ಭಗವದ್ಗೀತೆ ತರಗತಿ: ಕಡ್ಡಾಯ ಹಾಜರಾತಿ ವಿನಾಯಿತಿಗೆ ದೆಹಲಿ ವಿವಿ ಶಿಕ್ಷಕರ ಆಗ್ರಹ
ಶ್ರೀಮದ್ ಭಗವದ್ಗೀತೆ ಕುರಿತ ಪ್ರಮಾಣಪತ್ರ ಆಧಾರಿತ ಕೋರ್ಸ್ಗೆ ಕಡ್ಡಾಯ ಹಾಜರಾತಿ ಮತ್ತು ನೋಂದಣಿ ಮಾಡಿಕೊಳ್ಳುವಂತೆ ಹೊರಡಿಸಲಾದ ಆದೇಶವನ್ನು ಹಿಂಪಡೆಯಬೇಕು ಎಂದು ದೆಹಲಿ ವಿಶ್ವವಿದ್ಯಾಲಯದ ರಾಮಾನುಜನ್ ಕಾಲೇಜಿನ ಔಟ್ಫಿಟ್ ಡೆಮಾಕ್ರೆಟಿಕ್ ಟೀಚರ್ಸ್ ಫ್ರಂಟ್ ಆಗ್ರಹಿಸಿದೆ.Last Updated 27 ಡಿಸೆಂಬರ್ 2023, 12:51 IST