ಗುರುವಾರ, 3 ಜುಲೈ 2025
×
ADVERTISEMENT

Bicycle

ADVERTISEMENT

Europe Travelogue: ಇವರಿಗೆ ಸೈಕಲ್‌ ಸವಾರಿ ಬಲು ಇಷ್ಟ

ನಾನು ಎರಡು ಬಾರಿ ಯೂರೋಪ್ ಪ್ರವಾಸ ಕೈಗೊಂಡಿದ್ದೆ. ಆಗ ಅಲ್ಲಿ ಗಮನಿಸಿದ ಮುಖ್ಯ ಅಂಶ ಅಲ್ಲಿನ ಬಹಳಷ್ಟು ದೇಶಗಳಲ್ಲಿ ಜನ ಹೆಚ್ಚಾಗಿ ಸೈಕಲ್ ಬಳಸುತ್ತಾರೆ. ಅದರಲ್ಲೂ ಡೆನ್ಮಾರ್ಕ್ ಹಾಗೂ ನೆದರ್‌ಲ್ಯಾಂಡ್ಸ್‌ ಸೈಕಲ್ ಬಳಕೆಯಲ್ಲಿ ಮುಂಚೂಣಿಯಲ್ಲಿವೆ.
Last Updated 5 ಏಪ್ರಿಲ್ 2025, 23:30 IST
Europe Travelogue: ಇವರಿಗೆ ಸೈಕಲ್‌ ಸವಾರಿ ಬಲು ಇಷ್ಟ

ಭಾನುವಾರ ಸೈಕಲ್ ತುಳಿಯಿರಿ; ಸ್ಥೂಲಕಾಯ, ಮಾಲಿನ್ಯದ ವಿರುದ್ಧ ಹೋರಾಡಿ: ನೀರಜ್‌

ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಅವರು ಸರ್ಕಾರದ ‘ಫಿಟ್‌ ಇಂಡಿಯಾ ಸಂಡೇಸ್‌ ಆನ್‌ ಸೈಕಲ್‌’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Last Updated 1 ಮಾರ್ಚ್ 2025, 12:44 IST
ಭಾನುವಾರ ಸೈಕಲ್ ತುಳಿಯಿರಿ; ಸ್ಥೂಲಕಾಯ, ಮಾಲಿನ್ಯದ ವಿರುದ್ಧ ಹೋರಾಡಿ: ನೀರಜ್‌

GST | ತೆರಿಗೆ ಹೊರೆ ಇಳಿಕೆಗೆ ಸಮಾಲೋಚನೆ; ಯಾವುದೆಲ್ಲ ಇಳಿಕೆ-ಏರಿಕೆಗೆ ಶಿಫಾರಸು?

100 ಸರಕುಗಳ ಜಿಎಸ್‌ಟಿ ಪರಿಷ್ಕರಣೆ: ಸಚಿವರ ಸಮಾಲೋಚನೆ
Last Updated 20 ಅಕ್ಟೋಬರ್ 2024, 0:14 IST
GST | ತೆರಿಗೆ ಹೊರೆ ಇಳಿಕೆಗೆ ಸಮಾಲೋಚನೆ; ಯಾವುದೆಲ್ಲ ಇಳಿಕೆ-ಏರಿಕೆಗೆ ಶಿಫಾರಸು?

ಸಂಗತ: ಟ್ರಿಣ್‌ ಟ್ರಿಣ್‌ ಟ್ರಿಣ್‌... ಬರಿಯ ಶಬ್ದವಲ್ಲ!

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಡಬ್ಲಿನ್‌ ನಗರದಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ರೈಲಿನಲ್ಲಿ ಪ್ರಯಾಣಿಸು ತ್ತಿದ್ದೆ. ನಿಲುಗಡೆಗಳಲ್ಲಿ ಜನ ತಮ್ಮ ಬೈಸಿಕಲ್‌ ಸಮೇತ ರೈಲು ಹತ್ತಿಕೊಳ್ಳುತ್ತಿದ್ದುದನ್ನು ಕಂಡು ಅವಾಕ್ಕಾದೆ.
Last Updated 2 ಜೂನ್ 2024, 23:41 IST
ಸಂಗತ: ಟ್ರಿಣ್‌ ಟ್ರಿಣ್‌ ಟ್ರಿಣ್‌... ಬರಿಯ ಶಬ್ದವಲ್ಲ!

120 ವಿದ್ಯಾರ್ಥಿನಿಯರಿಗೆ ಸೈಕಲ್ ಭಾಗ್ಯ

ರೋಟರಿ ಸಹಯೋಗದಲ್ಲಿ ಆಕ್ವಿಟಿ ಸಲ್ಯೂಷನ್ ಸಂಸ್ಥೆಯಿಂದ ಉಚಿತ ವಿತರಣೆ
Last Updated 10 ಜನವರಿ 2024, 7:55 IST
120 ವಿದ್ಯಾರ್ಥಿನಿಯರಿಗೆ ಸೈಕಲ್ ಭಾಗ್ಯ

ಶಿವಮೊಗ್ಗ | ಸ್ಮಾರ್ಟ್ ಸಿಟಿ: ಸೈಕಲ್ ಹಾದಿಯೇ ಕಣ್ಮರೆ!

ಹಸಿರು ಶಿವಮೊಗ್ಗ ಕನಸಿನಡಿ ನಗರದ ಜನರ ಓಡಾಟಕ್ಕೆ ಸೈಕಲ್ ಪರಿಚಯಿಸಲು ಸ್ಮಾರ್ಟ್ ಸಿಟಿ ಸಿದ್ಧತೆ ನಡೆಸಿದೆ. ಅಚ್ಚರಿಯೆಂದರೆ ₹ 50 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಸೈಕಲ್‌ಗಳ ಓಡಾಟಕ್ಕೆ ಸಿದ್ಧಪಡಿಸಿದ್ದ 34 ಕಿ.ಮೀ ದೂರದ ಬೈಸಿಕಲ್‌ ಪಾಥ್ (ಸೈಕಲ್ ಹಾದಿ) ಮಾತ್ರ ಕಣ್ಮರೆಯಾಗಿದೆ.
Last Updated 20 ಡಿಸೆಂಬರ್ 2023, 6:49 IST
ಶಿವಮೊಗ್ಗ | ಸ್ಮಾರ್ಟ್ ಸಿಟಿ: ಸೈಕಲ್ ಹಾದಿಯೇ ಕಣ್ಮರೆ!

ಬೀದರ್‌: ಬೈಸಿಕಲ್‌ನಲ್ಲಿ ಕಚೇರಿಗೆ ತೆರಳಿದ ಡಿಸಿ, ಎಸ್ಪಿ

ಬೀದರ್‌ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಅವರು ನಗರದಲ್ಲಿ ಸೋಮವಾರ ಅವರ ಕಚೇರಿಗಳಿಗೆ ಬೈಸಿಕಲ್‌ ಮೇಲೆ ತೆರಳಿ ಗಮನ ಸೆಳೆದರು.
Last Updated 4 ಡಿಸೆಂಬರ್ 2023, 7:58 IST
ಬೀದರ್‌: ಬೈಸಿಕಲ್‌ನಲ್ಲಿ ಕಚೇರಿಗೆ ತೆರಳಿದ ಡಿಸಿ, ಎಸ್ಪಿ
ADVERTISEMENT

ಮೈಸೂರು: 60 ಕಿ.ಮೀ ವೇಗದಲ್ಲಿ ಚಲಿಸುವ ಸೈಕಲ್‌!

ಮೈಸೂರು ತಾಲ್ಲೂಕಿನ ತಾಂಡವ‍ಪುರದ ಮಹಾರಾಜ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ‘ಭಾರತ್‌ ಸೈಕಲ್‌ ವಿನ್ಯಾಸ ಚಾಲೆಂಜ್‌’ನಲ್ಲಿ ಗಂಟೆಗೆ 60 ಕಿ.ಮೀ ವೇಗದ ನಾವಿನ್ಯಪೂರ್ಣ ಸೈಕಲ್‌ ವಿನ್ಯಾಸಕ್ಕೆ ₹1 ಲಕ್ಷ ಬಹುಮಾನ ಪಡೆದಿದ್ದಾರೆ.
Last Updated 16 ನವೆಂಬರ್ 2023, 14:21 IST
ಮೈಸೂರು: 60 ಕಿ.ಮೀ ವೇಗದಲ್ಲಿ ಚಲಿಸುವ ಸೈಕಲ್‌!

ಸಂಗತ | ಬೈಸಿಕಲ್: ಹಸಿರು ಹಾದಿಗೆ ಕೈಮರ

ನಗರ ಪರಿಸರದ ಮುಖ್ಯ ಭಾಗವಾಗಬೇಕಿದೆ ಬೈಸಿಕಲ್ ಬಳಕೆ
Last Updated 2 ಜೂನ್ 2023, 19:17 IST
ಸಂಗತ | ಬೈಸಿಕಲ್: ಹಸಿರು ಹಾದಿಗೆ ಕೈಮರ

World Environment Day: ಸೈಕಲ್‌ಗೆ ಓಕೆ, ಮಾಲಿನ್ಯಕ್ಕೆ ಗುಡ್‌ಬೈ!

Last Updated 5 ಜೂನ್ 2022, 4:01 IST
World Environment Day: ಸೈಕಲ್‌ಗೆ ಓಕೆ, ಮಾಲಿನ್ಯಕ್ಕೆ ಗುಡ್‌ಬೈ!
ADVERTISEMENT
ADVERTISEMENT
ADVERTISEMENT