ಸೋಮವಾರ, 2 ಮಾರ್ಚ್ 2026
×
ADVERTISEMENT

Bodybuilding

ADVERTISEMENT

ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆ ಫೆ 8ಕ್ಕೆ

Bodybuilding Contest: ದಾಂಡೇಲಿಯಲ್ಲಿ ಫೆಬ್ರವರಿ 8ರಂದು 'ಮಿಸ್ಟರ್ ದಾಂಡೇಲಿ ಸೀಸನ್-2' ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆ ನಡೆಯಲಿದೆ. ಶಾಸಕ ಆರ್.ವಿ.ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Last Updated 31 ಜನವರಿ 2026, 6:47 IST
ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆ ಫೆ 8ಕ್ಕೆ

ಕುಂದಾನಗರಿಯ ಪ್ರಶಾಂತ ಕನ್ನೂರಕರ್ ಚಾಂಪಿಯನ್

‘ಮಿಸ್ಟರ್ ಕಲ್ಯಾಣ ಕರ್ನಾಟಕ‘ ಟ್ರೋಫಿ; ₹30 ಸಾವಿರ ನಗದು ಬಹುಮಾನ ವಿತರಣೆ
Last Updated 30 ಜನವರಿ 2026, 6:21 IST
ಕುಂದಾನಗರಿಯ ಪ್ರಶಾಂತ ಕನ್ನೂರಕರ್ ಚಾಂಪಿಯನ್

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಮಂಜುನಾಥ ಪ್ರಥಮ

State Bodybuilding: ಗೋಕಾಕ (ಬೆಳಗಾವಿ ಜಿಲ್ಲೆ): ದಾವಣಗೆರೆಯ ಮಂಜುನಾಥ್ ಅಯ್ಯರ್ ಅವರು 12ನೇ ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾರ್ಢ್ಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ₹2 ಲಕ್ಷ ನಗದು ಮತ್ತು ಟ್ರೋಫಿಯನ್ನು ಗೆದ್ದುಕೊಂಡರು.
Last Updated 20 ಜನವರಿ 2026, 22:30 IST
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಮಂಜುನಾಥ ಪ್ರಥಮ

ಅಜಯ್‌ ಈಗ ‘ಮಿಸ್ಟರ್ ಕರ್ನಾಟಕ’

ಕೆಸ್ತೂರು ಗ್ರಾಮದಿಂದ ರಾಜಧಾನಿಗೆ ಸೇರಿ ಜಿಮ್ ಅಪ್ಪಿಕೊಂಡ ಯುವಕ
Last Updated 25 ಮೇ 2024, 7:55 IST
ಅಜಯ್‌ ಈಗ ‘ಮಿಸ್ಟರ್ ಕರ್ನಾಟಕ’

ವಿಜಯನಗರ: ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ

ದಾವಣಗೆರೆ ನಗರದ ನಿಟ್ಟುವಳ್ಳಿ ವಾಸಿ ಧನ್ಯಕುಮಾರ್ (31) ಹತ್ಯೆಗೀಡಾದ ಯುವಕ.
Last Updated 28 ಏಪ್ರಿಲ್ 2022, 7:45 IST
ವಿಜಯನಗರ: ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ

14ರಂದು ರಾಜ್ಯಮಟ್ಟದ ದೇಹಧಾರ್ಡ್ಯ ಸ್ಪರ್ಧೆ

ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಬಾಡಿ ಬಿಲ್ಡರ್ ಅಸೋಸಿಯೇಶನ್ ವತಿಯಿಂದ ಮಾರ್ಚ್ 14ರಂದು ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್ ಕಾರ್ಯದರ್ಶಿ ಸುಧಾಕರ ತಿಳಿಸಿದರು.
Last Updated 2 ಮಾರ್ಚ್ 2021, 15:42 IST
fallback

PV Web Exclusive: ದೇಹದಾರ್ಢ್ಯ ಚಾಂಪಿಯನ್ನರಿಗೆ ಒಳ್ಳೆಯ ಪಾತ್ರಗಳು ಸಿಗದ ಕೊರಗು

ಭಾರತೀಯ ಚಿತ್ರರಂಗದಲ್ಲಿ ದೇಹದಾರ್ಢ್ಯ ಕ್ಷೇತ್ರದ ಸಾಧಕರು ಯಶಸ್ಸು ಗಳಿಸಿದ್ದು ತೀರಾ ವಿರಳ. ಇಲ್ಲವೇ ಇಲ್ಲ ಎನ್ನುವುದು ಹೆಚ್ಚು ಒಪ್ಪುತ್ತದೆ. ಈಗ ಹೀರೊಗಳೇ ಅಂಗಸೌಷ್ಟವಕ್ಕೆ ಹೆಚ್ಚು ಗಮನ ನೀಡುತ್ತಾರೆ
Last Updated 4 ಸೆಪ್ಟೆಂಬರ್ 2020, 9:09 IST
PV Web Exclusive: ದೇಹದಾರ್ಢ್ಯ ಚಾಂಪಿಯನ್ನರಿಗೆ ಒಳ್ಳೆಯ ಪಾತ್ರಗಳು ಸಿಗದ ಕೊರಗು
ADVERTISEMENT

ಕೋವಿಡ್-19: ಬದಲಾಗದಿರಲಿ ಬೆಳಗಿನ ದಿನಚರಿ

ಕೊರೊನಾ ಕಾರಣದಿಂದ ನಮ್ಮ ಬೆಳಗಿನ ದಿನಚರಿಯು ಸಂಪೂರ್ಣವಾಗಿ ಬದಲಾಗಿದೆ. ಆದರೆ ಮನೆಯಿಂದಲೇ ಕೆಲಸ ಮಾಡುವ ಈ ಸಂದರ್ಭಕ್ಕೆ ಹೊಂದುವಂತೆ ದಿನಚರಿಯನ್ನು ರೂಢಿಸಿಕೊಂಡು ಮುಂದೆ ಸಾಗುವುದು ಅಗತ್ಯ.
Last Updated 31 ಆಗಸ್ಟ್ 2020, 19:30 IST
ಕೋವಿಡ್-19: ಬದಲಾಗದಿರಲಿ ಬೆಳಗಿನ ದಿನಚರಿ

ಕಬ್ಬಡ್ಡಿ ಆಟಗಾರ ದೀಪಕ್‌ ದೈಹಿಕ ಕಸರತ್ತು; ಜೀವನ ಪಾಠದ ಗಮ್ಮತ್ತು

ಪ್ರೊ ಕಬಡ್ಡಿ ಲೀಗ್‌ನ ಅತ್ಯಂತ ಯಶಸ್ವಿ ಆಲ್‌ರೌಂಡರ್‌ಗಳ ಪೈಕಿ ಒಬ್ಬರು, ದೀಪಕ್ ನಿವಾಸ್ ಹೂಡಾ. ‘ರನ್ನಿಂಗ್ ಹ್ಯಾಂಡ್ ಟಚ್’ ಮೂಲಕ ರೈಡಿಂಗ್‌ನಲ್ಲಿ ಎದುರಾಳಿಗಳನ್ನು ಕಂಗೆಡಿಸುವ ಅವರು ಸವಾಲಿನ ಸಂದರ್ಭದಲ್ಲಿ ತಂಡವನ್ನು ರಕ್ಷಿಸುವ ಆಪದ್ಬಾಂಧವ.
Last Updated 9 ಆಗಸ್ಟ್ 2020, 19:45 IST
ಕಬ್ಬಡ್ಡಿ ಆಟಗಾರ ದೀಪಕ್‌ ದೈಹಿಕ ಕಸರತ್ತು; ಜೀವನ ಪಾಠದ ಗಮ್ಮತ್ತು

ದೇಹದಾರ್ಢ್ಯ ಸ್ಪರ್ಧೆ 9ರಂದು

ವರ್ತೂರಿನ ರಾಕ್ಸ್‌ ಜಿಮ್‌ ಮತ್ತು ಇಂಡಿಯನ್ ಫಿಟ್ನೆಸ್ ಮತ್ತು ದೇಹದಾರ್ಢ್ಯ ಫೆಡರೇಷನ್ ಆಶ್ರಯದಲ್ಲಿ ಇದೇ 9ರಂದು ಇಂಡಿಯಾ ಕ್ಲಾಸಿಕ್ –2020 ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.
Last Updated 6 ಮಾರ್ಚ್ 2020, 19:25 IST
fallback
ADVERTISEMENT
ADVERTISEMENT
ADVERTISEMENT