ಭೀಮಗಡ ಅಭಯಾರಣ್ಯದಲ್ಲಿ ಅಕ್ರಮ | ಅರಣ್ಯವಾಸಿಗಳ ಸ್ಥಳಾಂತರ; ಅನರ್ಹರಿಗೆ ಪರಿಹಾರ
Forest Rights Violation: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಭೀಮಗಡ ಅಭಯಾರಣ್ಯದ ಅರಣ್ಯವಾಸಿಗಳ ಸ್ಥಳಾಂತರದಲ್ಲಿ ಅಕ್ರಮ ಪತ್ತೆಯಾಗಿದೆ. ಅನರ್ಹ ಕುಟುಂಬಗಳಿಗೆ ಪರಿಹಾರ ವಿತರಣೆ ನಡೆದಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.Last Updated 17 ಸೆಪ್ಟೆಂಬರ್ 2025, 16:17 IST