ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bheeshma

ADVERTISEMENT

‘ಭೀಷ್ಮ’ನಿಗೆ ರಶ್ಮಿಕಾ ಸೊಂಟವೇ ಬಂಡವಾಳ!

ಸಪೂರ ಸೊಂಟ ಪಡೆಯಬೇಕು ಎಂಬುದು ಬಹುತೇಕ ಹೆಂಗಳೆಯರ ಕನಸು. ಹೊಟ್ಟೆ ಸಣ್ಣದಾಗಿ ಮತ್ತು ಸೊಂಟ ಸುಂದರವಾಗಿ ಕಾಣಲು ಅವರು ಪ್ರತಿದಿನ ನಡೆಸುವ ಕಸರತ್ತು ಅಷ್ಟಿಷ್ಟಲ್ಲ. ಕೆಲವರು ಯೋಗಕ್ಕೆ ಮೊರೆ ಹೋಗುತ್ತಾರೆ. ಮತ್ತೆ ಕೆಲವರು ಜಿಮ್‌ಗಳಲ್ಲಿ ಬೆವರು ಸುರಿಸುತ್ತಾರೆ. ಯೂಟ್ಯೂಬ್‌ನಲ್ಲಿ ಸಿಗುವ ಪುಕ್ಕಟೆ ಸಲಹೆ ಕೇಳಿ ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಮಾಡದೆ ಅನಾರೋಗ್ಯಕ್ಕೆ ತುತ್ತಾಗುವವರೂ ಇದ್ದಾರೆ.
Last Updated 16 ಜನವರಿ 2020, 6:34 IST
‘ಭೀಷ್ಮ’ನಿಗೆ ರಶ್ಮಿಕಾ ಸೊಂಟವೇ ಬಂಡವಾಳ!

ಟೀಸರ್‌ | ರಶ್ಮಿಕಾ ಮಂದಣ್ಣಗಾಗಿ 'ಭೀಷ್ಮ' ಪ್ರತಿಜ್ಞೆ ಮಾಡಿದ ನಿತಿನ್‌!

ನಿತಿನ್‌ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ‘ಭೀಷ್ಮಾ’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
Last Updated 13 ಜನವರಿ 2020, 7:43 IST
ಟೀಸರ್‌ | ರಶ್ಮಿಕಾ ಮಂದಣ್ಣಗಾಗಿ 'ಭೀಷ್ಮ' ಪ್ರತಿಜ್ಞೆ ಮಾಡಿದ ನಿತಿನ್‌!
ADVERTISEMENT
ADVERTISEMENT
ADVERTISEMENT
ADVERTISEMENT