ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Bird

ADVERTISEMENT

ಗುಬ್ಬಿಗಳ ಬದುಕಿನ ‘ಚಾಲಕ’ ಸುಲ್ತಾನ್‌

ಕೊಪ್ಪಳ: ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಮರಗಳಿಗೊಂದು ಮಣ್ಣಿನ ಬಟ್ಟಲುಗಳನ್ನು ತೂಗು ಹಾಕಲಾಗಿದೆ. ಬೆಳಿಗ್ಗೆ ತುಂಬಿ ತುಳುಕುವ ಆ ಬಟ್ಟಲುಗಳು ಸಂಜೆ ವೇಳೆಗೆ ಖಾಲಿಯಾಗಿರುತ್ತವೆ. ಮತ್ತೆ ನೀರು ತುಂಬಿದಾಕ್ಷಣ ಗುಬ್ಬಿಗಳ ಚಿಲಿಪಿಲಿ ಹೆಚ್ಚಾಗುತ್ತದೆ.
Last Updated 2 ಜೂನ್ 2023, 10:51 IST
ಗುಬ್ಬಿಗಳ ಬದುಕಿನ ‘ಚಾಲಕ’ ಸುಲ್ತಾನ್‌

ಉತ್ತರ ಪ್ರದೇಶ: ಯುವಕನಿಗೆ ಮುಳುವಾದ ಕೊಕ್ಕರೆ ಮೇಲಿನ ಅಕ್ಕರೆ

ಸಾರಸ್‌ ಕೊಕ್ಕರೆಯೊಂದನ್ನು ರಕ್ಷಣೆ ಮಾಡಿ ಅಕ್ಕರೆ ತೋರಿದ ಉತ್ತರ ಪ್ರದೇಶದ ಮಂದಖಾ ಗ್ರಾಮದ ಯುವಕನ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 26 ಮಾರ್ಚ್ 2023, 15:52 IST
ಉತ್ತರ ಪ್ರದೇಶ: ಯುವಕನಿಗೆ ಮುಳುವಾದ ಕೊಕ್ಕರೆ ಮೇಲಿನ ಅಕ್ಕರೆ

ಬೆಂಗಳೂರು | ಪುಟ್ಟೇನಹಳ್ಳಿ ಕೆರೆಯಲ್ಲಿ ಅಪರೂಪದ ಪಕ್ಷಿ

ಬೆಂಗಳೂರು: ಯಲಹಂಕದ ಪುಟ್ಟೇನಹಳ್ಳಿ ಕೆರೆಯಲ್ಲಿ ಅಪರೂಪದ ವೆಸ್ಟರನ್‌ ರೀಫ್‌ ಹೆರಾನ್‌(ಕಡಲು ತೀರದ ಬಕ ಪಕ್ಷಿ) ಭಾನುವಾರ ‘ಪ್ರಕೃತಿ ನಡಿಗೆ’ಯಲ್ಲಿ ಕಂಡು ಬಂದಿದೆ.
Last Updated 12 ಮಾರ್ಚ್ 2023, 23:54 IST
ಬೆಂಗಳೂರು | ಪುಟ್ಟೇನಹಳ್ಳಿ ಕೆರೆಯಲ್ಲಿ ಅಪರೂಪದ ಪಕ್ಷಿ

ಸಿಕ್ಕಿಬಿದ್ದ ಶಂಕಿತ ಗೂಢಚರ್ಯೆ ಪಾರಿವಾಳ 

10 ದಿನಗಳ ಹಿಂದೆ ಕೊನಾರ್ಕ್‌ನಿಂದ ಸುಮಾರು 35 ಕಿ.ಮೀ. ದೂರದ ಕರಾವಳಿಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ದೋಣಿಯಲ್ಲಿ ಈ ಪಾರಿವಾಳ ಸಿಕ್ಕಿಬಿದ್ದಿತ್ತು. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸುತ್ತಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
Last Updated 8 ಮಾರ್ಚ್ 2023, 16:07 IST
ಸಿಕ್ಕಿಬಿದ್ದ ಶಂಕಿತ ಗೂಢಚರ್ಯೆ ಪಾರಿವಾಳ 

ಭಾರತೀಯ ತೆಗೆದ ಚಿತ್ರಕ್ಕೆ ನ್ಯಾಷನಲ್ ಜಿಯಾಗ್ರಫಿಕ್‌ ವರ್ಷದ ಚಿತ್ರ ಪ್ರಶಸ್ತಿ

ಭಾರತೀಯ ಮೂಲದ ಅಮೆರಿಕದಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಹವ್ಯಾಸಿ ಛಾಯಾಗ್ರಾಹಕ ಕಾರ್ತಿಕ್‌ ಸುಬ್ರಮಣ್ಯಂ ಅವರ 'ಡ್ಯಾನ್ಸ್ ಆಫ್ ದಿ ಈಗಲ್ಸ್' ಶೀರ್ಷಿಕೆಯ ಛಾಯಾಚಿತ್ರವು ‘ನ್ಯಾಷನಲ್ ಜಿಯಾಗ್ರಫಿಕ್‌’ನ ‘ವರ್ಷದ ಚಿತ್ರ’ ಪ್ರಶಸ್ತಿಗೆ ಭಾಜನವಾಗಿದೆ.
Last Updated 21 ಫೆಬ್ರವರಿ 2023, 12:59 IST
ಭಾರತೀಯ ತೆಗೆದ ಚಿತ್ರಕ್ಕೆ ನ್ಯಾಷನಲ್ ಜಿಯಾಗ್ರಫಿಕ್‌ ವರ್ಷದ ಚಿತ್ರ ಪ್ರಶಸ್ತಿ

ಬಿಆರ್‌ಟಿ: 26ರಿಂದ 29ರವರೆಗೆ ಹಕ್ಕಿಗಳ ಗಣತಿ

11 ವರ್ಷದ ಬಳಿಕ ಹಕ್ಕಿಗಳ ಗಣತಿ; ಈವರೆಗೆ 282 ಪಕ್ಷಿ ಪ್ರಭೇದ ದಾಖಲು
Last Updated 16 ಜನವರಿ 2023, 16:04 IST
ಬಿಆರ್‌ಟಿ: 26ರಿಂದ 29ರವರೆಗೆ ಹಕ್ಕಿಗಳ ಗಣತಿ

ಪಕ್ಷಿಯ ಪ್ರಾಣ ಉಳಿಸಿದ ಕಾನ್‌ಸ್ಟೆಬಲ್‌

ಬೆಂಗಳೂರು: ರಾಜಾಜಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳು ಹಾರಿ ಬಿಟ್ಟಿದ್ದ ಗಾಳಿಪಟದ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ ಕಾಗೆಯ ಪ್ರಾಣವನ್ನು ಸಂಚಾರ ವಿಭಾಗದ ಕಾನ್‌ಸ್ಟೆಬಲ್‌ ಉಳಿಸಿದ್ದು, ಅವರ ಮಾನವೀಯ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ದಾರಕ್ಕೆ ಸಿಲುಕಿದ ಕಾಗೆಯು ಜೀವನ್ಮರಣ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸುರೇಶ್, ಎತ್ತರದ ಕಂಬವ ನ್ನೇರಿ ಕಾಗೆಯ ಪ್ರಾಣ ಉಳಿಸಿದ್ದಾರೆ. ಸಮವಸ್ತ್ರದಲ್ಲೇ ಮರ ಏರಿ ಕಾಗೆಯ ರಕ್ಷಣೆ ಮಾಡುತ್ತಿದ್ದ ವಿಡಿಯೊ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಗಮನಿಸಿದ ಶಾಸಕ ಸುರೇಶ್‌ ಕುಮಾರ್, ಸುರೇಶ್‌ ಅವರನ್ನು ಸನ್ಮಾನಿಸಿದ್ದಾರೆ.
Last Updated 4 ಜನವರಿ 2023, 21:52 IST
ಪಕ್ಷಿಯ ಪ್ರಾಣ ಉಳಿಸಿದ ಕಾನ್‌ಸ್ಟೆಬಲ್‌
ADVERTISEMENT

Video| ಸರಳಿಗೆ ಸಿಕ್ಕಿ ನರಳುತ್ತಿದ್ದ ಪಕ್ಷಿಯ ರಕ್ಷಿಸಿದ ಪೊಲೀಸ್: ಪ್ರಶಂಸೆ

ಜಾಹೀರಾತು ಸ್ಥಾವರವೊಂದರ ಕಬ್ಬಿಣದ ಸರಳುಗಳಿಗೆ ಸಿಲುಕಿ ಒದ್ದಾಡುತ್ತಿದ್ದ ಪಕ್ಷಿಯೊಂದನ್ನು ರಾಜಾಜಿನಗರದ ಟ್ರಾಫಿಕ್‌ ಪೊಲೀಸ್‌ ಸುರೇಶ್‌ ಎಂಬುವವರು ರಕ್ಷಿಸಿದ್ದಾರೆ.
Last Updated 1 ಜನವರಿ 2023, 4:52 IST
Video| ಸರಳಿಗೆ ಸಿಕ್ಕಿ ನರಳುತ್ತಿದ್ದ ಪಕ್ಷಿಯ ರಕ್ಷಿಸಿದ ಪೊಲೀಸ್: ಪ್ರಶಂಸೆ

ಗೀಜಗನ ಗೂಡು ನುಂಗಿತ್ತಾ! - ಗೀಜಗ ಕಾಣುತ್ತಿಲ್ಲ ಅವುಗಳ ಗೂಡೂ ಕಾಣುತ್ತಿಲ್ಲ ಯಾಕೋ?

ನಿಸರ್ಗದ ಜಕಣಾಚಾರಿ ಎಂದೂ ದರ್ಜಿ ಎಂದೂ ಕರೆಯಿಸಿಕೊಳ್ಳುವ ಗೀಜಗ ಇತ್ತೀಚೆಗೆ ಕಾಣುತ್ತಿಲ್ಲ ಅವುಗಳ ಗೂಡೂ ಕಾಣುತ್ತಿಲ್ಲ, ಯಾಕೋ?
Last Updated 5 ನವೆಂಬರ್ 2022, 22:00 IST
ಗೀಜಗನ ಗೂಡು ನುಂಗಿತ್ತಾ! - ಗೀಜಗ ಕಾಣುತ್ತಿಲ್ಲ ಅವುಗಳ ಗೂಡೂ ಕಾಣುತ್ತಿಲ್ಲ ಯಾಕೋ?

ಹಕ್ಕಿ ಡಿಕ್ಕಿ: ಪ್ರಯಾಣಿಕರು ಮತ್ತೊಂದು ವಿಮಾನದ ಮೂಲಕ ದೆಹಲಿಗೆ

ಹಕ್ಕಿ ಡಿಕ್ಕಿಹೊಡೆದ ಪರಿಣಾಮ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದ ಏರ್‌ ಇಂಡಿಯಾ ವಿಮಾನವೊಂದರ ಪ್ರಯಾಣಿಕರನ್ನು ಒಂದು ದಿನದ ಬಳಿಕ ಬೇರೊಂದು ವಿಮಾನದ ಮೂಲಕ ದೆಹಲಿಗೆ ಕಳುಹಿಸಲಾಗಿದೆ.
Last Updated 27 ಸೆಪ್ಟೆಂಬರ್ 2022, 14:08 IST
ಹಕ್ಕಿ ಡಿಕ್ಕಿ: ಪ್ರಯಾಣಿಕರು ಮತ್ತೊಂದು ವಿಮಾನದ ಮೂಲಕ ದೆಹಲಿಗೆ
ADVERTISEMENT
ADVERTISEMENT
ADVERTISEMENT