ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Karaga

ADVERTISEMENT

ಕರಗ ಉತ್ಸವದಲ್ಲಿ ಭಕ್ತ ಸಾಗರ: ರಾತ್ರಿಯಿಡೀ ಗೋವಿಂದ ಜಪ, ಬೆಳಿಗ್ಗೆ ರಥಗಳ ಸೊಬಗು

ನಗರದ ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ಗುರುವಾರ ರಾತ್ರಿಯಿಡೀ ಹಾಗೂ ಶುಕ್ರವಾರ ಸಂಜೆಯವರೆಗೆ ಜನಜಂಗುಳಿ. ಬೆಳಗಿನ ಜಾವದವರೆಗೆ ಕರಗ ಉತ್ಸವದ ಸಂಭ್ರಮ, ಸಡಗರ. ನಂತರ ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ತೇರು–ರಥಗಳಿಗೆ ಭಕ್ತಿಭಾವ.
Last Updated 7 ಏಪ್ರಿಲ್ 2023, 20:43 IST
ಕರಗ ಉತ್ಸವದಲ್ಲಿ ಭಕ್ತ ಸಾಗರ: ರಾತ್ರಿಯಿಡೀ ಗೋವಿಂದ ಜಪ, ಬೆಳಿಗ್ಗೆ ರಥಗಳ ಸೊಬಗು

ಬೆಂಗಳೂರು ಧರ್ಮರಾಯ ‌ಸ್ವಾಮಿ ಕರಗ: ಕರ್ಪೂರ ಬೆಂಕಿ ಶಾಖಕ್ಕೆ ಬೈಕ್‌ಗಳಿಗೆ ಹಾನಿ

ತಿಗಳರಪೇಟೆಯ ಧರ್ಮರಾಯ ‌ಸ್ವಾಮಿ ದೇವಾಲಯದ ಆವರಣದಲ್ಲಿ ಹಚ್ಚಲಾಗಿದ್ದ ದೊಡ್ಡ ಗಾತ್ರದ ಕರ್ಪೂರದ ಶಾಖದಿಂದಾಗಿ 10 ವಾಹನಗಳಿಗೆ ಹಾನಿಯಾದೆ.
Last Updated 6 ಏಪ್ರಿಲ್ 2023, 12:36 IST
ಬೆಂಗಳೂರು ಧರ್ಮರಾಯ ‌ಸ್ವಾಮಿ ಕರಗ: ಕರ್ಪೂರ ಬೆಂಕಿ ಶಾಖಕ್ಕೆ ಬೈಕ್‌ಗಳಿಗೆ ಹಾನಿ

Bengaluru Karaga | ಏ.6ರಂದು ಬೆಂಗಳೂರು ಕರಗ

ಚುನಾವಣೆ ನೀತಿ ಸಂಹಿತೆ ಹಾಗೂ ಕೋವಿಡ್‌ ಸಂಬಂಧ ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರು ಕರಗ ಉತ್ಸವ ಏ.6ರಂದು ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.
Last Updated 21 ಮಾರ್ಚ್ 2023, 23:45 IST
Bengaluru Karaga | ಏ.6ರಂದು ಬೆಂಗಳೂರು ಕರಗ
ADVERTISEMENT
ADVERTISEMENT
ADVERTISEMENT
ADVERTISEMENT