಕೇಂದ್ರಕ್ಕೆ ದಾಖಲು

ವಿಜಯಪುರ ನಗರದ ವಿವಿಧೆಡೆ ಭಿಕ್ಷಾಟನೆಯಲ್ಲಿ ತೊಡಗಿದ್ದ 18 ಜನ ಭಿಕ್ಷುಕರನ್ನು ರಕ್ಷಣೆ ಮಾಡಿ ನಗರದ ಅಫಜಲಪೂರ ಟಕ್ಕೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲು ಮಾಡಿ ಆಶ್ರಯ ಒದಗಿಸಲಾಯಿತು.
Last Updated 12 ಜುಲೈ 2024, 15:56 IST
ವಿಜಯಪುರ | 18 ಭಿಕ್ಷುಕರ ರಕ್ಷಣೆ: ನಿರಾಶ್ರಿತ ಕೇಂದ್ರಕ್ಕೆ ದಾಖಲು

ರಂಜಾನ್‌: ಕರಾಚಿಯಲ್ಲಿ ಬೀಡುಬಿಟ್ಟ 4 ಲಕ್ಷ ಭಿಕ್ಷುಕರು, ಹೆಚ್ಚಿದ ಅಪರಾಧಗಳ ಸಂಖ್ಯೆ

ರಂಜಾನ್‌ ತಿಂಗಳಲ್ಲಿ ಪಾಕಿಸ್ತಾನದ ಕರಾಚಿ ನಗರದಲ್ಲಿ 3 ರಿಂದ 4 ಲಕ್ಷ ಭಿಕ್ಷುಕರು ಬೀಡುಬಿಟ್ಟುದ್ದು ಅಪರಾಧಗಳ ಸಂಖ್ಯೆ ಕೂಡ ಏರಿಕೆಯಾಗಿದೆ ಎಂದು ಕರಾಚಿಯ ಹೆಚ್ಚುವರಿ ಐಜಿಪಿ ಇಮ್ರಾನ್‌ ಯಾಕೂಬ್‌ ಮಿನ್ಹಾಸ್‌ ಹೇಳಿದ್ದಾರೆ.
Last Updated 10 ಏಪ್ರಿಲ್ 2024, 13:15 IST
ರಂಜಾನ್‌: ಕರಾಚಿಯಲ್ಲಿ ಬೀಡುಬಿಟ್ಟ 4 ಲಕ್ಷ ಭಿಕ್ಷುಕರು, ಹೆಚ್ಚಿದ ಅಪರಾಧಗಳ ಸಂಖ್ಯೆ

24 ಭಿಕ್ಷುಕರನ್ನು ವಾಪಸ್ ಕಳಿಸಿದ ನೇಪಾಳ

ನಕಲಿ ದಾಖಲೆ ಹೊಂದಿದ್ದ, ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದವರಂತೆ ವರ್ತಿಸುತ್ತಿದ್ದ ಅಪ್ರಾಪ್ತ ವಯಸ್ಸಿನ 12 ಮಂದಿ ಸೇರಿದಂತೆ 24 ಭಿಕ್ಷುಕರನ್ನು ಬಂಧಿಸಿದ ನೇಪಾಳ ಪೊಲೀಸರು, ಭಾರತಕ್ಕೆ ವಾಪಸ್ ಕಳಿಸಿದ್ದಾರೆ.
Last Updated 9 ಆಗಸ್ಟ್ 2023, 14:02 IST
24 ಭಿಕ್ಷುಕರನ್ನು ವಾಪಸ್ ಕಳಿಸಿದ ನೇಪಾಳ
ADVERTISEMENT

ಜಿ20 ಅತಿಥಿಗಳ ಓಡಾಟ: 55 ಭಿಕ್ಷುಕರಿಗೆ ಪುನರ್ವಸತಿ

ಜಿ– 20 ಶೃಂಗಸಭೆಯ ಅತಿಥಿಗಳ ಓಡಾಟದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು, 55 ಭಿಕ್ಷುಕರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದ್ದಾರೆ.
Last Updated 23 ಫೆಬ್ರುವರಿ 2023, 22:31 IST
ಜಿ20 ಅತಿಥಿಗಳ ಓಡಾಟ: 55 ಭಿಕ್ಷುಕರಿಗೆ ಪುನರ್ವಸತಿ

ದೆಹಲಿಯಲ್ಲಿ ಜಿ 20 ಶೃಂಗಸಭೆ: ಸಾವಿರಕ್ಕೂ ಹೆಚ್ಚು ಭಿಕ್ಷುಕರ ಸ್ಥಳಾಂತರ

ನವದೆಹಲಿ: ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಜಿ–20 ಶೃಂಗಸಭೆಯ ನಿಮಿತ್ತ ಇಲ್ಲಿನ ಕಾಶ್ಮೀರಿ ಗೇಟ್ ಅಂತರರಾಜ್ಯ ಬಸ್ ಟರ್ಮಿನಲ್ (ಐಟಿಬಿಟಿ) ಸಮೀಪದ ಹನುಮಾನ್ ಮಂದಿರ ಪ್ರದೇಶದಲ್ಲಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಭಿಕ್ಷಕರಿಗೆ ರಾತ್ರಿ ತಂಗುದಾಣ ವ್ಯವಸ್ಥೆ ಕಲ್ಪಿಸಿ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2022, 11:09 IST
ದೆಹಲಿಯಲ್ಲಿ ಜಿ 20 ಶೃಂಗಸಭೆ: ಸಾವಿರಕ್ಕೂ ಹೆಚ್ಚು ಭಿಕ್ಷುಕರ ಸ್ಥಳಾಂತರ

ಬೀದರ್‌ | ಜಿಲ್ಲೆಯಲ್ಲಿ ಭಿಕ್ಷಾಟನೆಗಿಲ್ಲ ಕಡಿವಾಣ; ತಪ್ಪದ ಕಿರಿ ಕಿರಿ

ಪುಣ್ಯ ಕ್ಷೇತ್ರಗಳ ಸ್ಥಾನ, ಐತಿಹಾಸಿಕ ಸ್ಮಾರಕ, ಅಂತರರಾಜ್ಯ ಸಂಪರ್ಕ ಕಲ್ಪಿಸುವ ಬೀದರ್‌ ಜಿಲ್ಲೆ ಇದೀಗ ಭಿಕ್ಷುಕರ ತಾಣವಾಗಿ ಗುರುತಿಸಿಕೊಳ್ಳ ತೊಡಗಿದೆ. ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಜಿಲ್ಲೆಯಲ್ಲಿ ನಿರ್ಗತಿಕರು ಹಾಗೂ ಭಿಕ್ಷಾಟನೆ ಮಾಡುವವರ ಸಂಖ್ಯೆ ಹೆಚ್ಚಿದೆ.
Last Updated 6 ನವೆಂಬರ್ 2022, 19:30 IST
ಬೀದರ್‌ | ಜಿಲ್ಲೆಯಲ್ಲಿ ಭಿಕ್ಷಾಟನೆಗಿಲ್ಲ ಕಡಿವಾಣ; ತಪ್ಪದ ಕಿರಿ ಕಿರಿ
ADVERTISEMENT
ADVERTISEMENT
ADVERTISEMENT