ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bhaichung Bhutia

ADVERTISEMENT

ಬೈಚುಂಗ್‌ ಭುಟಿಯಾ ಎಚ್‌ಎಸ್‌ಪಿ ಪಕ್ಷದ ನೂತನ ಅಧ್ಯಕ್ಷ

ಗಂಗ್‌ಟೋಕ್‌ (ಪಿಟಿಐ): ಖ್ಯಾತ ಫುಟ್‌ಬಾಲ್‌ ಆಟಗಾರ ಬೈಚುಂಗ್‌ ಭುಟಿಯಾ ಅವರನ್ನು ಹಮ್‌ರೋ ಸಿಕ್ಕಿಂ ಪಕ್ಷದ (ಎಚ್‌ಎಸ್‌ಪಿ) ಅಧ್ಯಕ್ಷರನ್ನಾಗಿ ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
Last Updated 20 ಸೆಪ್ಟೆಂಬರ್ 2022, 14:00 IST
ಬೈಚುಂಗ್‌ ಭುಟಿಯಾ ಎಚ್‌ಎಸ್‌ಪಿ ಪಕ್ಷದ ನೂತನ ಅಧ್ಯಕ್ಷ

ಎಐಎಫ್‌ಎಫ್‌ ಚುನಾವಣೆ: ಭುಟಿಯಾ ಕಣಕ್ಕೆ

ಭಾರತದ ದಿಗ್ಗಜ ಫುಟ್‌ಬಾಲ್‌ ಆಟಗಾರ ಬೈಚುಂಗ್‌ ಭುಟಿಯಾ ಅವರು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಧ್ಯಕ್ಷ ಸ್ಥಾನದ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದರು.
Last Updated 19 ಆಗಸ್ಟ್ 2022, 13:10 IST
ಎಐಎಫ್‌ಎಫ್‌ ಚುನಾವಣೆ: ಭುಟಿಯಾ ಕಣಕ್ಕೆ

ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಿ: ಭುಟಿಯಾ

‘ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಿ’ ಎಂದು ಭಾರತದ ಹಿರಿಯ ಫುಟ್‌ಬಾಲ್‌ ಆಟಗಾರ ಬೈಚುಂಗ್‌ ಭುಟಿಯಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
Last Updated 3 ಏಪ್ರಿಲ್ 2020, 19:30 IST
ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಿ: ಭುಟಿಯಾ

ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿದ್ದ ನಿರಾಶ್ರಿತರಿಗೆ ನೆರವಾದ ಭುಟಿಯಾ

ಭಾರತದ ಹಿರಿಯ ಫುಟ್‌ಬಾಲ್‌ ಆಟಗಾರ ಬೈಚುಂಗ್‌ ಭುಟಿಯಾ ಅವರು ನಿರಾಶ್ರಿತರು ಹಾಗೂ ವಲಸಿಗರಿಗೆ ಆಶ್ರಯ ಕಲ್ಪಿಸಲು ಮುಂದಾಗಿದ್ದಾರೆ.
Last Updated 31 ಮಾರ್ಚ್ 2020, 4:15 IST
ಲಾಕ್‌ಡೌನ್‌ ಸಂಕಷ್ಟಕ್ಕೆ ಸಿಲುಕಿದ್ದ ನಿರಾಶ್ರಿತರಿಗೆ ನೆರವಾದ ಭುಟಿಯಾ

ಎಎಫ್‌ಸಿ ಪಟ್ಟಿಯಲ್ಲಿ ಭುಟಿಯಾ: ಕೋವಿಡ್‌ ವಿರುದ್ಧ ವಿಡಿಯೊ ಜಾಗೃತಿ ಅಭಿಯಾನ

ಭಾರತ ಫುಟ್‌ಬಾಲ್‌ನ ಹಿರಿಯ ಆಟಗಾರ ಬೈಚುಂಗ್‌ ಭುಟಿಯಾ ಅವರು ಕೋವಿಡ್‌–19 ಪಿಡುಗಿನ ವಿರುದ್ಧ ಏಷ್ಯನ್‌ ಫುಟ್‌ಬಾಲ್‌ ಕಾನ್ಫಡರೇಷನ್‌ (ಎಎಫ್‌ಸಿ) ನಡೆಸುತ್ತಿರುವ ಸಾರ್ವಜನಿಕ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಷಯವನ್ನು ಎಎಫ್‌ಸಿ ಶನಿವಾರ ತಿಳಿಸಿದೆ.
Last Updated 28 ಮಾರ್ಚ್ 2020, 19:30 IST
ಎಎಫ್‌ಸಿ ಪಟ್ಟಿಯಲ್ಲಿ ಭುಟಿಯಾ: ಕೋವಿಡ್‌ ವಿರುದ್ಧ ವಿಡಿಯೊ ಜಾಗೃತಿ ಅಭಿಯಾನ

ಚೆಟ್ರಿ ಜೊತೆ ಇತರರೂ ಗೋಲು ಹೊಡೆಯಲಿ

ಮಾಜಿ ನಾಯಕ ಬೈಚುಂಗ್‌ ಭುಟಿಯಾ ಅಭಿಪ್ರಾಯ
Last Updated 10 ಅಕ್ಟೋಬರ್ 2019, 20:15 IST
ಚೆಟ್ರಿ ಜೊತೆ ಇತರರೂ ಗೋಲು ಹೊಡೆಯಲಿ

ಭುಟಿಯಾ ಎಂಬ ದುರಂತ ನಾಯಕ

ಸಿನಿಮಾ, ಕ್ರೀಡೆ ಮತ್ತು ರಾಜಕೀಯ ನಮ್ಮಲ್ಲೀಗ ಅತಿ ಹೆಚ್ಚು ಸೆಲೆಬ್ರಿಟಿಗಳನ್ನು ಹುಟ್ಟುಹಾಕುವ ಕ್ಷೇತ್ರಗಳು. ಯಶಸ್ವಿ ಕ್ರೀಡಾಪಟುಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸಿನಿಮಾಗಳೂ ಬರುತ್ತಿವೆ.
Last Updated 6 ಜೂನ್ 2019, 7:29 IST
ಭುಟಿಯಾ ಎಂಬ ದುರಂತ ನಾಯಕ
ADVERTISEMENT

ವಾರ್ಷಿಕ ₹90 ಸಾವಿರದ ಭರವಸೆ ಕೊಟ್ಟ ಭುಟಿಯಾ

‘ನ್ಯಾಯ್‌’ ಪ್ರಸ್ತಾವದ ಮಾದರಿಯಲ್ಲೇ ಮತ್ತೊಂದು ಯೋಜನೆ
Last Updated 28 ಮಾರ್ಚ್ 2019, 18:28 IST
ವಾರ್ಷಿಕ ₹90 ಸಾವಿರದ ಭರವಸೆ ಕೊಟ್ಟ ಭುಟಿಯಾ
ADVERTISEMENT
ADVERTISEMENT
ADVERTISEMENT