ಶನಿವಾರ, 12 ಜುಲೈ 2025
×
ADVERTISEMENT

bison

ADVERTISEMENT

ಚಿಕ್ಕಮಗಳೂರು: ಕಾಡುಕೋಣಗಳ ಸ್ಥಳಾಂತರಕ್ಕೆ ಆಲೋಚನೆ

ಮಾನವ–ಕಾಡುಕೋಣ ಸಂಘರ್ಷ: ಮಧ್ಯಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿರುವ ಅಧಿಕಾರಿಗಳ ತಂಡ
Last Updated 6 ಮಾರ್ಚ್ 2025, 7:21 IST
ಚಿಕ್ಕಮಗಳೂರು: ಕಾಡುಕೋಣಗಳ ಸ್ಥಳಾಂತರಕ್ಕೆ ಆಲೋಚನೆ

ಚಿಕ್ಕಮಗಳೂರು | ಕಾಡುಕೋಣ ದಾಳಿ: ಕಾರ್ಮಿಕ ಮಹಿಳೆ ಸಾವು

ಮೂಡಿಗೆರೆ ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಕಾಫಿ ಕೊಯ್ಲು ಮಾಡುತ್ತಿದ್ದಾಗ ಕಾಡುಕೋಣ ದಾಳಿ ನಡೆಸಿದ್ದು, ಅಸ್ಸಾಂ ಮೂಲದ ಬಸೂರಿ ಬೀಬಿ (42) ಎಂಬ ಕಾರ್ಮಿಕ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 8 ಜನವರಿ 2025, 19:35 IST
ಚಿಕ್ಕಮಗಳೂರು | ಕಾಡುಕೋಣ ದಾಳಿ: ಕಾರ್ಮಿಕ ಮಹಿಳೆ ಸಾವು

ಬಂಡೀಪುರ | ಬೇಟೆಯಾಡಲು ಬಂದ ಹುಲಿಯನ್ನೇ ಹಿಮ್ಮೆಟ್ಟಿಸಿದ ಕಾಡೆಮ್ಮೆ

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ವಲಯದಲ್ಲಿ ಬೇಟೆಯಾಡಲು ಬಂದ ಹುಲಿಯನ್ನೇ ಕಾಡೆಮ್ಮೆಯೊಂದು ಹಿಮ್ಮೆಟ್ಟಿಸಿದ್ದು ಈ ವಿಡಿಯೊ ಜಾಲತಾಣಗಳಲ್ಲಿ ಸುದ್ದಿಯಾಗಿದೆ.
Last Updated 11 ಸೆಪ್ಟೆಂಬರ್ 2024, 18:01 IST
ಬಂಡೀಪುರ | ಬೇಟೆಯಾಡಲು ಬಂದ ಹುಲಿಯನ್ನೇ ಹಿಮ್ಮೆಟ್ಟಿಸಿದ ಕಾಡೆಮ್ಮೆ

ಸಾಗರ | ಬಾವಿಗೆ ಬಿದ್ದ ಕಾಡುಕೋಣದ ಮರಿ ರಕ್ಷಣೆ

ಸಾಗರ ತಾಲ್ಲೂಕಿನ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದ 60 ಅಡಿ ಆಳದ ತೆರೆದ ಬಾವಿಗೆ ಎರಡು ವರ್ಷದ ಕಾಡುಕೋಣದ ಮರಿಯೊಂದು ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
Last Updated 9 ಆಗಸ್ಟ್ 2023, 16:10 IST
ಸಾಗರ | ಬಾವಿಗೆ ಬಿದ್ದ ಕಾಡುಕೋಣದ ಮರಿ ರಕ್ಷಣೆ

ಕಾರವಾರ: ಕಾಡುಕೋಣದ ಕಳೆಬರ ಪತ್ತೆ

ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಬಳಿ ಪಾಂಡುಪುರ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕಾಡುಕೋಣದ ಕಳೆಬರ ಪತ್ತೆಯಾಗಿದೆ.
Last Updated 1 ಜುಲೈ 2023, 15:44 IST
fallback

ಕಾಡುಕೋಣ ದಾಳಿಗೆ ಕುರಿಗಾಹಿ ಬಲಿ

ಇಲ್ಲಿನ ಕಾಡು ಶಿವನಹಳ್ಳಿದೊಡ್ಡಿ ಗ್ರಾಮದ ಬಳಿಯಿರುವ ಕಾಡಿನಲ್ಲಿ ಕುರಿ, ಮೇಕೆ ಮೇಯಿಸುತ್ತಿದ ವ್ಯಕ್ತಿಯ ಮೇಲೆ ಕಾಡುಕೋಣ ಗುರುವಾರ ದಾಳಿ ನಡೆಸಿದ್ದು, ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 23 ಫೆಬ್ರುವರಿ 2023, 21:00 IST
ಕಾಡುಕೋಣ ದಾಳಿಗೆ ಕುರಿಗಾಹಿ ಬಲಿ

ಕಾಲುವೆಯಲ್ಲಿ ತೇಲಿ ಬಂದ ಕಾಡುಕೋಣ!

ಶಹಾಪುರ ಶಾಖಾ ಕಾಲುವೆಯಲ್ಲಿ ಕಾಡುಕೋಣ ತೇಲಿ ಬಂದಿದ್ದ ಕಾಡು ಕೋಣವನ್ನು ರಕ್ಷಿಸಿ ಚಿಕಿತ್ಸೆಗೆ ತೆಗೆದುಕೊಂಡು ಹೋಗುವಾಗ ಹೃದಯಾಘಾತದಿಂದ ಮೃತಪಟ್ಟಿದೆ.
Last Updated 8 ಫೆಬ್ರುವರಿ 2023, 16:15 IST
ಕಾಲುವೆಯಲ್ಲಿ ತೇಲಿ ಬಂದ ಕಾಡುಕೋಣ!
ADVERTISEMENT

ಕನಕಪುರ: ಕಾಡೆಮ್ಮೆ ದಾಳಿ ದನಗಾಯಿಗೆ ಗಾಯ

ಕನಕಪುರ: ದನಗಳನ್ನು ಮೇಯಿಸುತ್ತಿದ್ದಾಗ ತಪ್ಪಿಸಿಕೊಂಡ ಹಸುವನ್ನು ಹುಡುಕಲು ಹೋಗಿದ್ದ ದನಗಾಯಿಗೆ ಕಾಡೆಮ್ಮೆಯು ತನ್ನ ಕೋಡಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಸಂಗಮದ ಕೊಗ್ಗೆದೊಡ್ಡಿಯಲ್ಲಿ ನಡೆದಿದೆ.
Last Updated 16 ನವೆಂಬರ್ 2021, 4:31 IST
fallback

ಮಂಗಳೂರು: ಎರಡು ಕಾಡುಕೋಣಗಳನ್ನು ಸೆರೆ ಹಿಡಿದ ಅರಣ್ಯ ಇಲಾಖೆ ತಂಡ

ಮಂಗಳೂರುನಗರದ ಹೃದಯಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಎರಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು, ಕಾಡುಕೋಣ ನೋಡಿ ಜನರು ಗಾಬರಿಯಾಗಿದ್ದರು. ಮಧ್ಯಾಹ್ನದ ವೇಳೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡುಕೋಣ ಸೆರೆ ಹಿಡಿದಿದ್ದಾರೆ.
Last Updated 5 ಮೇ 2020, 7:04 IST
ಮಂಗಳೂರು: ಎರಡು ಕಾಡುಕೋಣಗಳನ್ನು ಸೆರೆ ಹಿಡಿದ ಅರಣ್ಯ ಇಲಾಖೆ ತಂಡ

ಮಂಗಳೂರು ನಗರದೊಳಕ್ಕೆ ಬಂದ ಕಾಡುಕೋಣ

ಮಂಗಳೂರು: ಮಂಗಳವಾರ ಬೆಳಿಗ್ಗೆ ನಗರದೊಳಕ್ಕೆ ಕಾಡುಕೋಣವೊಂದು ಪ್ರವೇಶಿಸಿದ್ದು, ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದೆ. ಅದನ್ನು ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.ಕುದ್ರೋಳಿಯ ವಿಶಾಲ್ ನರ್ಸಿಂಗ್ ಹೋಂ ಸಮೀಪ‌ ಈಗ ಕಾಡುಕೋಣ ಬೀಡುಬಿಟ್ಟಿದೆ. ಅದಕ್ಕೂ ಮುನ್ನ ಹ್ಯಾಟ್ ಹಿಲ್, ಮಣ್ಣಗುಡ್ಡ ಸೇರಿದಂತೆ ನಗರದ ಹಲವೆಡೆ ಓಡಾಡಿದೆ. ಜನವಸತಿ ಪ್ರದೇಶಗಳಲ್ಲೇ ಸುತ್ತಾಡುತ್ತಿದೆ.ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ಜನ ಸಂಚಾರ ಮತ್ತು ವಾಹನಗಳ ಸಂಚಾರ ಕಡಿಮೆ ಇದೆ. ಹೀಗಾಗಿ ಕಾಡುಕೋಣ ಅರಣ್ಯದಿಂದ ದಾಟಿಕೊಂಡು ನಗರಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಮೇ 2020, 5:59 IST
ಮಂಗಳೂರು ನಗರದೊಳಕ್ಕೆ ಬಂದ ಕಾಡುಕೋಣ
err
ADVERTISEMENT
ADVERTISEMENT
ADVERTISEMENT