ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Bhima Koregaon clashes

ADVERTISEMENT

ಭೀಮಾ ಕೊರೆಗಾಂವ್‌ ಪ್ರಕರಣ: ಸಾಮಾಜಿಕ ಹೋರಾಟಗಾರ ವರವರ ರಾವ್‌ಗೆ ಜಾಮೀನು 

ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿ, ಸಾಮಾಜಿಕ ಹೋರಾಟಗಾರ ಪಿ.ವರವರ ರಾವ್‌ ಅವರಿಗೆ ಬುಧವಾರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
Last Updated 10 ಆಗಸ್ಟ್ 2022, 7:51 IST
ಭೀಮಾ ಕೊರೆಗಾಂವ್‌ ಪ್ರಕರಣ: ಸಾಮಾಜಿಕ ಹೋರಾಟಗಾರ ವರವರ ರಾವ್‌ಗೆ ಜಾಮೀನು 

ಸಂಪಾದಕೀಯ: ಸ್ಟ್ಯಾನ್ ಸ್ವಾಮಿ ಸಾವು ಒಂದು ಅಮಾನವೀಯ ಅಧ್ಯಾಯ

ಆರೋಗ್ಯ ಹದಗೆಟ್ಟಿರುವ ವ್ಯಕ್ತಿಯನ್ನು ಅಂತಃಕರಣದಿಂದ ನೋಡಬೇಕಾದ ಕೆಲಸ ಈ ಪ್ರಕರಣದಲ್ಲಿ ಪ್ರಭುತ್ವದ ಕಡೆಯಿಂದ ಆಗಲಿಲ್ಲ
Last Updated 7 ಜುಲೈ 2021, 1:00 IST
ಸಂಪಾದಕೀಯ: ಸ್ಟ್ಯಾನ್ ಸ್ವಾಮಿ ಸಾವು ಒಂದು ಅಮಾನವೀಯ ಅಧ್ಯಾಯ

ಸ್ಟ್ಯಾನ್‌ ಸ್ವಾಮಿ: ಮಾನವೀಯ ಚೇತನ ಅಮಾನವೀಯತೆಗೆ ಬಲಿ

ತಮಿಳುನಾಡಿನ ತಿರುಚ್ಚಿಯಲ್ಲಿ ಜನಿಸಿದ ಸ್ಟ್ಯಾನ್‌ ಸ್ವಾಮಿ ಅವರು ಜೆಸ್ವಿತ್ ಸಂಸ್ಥೆಯ ಗುರುವಾಗಿ ಜಾರ್ಖಂಡ್ ರಾಜ್ಯದ ರಾಜಧಾನಿ ರಾಂಚಿಯಿಂದ ಸುಮಾರು ಹನ್ನೊಂದು ಕಿಲೋಮೀಟರು ದೂರದ ನಾಮ್ ಕುಮ್ ಎಂಬಲ್ಲಿ ಜೆಸ್ವಿತ್ ಬಡಕುಟೀರದಲ್ಲಿ ವಾಸಿಸುತ್ತ ಆದಿವಾಸಿಗಳ ಹಕ್ಕುಸ್ಥಾಪನೆಯ ಕೆಲಸದಲ್ಲಿ ನಿರತರಾಗಿದ್ದರು.
Last Updated 5 ಜುಲೈ 2021, 19:31 IST
ಸ್ಟ್ಯಾನ್‌ ಸ್ವಾಮಿ: ಮಾನವೀಯ ಚೇತನ ಅಮಾನವೀಯತೆಗೆ ಬಲಿ

ಸ್ಟ್ಯಾನ್‌ ಸ್ವಾಮಿಯದ್ದು ಸಾವಲ್ಲ, ಕೊಲೆ: ವಿರೋಧ ಪಕ್ಷಗಳ ನಾಯಕರ ಆಕ್ರೋಶ, ಟೀಕೆ

ಜಾಮೀನು ನಿರಾಕರಣೆಗೆ ಅಸಮಾಧಾನ
Last Updated 5 ಜುಲೈ 2021, 19:31 IST
ಸ್ಟ್ಯಾನ್‌ ಸ್ವಾಮಿಯದ್ದು ಸಾವಲ್ಲ, ಕೊಲೆ: ವಿರೋಧ ಪಕ್ಷಗಳ ನಾಯಕರ ಆಕ್ರೋಶ, ಟೀಕೆ

ಸಾಮಾಜಿಕ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಇನ್ನಿಲ್ಲ

ಮುಂಬೈ: ‘ಎಲ್ಗಾರ್‌ ಪರಿಷತ್ ಪ್ರಕರಣದ ಪ್ರಮುಖ ಆರೋಪಿ, ಸಾಮಾಜಿಕ ಕಾರ್ಯಕರ್ತ ಫಾದರ್‌ ಸ್ಟ್ಯಾನ್‌ ಸ್ವಾಮಿ (84) ನಿಧನರಾಗಿದ್ದಾರೆ. ಸ್ವಾಮಿ ಅವರ ವಕೀಲ ಮಿಹಿರ್ ದೇಸಾಯಿ ಈ ವಿಚಾರವನ್ನು ಬಾಂಬೆ ಹೈಕೋರ್ಟ್ ಗೆ ಸೋಮವಾರ ತಿಳಿಸಿದ್ದಾರೆ.
Last Updated 5 ಜುಲೈ 2021, 10:50 IST
ಸಾಮಾಜಿಕ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಇನ್ನಿಲ್ಲ

ಪ್ರಚಲಿತ Podcast: ಸಾಕ್ಷ್ಯ ಸೃಷ್ಟಿ ಸಮರ್ಥಿಸುವ ಇನ್ನಷ್ಟು ಸಾಕ್ಷ್ಯ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 22 ಏಪ್ರಿಲ್ 2021, 3:09 IST
ಪ್ರಚಲಿತ Podcast: ಸಾಕ್ಷ್ಯ ಸೃಷ್ಟಿ ಸಮರ್ಥಿಸುವ ಇನ್ನಷ್ಟು ಸಾಕ್ಷ್ಯ

ವರವರ ರಾವ್ ಆಸ್ಪತ್ರೆಯಿಂದ ಬಿಡುಗಡೆ

ಎಲ್ಗಾರ್ ಪರಿಷತ್ ಪ್ರಕರಣ, ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಕವಿ, ಹೋರಾಟಗಾರ ವರವರ ರಾವ್ ಅವರು ನಾನಾವತಿ ಆಸ್ಪತ್ರೆಯಿಂದ ಶನಿವಾರ ರಾತ್ರಿ ಬಿಡುಗಡೆಯಾಗಿದ್ದಾರೆ.
Last Updated 7 ಮಾರ್ಚ್ 2021, 2:10 IST
ವರವರ ರಾವ್ ಆಸ್ಪತ್ರೆಯಿಂದ ಬಿಡುಗಡೆ
ADVERTISEMENT

ಭೀಮಾ ಕೋರೆಗಾಂವ್‌: ಸಾಕ್ಷ್ಯಗಳು ಕೃತಕ

ಅಮೆರಿಕದ ಡಿಜಿಟಲ್‌ ವಿಧಿ ವಿಜ್ಞಾನ ಸಂಸ್ಥೆ ಆರ್ಸೆನಲ್‌ ಕನ್ಸಲ್ಟಿಂಗ್‌ನ ತನಿಖಾ ವರದಿ
Last Updated 12 ಫೆಬ್ರವರಿ 2021, 18:26 IST
ಭೀಮಾ ಕೋರೆಗಾಂವ್‌: ಸಾಕ್ಷ್ಯಗಳು ಕೃತಕ

ಎಲ್ಗರ್‌ ಪ್ರಕರಣ: ಜೈಲಿನಲ್ಲಿ ಸ್ಟ್ರಾ, ಸಿಪ್ಪರ್‌ ಬಳಸಲು ಸ್ವಾಮಿ ಮನವಿ

ಸಾಮಾಜಿಕ ಕಾರ್ಯಕರ್ತ ಫಾದರ್‌ ಸ್ಟಾನ್‌ ಸ್ವಾಮಿ ಅವರು ತಮಗೆ ಜೈಲಿನಲ್ಲಿ ಸ್ಟ್ರಾ ಹಾಗೂ ಸಿಪ್ಪರ್‌ ಬಳಸಲು ಅವಕಾಶ ನೀಡಬೇಕು ಎಂದು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Last Updated 7 ನವೆಂಬರ್ 2020, 8:36 IST
ಎಲ್ಗರ್‌ ಪ್ರಕರಣ: ಜೈಲಿನಲ್ಲಿ ಸ್ಟ್ರಾ, ಸಿಪ್ಪರ್‌ ಬಳಸಲು ಸ್ವಾಮಿ ಮನವಿ

ಭೀಮಾ ಕೋರೆಗಾಂವ್‌ ಪ್ರಕರಣ: ಎಂಟು ಜನರ ವಿರುದ್ಧ ಆರೋಪಪಟ್ಟಿ

2018ರಲ್ಲಿ ಭೀಮಾ ಕೋರೆಗಾಂವ್‌ನಲ್ಲಿ ಹಿಂಸಾಚಾರಕ್ಕೆ ಪಿತೂರಿ ನಡೆಸಿದ್ದಾರೆ ಎಂಬ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ, ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹನಿ ಬಾಬು, ಬುಡಕಟ್ಟು ನಾಯಕ ಫಾದರ್‌ ಸ್ಟಾನ್‌ ಸ್ವಾಮಿ ಸೇರಿದಂತೆ ಎಂಟು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದೆ.
Last Updated 9 ಅಕ್ಟೋಬರ್ 2020, 16:12 IST
ಭೀಮಾ ಕೋರೆಗಾಂವ್‌ ಪ್ರಕರಣ: ಎಂಟು ಜನರ ವಿರುದ್ಧ ಆರೋಪಪಟ್ಟಿ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT