ಬುಧವಾರ, 17 ಡಿಸೆಂಬರ್ 2025
×
ADVERTISEMENT

Black buck

ADVERTISEMENT

ಗಳಲೆ ರೋಗದಿಂದ ಕೃಷ್ಣಮೃಗಗಳ ಸಾವು: ಪಕ್ಕದ ಗ್ರಾಮಗಳಲ್ಲಿ ಮುಂಜಾಗ್ರತೆಗೆ ಸಲಹೆ

ಗಳಲೆ ರೋಗದಿಂದ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವು: ಡಿಸಿಎಫ್‌ ಎನ್‌.ಇ.ಕ್ರಾಂತಿ ಮಾಹಿತಿ
Last Updated 20 ನವೆಂಬರ್ 2025, 8:23 IST
ಗಳಲೆ ರೋಗದಿಂದ ಕೃಷ್ಣಮೃಗಗಳ ಸಾವು: ಪಕ್ಕದ ಗ್ರಾಮಗಳಲ್ಲಿ ಮುಂಜಾಗ್ರತೆಗೆ ಸಲಹೆ

ಬೆಳಗಾವಿ: ಕೃಷ್ಣಮೃಗಗಳ ಆರೋಗ್ಯ ಸ್ಥಿರ

Black Bucks: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಸೋಂಕು ಪೀಡಿತ ಏಳು ಕೃಷ್ಣಮೃಗಗಳ ಆರೋಗ್ಯ ಸ್ಥಿರವಾಗಿದ್ದು, ನಾಲ್ಕು ದಿನಗಳಿಂದ ತೀವ್ರ ನಿಗಾ ಇಡಲಾಗಿದೆ’ ಎಂದು ಮೃಗಾಲಯದ ಅಧಿಕಾರಿಗಳು ಮಂಗಳವಾರ ತಿಳಿಸಿದರು.
Last Updated 20 ನವೆಂಬರ್ 2025, 4:08 IST
ಬೆಳಗಾವಿ: ಕೃಷ್ಣಮೃಗಗಳ ಆರೋಗ್ಯ ಸ್ಥಿರ

ಬೆಳಗಾವಿ | ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ

Minister Visit: ಬೆಳಗಾವಿ: ರಾಣಿ ಚನ್ನಮ್ಮ ಮೃಗಾಲಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಕೃಷ್ಣಮೃಗಗಳ ಸಾವಿನ ಕುರಿತು ವಿವರ ಪಡೆದು ಪ್ರಾಣಿಗಳ ಪಾಲನೆ ಪರಿಶೀಲಿಸಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು
Last Updated 18 ನವೆಂಬರ್ 2025, 7:51 IST
ಬೆಳಗಾವಿ | ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಸಚಿವ ಸತೀಶ ಜಾರಕಿಹೊಳಿ ಭೇಟಿ

ಸಂಪಾದಕೀಯ ಪಾಡ್‌ಕಾಸ್ಟ್ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ

ಸಂಪಾದಕೀಯ ಪಾಡ್‌ಕಾಸ್ಟ್ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ
Last Updated 18 ನವೆಂಬರ್ 2025, 2:44 IST
ಸಂಪಾದಕೀಯ ಪಾಡ್‌ಕಾಸ್ಟ್ | ಕೃಷ್ಣಮೃಗಗಳ ದಾರುಣ ಅಂತ್ಯ; ಮೃಗಾಲಯಗಳ ಸುಧಾರಣೆ ಅಗತ್ಯ

ಬೆಳಗಾವಿ: ಮುಂದುವರಿದ ಕೃಷ್ಣಮೃಗಗಳ ಸಾವಿನ ಸರಣಿ– ಕಾರಣ ಏನು?

Belagavi Zoo: ಇಮಾಮ್‌ಹುಸೇನ್‌ ಗೂಡುನವರ ಬೆಳಗಾವಿ: ಸಮೀಪದ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕಷ್ಣಮೃಗಗಳ ಸಾಮೂಹಿಕ ಸಾವು ಸಂಭವಿಸಿ ಐದು ದಿನ ಕಳೆದಿವೆ. ಆದರೂ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ.
Last Updated 18 ನವೆಂಬರ್ 2025, 2:20 IST
ಬೆಳಗಾವಿ: ಮುಂದುವರಿದ ಕೃಷ್ಣಮೃಗಗಳ ಸಾವಿನ ಸರಣಿ– ಕಾರಣ ಏನು?

ಬೆಳಗಾವಿ | ಮತ್ತೊಂದು ಕೃಷ್ಣಮೃಗ ಸಾವು; ಸಾವಿನ ಸಂಖ್ಯೆ 31ಕ್ಕೆ ಏರಿಕೆ

Mini zoo incident: ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಸೋಮವಾರ ನಸುಕಿನ ಜಾವ ಒಂದು ಕೃಷ್ಣಮೃಗ ಮೃತಮೃಟ್ಟಿದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
Last Updated 17 ನವೆಂಬರ್ 2025, 6:24 IST
ಬೆಳಗಾವಿ | ಮತ್ತೊಂದು ಕೃಷ್ಣಮೃಗ ಸಾವು; ಸಾವಿನ ಸಂಖ್ಯೆ 31ಕ್ಕೆ ಏರಿಕೆ

ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ತಜ್ಞರ ತಂಡ; 4 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ

Zoo Expert Visit: ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಹಿನ್ನೆಲೆಯಲ್ಲಿ ತಜ್ಞರ ತಂಡ ಭಾನುವಾರ ಭೇಟಿ ನೀಡಿ ನಾಲ್ಕು ಮೃಗಗಳ ಮರಣೋತ್ತರ ಪರೀಕ್ಷೆ ನಡೆಸಿದೆ ಎಂದು ತಿಳಿದುಬಂದಿದೆ.
Last Updated 16 ನವೆಂಬರ್ 2025, 7:24 IST
ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ತಜ್ಞರ ತಂಡ; 4 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ
ADVERTISEMENT

ಕೆಜಿಎಫ್‌: ಬೀದಿ ನಾಯಿ ಹಾವಳಿಗೆ ಕೃಷ್ಣಮೃಗ ಬಲಿ

ಕುಡಿಯುವ ನೀರು, ಮೇವು ಅರಿಸಿ ನಾಡಿನತ್ತ ಬಂದ ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಬೆಮಲ್‌ ನಗರದ ಹೊರವಲಯದಲ್ಲಿ ಸಾಯಿಸಿದೆ.
Last Updated 20 ಏಪ್ರಿಲ್ 2024, 14:03 IST
ಕೆಜಿಎಫ್‌: ಬೀದಿ ನಾಯಿ ಹಾವಳಿಗೆ ಕೃಷ್ಣಮೃಗ ಬಲಿ

ಕೃಷ್ಣಮೃಗ ಬೇಟೆಗಾರರ ಬಂಧನ

ಗದಗ: ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ್ದಾರೆ.
Last Updated 5 ಅಕ್ಟೋಬರ್ 2021, 7:27 IST
fallback

ನೋಡಿ: ರಸ್ತೆ ದಾಟಿದ 3000ಕ್ಕೂ ಹೆಚ್ಚು ಕೃಷ್ಣಮೃಗಗಳು- ಕೊಂಡಾಡಿದ ಮೋದಿ

ವನ್ಯಮೃಗಗಳ ಸಂಚಾರವನ್ನು ನೋಡುವುದೇ ಚೆಂದ. ಗುಜರಾತಿನಲ್ಲಿ ಕೃಷ್ಣಮೃಗಗಳು ಹಿಂಡು ಹಿಂಡಾಗಿ ರಸ್ತೆ ದಾಟುತ್ತಿರುವ ವಿಡಿಯೊ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.
Last Updated 29 ಜುಲೈ 2021, 8:41 IST
ನೋಡಿ: ರಸ್ತೆ ದಾಟಿದ 3000ಕ್ಕೂ ಹೆಚ್ಚು ಕೃಷ್ಣಮೃಗಗಳು- ಕೊಂಡಾಡಿದ ಮೋದಿ
ADVERTISEMENT
ADVERTISEMENT
ADVERTISEMENT