ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ನಿಧನ
ಗಣ್ಯಪತ್ರಕರ್ತ-ಲೇಖಕ,ಮಾನವ ಹಕ್ಕುಗಳ ಪ್ರತಿಪಾದಕ ಕುಲದೀಪ್ ನಯ್ಯರ್ ಬುಧವಾರ ಮಧ್ಯರಾತ್ರಿ12.30ರ ವೇಳೆಗೆ ಇಲ್ಲಿ ನಿಧನರಾದರು.ಅವರಿಗೆ95ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ಉರಿಯೂತದಿಂದ(ನ್ಯುಮೋನಿಯ)
ಬಳಲುತ್ತಿದ್ದ ಅವರನ್ನು ಐದು ದಿನಗಳ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.Last Updated 23 ಆಗಸ್ಟ್ 2018, 17:11 IST