ರಾಯಚೂರು: 8,521 ಫಲಾನುಭವಿಗಳಿಗೆ ‘ಭಾಗ್ಯಲಕ್ಷ್ಮಿ’ ಭಾಗ್ಯ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸಲು 18 ವರ್ಷಗಳ ಹಿಂದೆ ರಾಜ್ಯದಲ್ಲಿ ಜಾರಿಗೊಳಿಸಿದ್ದ ‘ಭಾಗ್ಯಲಕ್ಷ್ಮಿ’ ಯೋಜನೆಯ ಲಾಭವನ್ನು ಮೊದಲ ಬಾರಿಗೆ ಜಿಲ್ಲೆಯ 8,521 ಫಲಾನುಭವಿಗಳು ಪಡೆದಿದ್ದಾರೆ.Last Updated 10 ಜೂನ್ 2025, 5:27 IST