ಹೃದಯಾಘಾತ: ಖ್ಯಾತ ನಟ, ಬಾಡಿ ಬಿಲ್ಡರ್ ವರೀಂದರ್ ಘುಮಾನ್ ನಿಧನ
Heart Attack: ಬಾಲಿವುಡ್ ನಟ ಮತ್ತು ಅಂತಾರಾಷ್ಟ್ರೀಯ ಬಾಡಿಬಿಲ್ಡರ್ ವರೀಂದರ್ ಘುಮಾನ್ ಹೃದಯಾಘಾತದಿಂದ 42ನೇ ವಯಸ್ಸಿನಲ್ಲಿ ನಿಧನರಾದರು. ಟೈಗರ್ 3 ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು ಎಂದು ಮೂಲಗಳು ತಿಳಿಸಿವೆ.Last Updated 10 ಅಕ್ಟೋಬರ್ 2025, 7:55 IST