ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

BMTC bus accident

ADVERTISEMENT

ಬೆಂಗಳೂರು | ಸ್ಕೂಟರ್‌ಗೆ ಬಸ್ ಡಿಕ್ಕಿ: ಸಾಫ್ಟ್‌ವೇರ್ ಎಂಜಿನಿಯರ್ ಸ್ಥಳದಲ್ಲೇ ಸಾವು

BMTC Bus Accident: ಸಂಜಯನಗರ ಮುಖ್ಯರಸ್ತೆಯಲ್ಲಿ ಬಿಎಂಟಿಸಿ ಬಸ್‌ ಹಾಗೂ ಸ್ಕೂಟರ್ ನಡುವೆ ಮಂಗಳವಾರ ಸಂಭವಿಸಿದ ಅಪಘಾತದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 19 ಆಗಸ್ಟ್ 2025, 15:47 IST
ಬೆಂಗಳೂರು | ಸ್ಕೂಟರ್‌ಗೆ ಬಸ್ ಡಿಕ್ಕಿ: ಸಾಫ್ಟ್‌ವೇರ್ ಎಂಜಿನಿಯರ್ ಸ್ಥಳದಲ್ಲೇ ಸಾವು

ಬ್ರೇಕ್ ಬದಲು ಆ್ಯಕ್ಸಲರೇಟರ್ ಒತ್ತಿದ್ದ ಆರೋಪ: BMTC ಬಸ್ ಡಿಕ್ಕಿ:ವಾಹನಗಳಿಗೆ ಹಾನಿ

ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿ ಸೋಮವಾರ ಬಿಎಂಟಿಸಿ ವೋಲ್ವೊ ಬಸ್‌ವೊಂದು ಎಂಟು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ದ್ವಿಚಕ್ರ ವಾಹನ ಸವಾರರೊಬ್ಬರು ಗಾಯಗೊಂಡಿದ್ದಾರೆ.
Last Updated 13 ಆಗಸ್ಟ್ 2024, 15:08 IST
ಬ್ರೇಕ್ ಬದಲು ಆ್ಯಕ್ಸಲರೇಟರ್ ಒತ್ತಿದ್ದ ಆರೋಪ: BMTC ಬಸ್ ಡಿಕ್ಕಿ:ವಾಹನಗಳಿಗೆ ಹಾನಿ

ದೊಡ್ಡಬಳ್ಳಾಪುರ | ಬಸ್‌ ಟೈರ್‌ ಸ್ಫೋಟ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಬೆಂಗಳೂರು-ದೊಡ್ಡಬಳ್ಳಾಪುರ ಹೆದ್ದಾರಿ ಹೊಸಹುಡ್ಯ ಸಮೀಪ ಸೋಮವಾರ ಬೆಳಿಗ್ಗೆ 46ನೇ ಡಿಪೊಗೆ ಸೇರಿದ್ದ ಬಿಎಂಟಿಸಿ ಬಸ್‌ ಚಲಿಸುತ್ತಿದ್ದ ವೇಳೆ ಮುಂದಿನ ಭಾಗದ ಟೈಯರ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ.
Last Updated 21 ಮೇ 2024, 5:34 IST
ದೊಡ್ಡಬಳ್ಳಾಪುರ | ಬಸ್‌ ಟೈರ್‌ ಸ್ಫೋಟ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಬೆಂಗಳೂರಿನಲ್ಲಿ ಪ್ರತ್ಯೇಕ ಅಪಘಾತ: ಬಿಎಂಟಿಸಿ ಬಸ್‌ ಗುದ್ದಿ ಇಬ್ಬರು ಸಾವು

ವಿಜಯನಗರ ಹಾಗೂ ಹುಳಿಮಾವು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಬಿಎಂಟಿಸಿ ಬಸ್ ಗುದ್ದಿ ಇಬ್ಬರು ಮೃತಪಟ್ಟಿದ್ದಾರೆ.
Last Updated 29 ಅಕ್ಟೋಬರ್ 2023, 14:08 IST
ಬೆಂಗಳೂರಿನಲ್ಲಿ ಪ್ರತ್ಯೇಕ ಅಪಘಾತ: ಬಿಎಂಟಿಸಿ ಬಸ್‌ ಗುದ್ದಿ ಇಬ್ಬರು ಸಾವು

ಮಾಗಡಿ | ಪತ್ನಿಯ ಸೀಮಂತಕ್ಕೆ ಹೂ ತರಲು ತೆರಳಿದ್ದ ಪತಿಗೆ ಬಸ್‌ ಡಿಕ್ಕಿ, ಸಾವು

ಮಾಗಡಿ ಪಟ್ಟಣದ ಸುಪ್ರಿಯಾ ಗಾರ್ಮೆಂಟ್ಸ್‌ ಮಾಲೀಕ ಕುಮಾರ್ (35) ಅವರಿಗೆ ಬೆಂಗಳೂರಿನಲ್ಲಿ ಭಾನುವಾರ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವಿಗೀಡಾಗಿದ್ದಾರೆ.
Last Updated 29 ಅಕ್ಟೋಬರ್ 2023, 13:53 IST
ಮಾಗಡಿ | ಪತ್ನಿಯ ಸೀಮಂತಕ್ಕೆ ಹೂ ತರಲು ತೆರಳಿದ್ದ ಪತಿಗೆ ಬಸ್‌ ಡಿಕ್ಕಿ, ಸಾವು

ಬೆಂಗಳೂರು: ಬ್ರೇಕ್‌ ವಿಫಲಗೊಂಡು ರಸ್ತೆ ವಿಭಜಕಕ್ಕೆ ಬಿಎಂಟಿಸಿ ಬಸ್‌ ಡಿಕ್ಕಿ

ಕೃಷ್ಣರಾಜ ಮಾರುಕಟ್ಟೆಯ ಮೇಲ್ಸೇತುವೆಯಲ್ಲಿ ಬ್ರೇಕ್‌ ವಿಫಲಗೊಂಡು ರಸ್ತೆ ವಿಭಜಕಕ್ಕೆ ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದಿದ್ದು ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ಧಾರೆ. ಬಸ್‌ನಲ್ಲಿ ಪ್ರಯಾಣಿಕರು ಇರಲಿಲ್ಲ.
Last Updated 4 ಅಕ್ಟೋಬರ್ 2023, 14:14 IST
ಬೆಂಗಳೂರು: ಬ್ರೇಕ್‌ ವಿಫಲಗೊಂಡು ರಸ್ತೆ ವಿಭಜಕಕ್ಕೆ ಬಿಎಂಟಿಸಿ ಬಸ್‌ ಡಿಕ್ಕಿ

VIDEO | ವಿವಿ ಕ್ಯಾಂಪಸ್ ಒಳಗೆ ಖಾಸಗಿ ವಾಹನ ಬೇಡ | Bengaluru University Student Protest

Last Updated 11 ಅಕ್ಟೋಬರ್ 2022, 13:05 IST
fallback
ADVERTISEMENT

ಬಿಎಂಟಿಸಿ ಬಸ್‌ ಡಿಕ್ಕಿ: ಶಿಕ್ಷಕಿ ಸಾವು

ಹೊರವರ್ತುಲ ರಸ್ತೆಯ ನಾಗರಬಾವಿ ವೃತ್ತದ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿದ್ದರಿಂದ ಸರ್ಕಾರಿ ಶಾಲೆಯ ಶಿಕ್ಷಕಿ ಸಂತೋಷಿ (54) ಎಂಬುವರು ಮೃತಪಟ್ಟಿದ್ದಾರೆ.
Last Updated 1 ಸೆಪ್ಟೆಂಬರ್ 2022, 21:21 IST
ಬಿಎಂಟಿಸಿ ಬಸ್‌ ಡಿಕ್ಕಿ: ಶಿಕ್ಷಕಿ ಸಾವು

ಬಿಎಂಟಿಸಿ ಬ್ರೇಕ್ ಫೇಲ್‌: ಜಯನಗರದಲ್ಲಿ ಸರಣಿ ಅಪಘಾತ, ಇಬ್ಬರಿಗೆ ಗಾಯ

ಜಯನಗರದ ಈಸ್ಟ್ ಎಂಡ್ ವೃತ್ತದ ಸಮೀಪದಲ್ಲೇ ಶುಕ್ರವಾರ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 10 ಜನವರಿ 2020, 10:35 IST
ಬಿಎಂಟಿಸಿ ಬ್ರೇಕ್ ಫೇಲ್‌: ಜಯನಗರದಲ್ಲಿ ಸರಣಿ ಅಪಘಾತ, ಇಬ್ಬರಿಗೆ ಗಾಯ

ಬಿಎಂಟಿಸಿ ಬಸ್ ಡಿಕ್ಕಿ ಯುವ ಉದ್ಯೋಗಿ ಸಾವು

ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಫಲ್ ಆಯಿಲ್ ಕಂಪನಿ ಬಳಿ ಮೃತಪಟ್ಟಿದ್ದಾನೆ.
Last Updated 18 ಜುಲೈ 2019, 19:51 IST
ಬಿಎಂಟಿಸಿ ಬಸ್ ಡಿಕ್ಕಿ ಯುವ ಉದ್ಯೋಗಿ ಸಾವು
ADVERTISEMENT
ADVERTISEMENT
ADVERTISEMENT