ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

BMTC BUS PASS

ADVERTISEMENT

ಬಿಎಂಟಿಸಿ ‘ವಜ್ರ’ ಹವಾನಿಯಂತ್ರಿತ ಬಸ್‌ನ ವಾರದ ಪಾಸ್‌ ದರ ಕಡಿತ

BMTC Weekly Pass: ಬಿಎಂಟಿಸಿ ‘ವಜ್ರ’ ಏಸಿ ಬಸ್‌ನ ವಾರಪಾಸ್ ದರವನ್ನು ₹750ರಿಂದ ₹700ಕ್ಕೆ ಇಳಿಸಲಾಗಿದೆ. ಟುಮ್ಯಾಕ್ ಆ್ಯಪ್ ಮೂಲಕ ಡಿಜಿಟಲ್ ಪಾಸ್‌ಗಳನ್ನು ಸುಲಭವಾಗಿ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ನವೆಂಬರ್ 2025, 14:37 IST
ಬಿಎಂಟಿಸಿ ‘ವಜ್ರ’ ಹವಾನಿಯಂತ್ರಿತ ಬಸ್‌ನ ವಾರದ ಪಾಸ್‌ ದರ ಕಡಿತ

ವಜ್ರ ಬಸ್‌: ದೈನಿಕ, ಮಾಸಿಕ ಪಾಸ್‌ ದರ ಇಂದಿನಿಂದ ಏರಿಕೆ

ಬಿಎಂಟಿಸಿಯು ‘ವಜ್ರ ಸೇವೆಯ ಬಸ್‌’ಗಳ ದೈನಿಕ ಹಾಗೂ ಮಾಸಿಕ ಪಾಸಿನ ದರವನ್ನು ಏರಿಕೆ ಮಾಡಿದ್ದು, ಜ.1ರಿಂದ ಹೊಸ ದರಗಳು ಜಾರಿಗೆ ಬರಲಿವೆ.
Last Updated 1 ಜನವರಿ 2023, 2:35 IST
ವಜ್ರ ಬಸ್‌: ದೈನಿಕ, ಮಾಸಿಕ ಪಾಸ್‌ ದರ ಇಂದಿನಿಂದ ಏರಿಕೆ

ವಿದ್ಯಾರ್ಥಿಗಳು ದಿನದ 24 ಗಂಟೆಯೂ ಪಾಸ್ ಬಳಸಿ ಪ್ರಯಾಣಿಸಬಹುದು: ಬಿಎಂಟಿಸಿ

ವಿದ್ಯಾರ್ಥಿಗಳು ದಿನದ 24 ಗಂಟೆಯೂ ಪಾಸ್ ಬಳಸಿ ಪ್ರಯಾಣ ಮಾಡಬಹುದು ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ
Last Updated 12 ನವೆಂಬರ್ 2022, 19:31 IST
ವಿದ್ಯಾರ್ಥಿಗಳು ದಿನದ 24 ಗಂಟೆಯೂ ಪಾಸ್ ಬಳಸಿ ಪ್ರಯಾಣಿಸಬಹುದು: ಬಿಎಂಟಿಸಿ

ಪ್ರಜಾವಾಣಿ ವಿಶೇಷ | ಬಿಎಂಟಿಸಿಗೆ ಸಿಬ್ಬಂದಿ ಕೊರತೆ: ನೌಕರರಿಗೆ ಒ.ಟಿ

ಕೋವಿಡ್‌ ನಂತರ ಬಹುತೇಕ ಎಲ್ಲ ಮಾರ್ಗಗಳಲ್ಲಿ ಬಸ್ ಸಂಚಾರ l 2 ವರ್ಷಗಳ ಬಳಿಕ ಆರಂಭವಾದ ಒ.ಟಿ ಪದ್ಧತಿ
Last Updated 9 ಆಗಸ್ಟ್ 2022, 22:45 IST
ಪ್ರಜಾವಾಣಿ ವಿಶೇಷ | ಬಿಎಂಟಿಸಿಗೆ ಸಿಬ್ಬಂದಿ ಕೊರತೆ: ನೌಕರರಿಗೆ ಒ.ಟಿ

ಬಿಎಂಟಿಸಿ: ಹಳೆ ಪಾಸ್‌ ಬಳಕೆಗೆ ಅವಕಾಶ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2022–23ನೇ ಸಾಲಿನ ತರಗತಿಗಳು ಮೇ 16ರಿಂದ ಆರಂಭವಾಗುತ್ತಿದ್ದು, ಕಳೆದ ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್‌ಕಾರ್ಡ್‌ಗಳನ್ನೇ ಬಳಕೆ ಮಾಡಿಕೊಳ್ಳಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ
Last Updated 14 ಮೇ 2022, 18:34 IST
fallback

ಬಿಎಂಟಿಸಿಗೆ ₹1 ಸಾವಿರ ಕೋಟಿ ಅನುದಾನಕ್ಕೆ ಮನವಿ

‘ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ತೃತೀಯ ಲಿಂಗಿ ಸಮುದಾಯದವರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಬಜೆಟ್‌ನಲ್ಲಿ ಬಿಎಂಟಿಸಿಗೆ ₹1 ಸಾವಿರ ಕೋಟಿ ಅನುದಾನ ನಿಗದಿ ಮಾಡಬೇಕು’ ಎಂದು ಮುಖ್ಯಮಂತ್ರಿಗೆ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಮನವಿ ಸಲ್ಲಿಸಿತು
Last Updated 3 ಮಾರ್ಚ್ 2022, 20:52 IST
fallback

ಗಾರ್ಮೆಂಟ್ಸ್: ಮಹಿಳಾ ನೌಕರರಿಗೆ ಉಚಿತ ಪಾಸ್

ಬೆಂಗಳೂರು ನಗರದ ಗಾರ್ಮೆಂಟ್ಸ್ ಕಾರ್ಖಾನೆಗಳ ಮಹಿಳಾ ನೌಕರರಿಗೆ ‘ವನಿತಾ ಸಂಗಾತಿ’ ಯೋಜನೆಯಡಿ ಜ.22ರಿಂದ ಮಾಸಿಕ ಉಚಿತ ಬಸ್ ಪಾಸ್‌ ವಿತರಣೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ
Last Updated 22 ಡಿಸೆಂಬರ್ 2021, 4:24 IST
ಗಾರ್ಮೆಂಟ್ಸ್: ಮಹಿಳಾ ನೌಕರರಿಗೆ ಉಚಿತ ಪಾಸ್
ADVERTISEMENT

ಬಸ್‌ ಪಾಸ್‌ಗಳ ಅವಧಿ ವಿಸ್ತರಣೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) 2020–21ನೇ ಸಾಲಿನ ವಿದ್ಯಾರ್ಥಿ ಪಾಸ್‌ಗಳ ಮಾನ್ಯತೆಯ ಅವಧಿಯನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಿದೆ.
Last Updated 31 ಆಗಸ್ಟ್ 2021, 23:14 IST
fallback

ದಿನದ ಪಾಸ್‌ಗೆ ₹70: ಬಿಬಿಪಿವಿ ವಿರೋಧ

ಬಸ್‌ ಪ್ರಯಾಣದ ವೇಳೆ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ಕಾರಣದಿಂದ ನಗದು ವ್ಯವಹಾರವನ್ನು ಆದಷ್ಟು ಕಡಿಮೆ ಮಾಡಲು ಉದ್ದೇಶಿಸಿರುವ ಬಿಎಂಟಿಸಿ, ಇದಕ್ಕಾಗಿ ದಿನದ, ವಾರದ ಪಾಸ್‌ ಕೊಳ್ಳಲು ಮತ್ತು ಕ್ಯೂಆರ್‌ ಕೋಡ್‌ ಬಳಸಿ...
Last Updated 18 ಮೇ 2020, 23:10 IST
fallback

ವಿದ್ಯಾರ್ಥಿ ಪಾಸ್ ಅವಧಿ ಜುಲೈ 8ರವರೆಗೆ ವಿಸ್ತರಣೆ

2018–19ನೇ ಸಾಲಿನ ವಿದ್ಯಾರ್ಥಿ ಬಸ್‌ ಪಾಸ್‌ ಮಾನ್ಯತೆಯ ಅವಧಿಯನ್ನು ಬಿಎಂಟಿಸಿ ಇದೇ 8ರವರೆಗೆ ವಿಸ್ತರಿಸಿದೆ. ಹೊಸ ಪಾಸ್ ಪಡೆಯದ ವಿದ್ಯಾರ್ಥಿಗಳು ಇನ್ನೂ ಏಳು ದಿನ ಹಳೇ ಪಾಸ್‌ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು.
Last Updated 1 ಜುಲೈ 2019, 19:38 IST
ವಿದ್ಯಾರ್ಥಿ ಪಾಸ್ ಅವಧಿ ಜುಲೈ 8ರವರೆಗೆ ವಿಸ್ತರಣೆ
ADVERTISEMENT
ADVERTISEMENT
ADVERTISEMENT