ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Bellary Lok Sabha

ADVERTISEMENT

ಬಳ್ಳಾರಿ ಲೋಕಸಭೆ ಕ್ಷೇತ್ರ: ಗೋಪ್ಯ ಮತದಾನದ ನಿಯಮ ಉಲ್ಲಂಘಿಸಿದ ಕಾರ್ಪೊರೇಟರ್

ಬಳ್ಳಾರಿಯ ವಾರ್ಡ್ ನಂ. 35ರ ಮತಗಟ್ಟೆ ಸಂಖ್ಯೆ 63ರಲ್ಲಿ ಮತ ಚಲಾಯಿಸಿದ ಬಿಜೆಪಿ ಕಾರ್ಪೊರೇಟರ್ ಕೋನಂಕಿ ತಿಲಕ್ ಅವರು ಗೌಪ್ಯ ಮತದಾನದ ನಿಯಮ ಉಲ್ಲಂಘಿಸಿದ್ದಾರೆ.
Last Updated 7 ಮೇ 2024, 6:32 IST
ಬಳ್ಳಾರಿ ಲೋಕಸಭೆ ಕ್ಷೇತ್ರ: ಗೋಪ್ಯ ಮತದಾನದ ನಿಯಮ ಉಲ್ಲಂಘಿಸಿದ ಕಾರ್ಪೊರೇಟರ್

ಬಳ್ಳಾರಿ ಲೋಕಸಭಾ ಕ್ಷೇತ್ರ: ವಿಜಯನಗರ ಜಿಲ್ಲೆಯಲ್ಲಿ ಬಿರುಸಿನ ಮತದಾನ

ಬಳ್ಳಾರಿ ಲೋಕಸಭಾ ಕ್ಷೇತ್ರದ ಭಾಗವಾಗಿರುವ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬಿಸಿಲೇರುವ ಮೊದಲೇ ತಮ್ಮ ಹಕ್ಕನ್ನು ಚಲಾಯಿಸಲು ಮತದಾರರು ಮತಗಟ್ಟೆಯತ್ತ ಧಾವಿಸತೊಡಗಿದ್ದಾರೆ.
Last Updated 7 ಮೇ 2024, 2:26 IST
ಬಳ್ಳಾರಿ ಲೋಕಸಭಾ ಕ್ಷೇತ್ರ: ವಿಜಯನಗರ ಜಿಲ್ಲೆಯಲ್ಲಿ ಬಿರುಸಿನ ಮತದಾನ

ಬಳ್ಳಾರಿ ಲೋಕಸಭೆ ಕ್ಷೇತ್ರ: ಮತದಾನಕ್ಕೆ ಪೂರಕ 'ವಾತಾವರಣ'!

ಬಳ್ಳಾರಿ ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ.
Last Updated 7 ಮೇ 2024, 2:16 IST
ಬಳ್ಳಾರಿ ಲೋಕಸಭೆ ಕ್ಷೇತ್ರ: ಮತದಾನಕ್ಕೆ ಪೂರಕ 'ವಾತಾವರಣ'!

ಒಗಟ್ಟಿನಿಂದ ಎದುರಿಸಿ, ಗೆಲುವು ಸಾಧಿಸುತ್ತೇವೆ: ಇ.ತುಕಾರಾಂ ಸಂದರ್ಶನ

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ
Last Updated 1 ಮೇ 2024, 4:28 IST
ಒಗಟ್ಟಿನಿಂದ ಎದುರಿಸಿ, ಗೆಲುವು ಸಾಧಿಸುತ್ತೇವೆ: ಇ.ತುಕಾರಾಂ ಸಂದರ್ಶನ

ಲೋಕಸಭಾ ಚುನಾವಣೆ | ಸೋನಿಯಾ ಗೆದ್ದ ಕ್ಷೇತ್ರದಲ್ಲಿ ಮಹಿಳಾ ಸ್ಪರ್ಧಿಗಳೇ ಇಲ್ಲ

ಒಂದೊಮ್ಮೆ ಮಹಿಳಾ ಅಭ್ಯರ್ಥಿಗಳ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಬಳ್ಳಾರಿ ಕ್ಷೇತ್ರ
Last Updated 30 ಏಪ್ರಿಲ್ 2024, 5:30 IST
ಲೋಕಸಭಾ ಚುನಾವಣೆ | ಸೋನಿಯಾ ಗೆದ್ದ ಕ್ಷೇತ್ರದಲ್ಲಿ ಮಹಿಳಾ ಸ್ಪರ್ಧಿಗಳೇ ಇಲ್ಲ

ಬಿಜೆಪಿಯಿಂದ ಚೊಂಬು ಬಿಟ್ಟರೆ ಮತ್ತೇನೂ ಸಿಕ್ಕಿಲ್ಲ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ

ಲೋಕಸಭಾ ಚುನಾವಣೆ: ಬಳ್ಳಾರಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಾವೇಶ
Last Updated 26 ಏಪ್ರಿಲ್ 2024, 13:42 IST
ಬಿಜೆಪಿಯಿಂದ ಚೊಂಬು ಬಿಟ್ಟರೆ ಮತ್ತೇನೂ ಸಿಕ್ಕಿಲ್ಲ: ಬಳ್ಳಾರಿಯಲ್ಲಿ ರಾಹುಲ್ ಗಾಂಧಿ

ಬಳ್ಳಾರಿ–ವಿಜಯನಗರ: 42 ಡಿಗ್ರಿ ಬಿಸಿಲಲ್ಲಿ ಪ್ರಚಾರದ ಕಾವು

ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಉತ್ತರ ಕರ್ನಾಟಕದ 14 ಕ್ಷೇತ್ರಗಳು ಸಜ್ಜಾಗುತ್ತಿದ್ದು, ಮಧ್ಯಾಹ್ನದ ಹೊತ್ತು ಚುನಾವಣಾ ಕಾವನ್ನು ಮರೆಸುವ ರೀತಿಯಲ್ಲಿ ಬಿಸಿಲಿನ ಕಾವು ಹೆಚ್ಚಿಬಿಟ್ಟಿದೆ.
Last Updated 24 ಏಪ್ರಿಲ್ 2024, 14:24 IST
ಬಳ್ಳಾರಿ–ವಿಜಯನಗರ: 42 ಡಿಗ್ರಿ ಬಿಸಿಲಲ್ಲಿ ಪ್ರಚಾರದ ಕಾವು
ADVERTISEMENT

ಲೋಕಸಭೆ ಚುನಾವಣೆ | ಏ.26ಕ್ಕೆ ರಾಹುಲ್‌ಗಾಂಧಿ ಬಳ್ಳಾರಿಗೆ

ಕಾಂಗ್ರೆಸ್‌ನ ನಾಯಕ ರಾಹುಲ್‌ಗಾಂಧಿ ಅವರು ಶುಕ್ರವಾರ (ಏಪ್ರಿಲ್ 26) ಬಳ್ಳಾರಿಗೆ ಬರಲಿದ್ದು, ಅಂದು ಸಂಜೆ 4 ಗಂಟೆಗೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯುವ ಲೋಕಸಭಾ ಚುನಾವಣಾ ಕಾಂಗ್ರೆಸ್ ಪ್ರಚಾರದ ಸಮಾವೇಶದಲ್ಲಿ ಪಾಲ್ಗೊಳ್ಳುವರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದರು.
Last Updated 24 ಏಪ್ರಿಲ್ 2024, 14:17 IST
ಲೋಕಸಭೆ ಚುನಾವಣೆ | ಏ.26ಕ್ಕೆ ರಾಹುಲ್‌ಗಾಂಧಿ ಬಳ್ಳಾರಿಗೆ

ಬಳ್ಳಾರಿ ಲೋಕಸಭಾ ಕ್ಷೇತ್ರ: ಶ್ರೀರಾಮುಲು ಪರ ಸುರೇಶ್ ಬಾಬು ಪ್ರಚಾರ

ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಪರ ಪಟ್ಟಣದಲ್ಲಿ ಮಂಗಳವಾರ ಪ್ರಚಾರ ನಡೆಸಿದರು.
Last Updated 23 ಏಪ್ರಿಲ್ 2024, 15:59 IST
ಬಳ್ಳಾರಿ ಲೋಕಸಭಾ ಕ್ಷೇತ್ರ: ಶ್ರೀರಾಮುಲು ಪರ ಸುರೇಶ್ ಬಾಬು ಪ್ರಚಾರ

ಬಳ್ಳಾರಿ | ಪಕ್ಷೇತರ ಅಭ್ಯರ್ಥಿಗೆ DC ಬೆದರಿಕೆ ಆರೋಪ: ಚುನಾವಣಾ.ಆಯೋಗಕ್ಕೆ ದೂರು

ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್‌ ಹಿರೇಹಾಳ್‌ ಎಂಬುವರಿಗೆ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರು ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
Last Updated 23 ಏಪ್ರಿಲ್ 2024, 9:21 IST
ಬಳ್ಳಾರಿ | ಪಕ್ಷೇತರ ಅಭ್ಯರ್ಥಿಗೆ DC ಬೆದರಿಕೆ ಆರೋಪ: ಚುನಾವಣಾ.ಆಯೋಗಕ್ಕೆ ದೂರು
ADVERTISEMENT
ADVERTISEMENT
ADVERTISEMENT