ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bone erosion

ADVERTISEMENT

ಗಗನಯಾತ್ರೆಯೂ ಮೂಳೆಗಳೂ...

ದೀರ್ಘಕಾಲದ ಗಗನಯಾತ್ರೆಯ ನಂತರದಲ್ಲಿ ಗಗನಯಾತ್ರಿಗಳ ಅಸ್ಥಿಮಜ್ಜೆಯಲ್ಲಿನ ಬದಲಾವಣೆಗಳ ಕುರಿತು ಕೆನಡಾದ ಒಟಾವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮಾಡಿರುವ ಸಂಶೋಧನೆ ‘ನೇಚರ್‌ ಕಮ್ಯುನಿಕೇಷನ್ಸ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Last Updated 5 ಸೆಪ್ಟೆಂಬರ್ 2023, 23:30 IST
ಗಗನಯಾತ್ರೆಯೂ ಮೂಳೆಗಳೂ...

ಕ್ಷೇಮ ಕುಶಲ | ಹ್ಞಾಂ.. ಹ್ಞೂಂ.. ಔಚ್‌ಗಳಿಂದ ಬಿಡುಗಡೆ

ಗಂಟುಗಳಲ್ಲಿ ಉತ್ಪನ್ನವಾಗುವ ಊತವು ಗಂಟುಗಳ ಚಲನೆಯನ್ನು ಸ್ಥಗಿತಗೊಳಿಸುತ್ತದೆ. ನಡೆಯುವಾಗ, ನಿಲ್ಲುವಾಗ, ಕುಳಿತಾಗ, ಕುಳಿತವರು ನಿಲ್ಲುವಾಗ ಅಸಾಧ್ಯವಾದ ನೋವು ಕಾಣಿಸಿಕೊಳ್ಳುತ್ತದೆ...
Last Updated 18 ಜುಲೈ 2022, 20:00 IST
ಕ್ಷೇಮ ಕುಶಲ | ಹ್ಞಾಂ.. ಹ್ಞೂಂ.. ಔಚ್‌ಗಳಿಂದ ಬಿಡುಗಡೆ

ಮೂಳೆ ತಪಾಸಣಾ ಶಿಬಿರ

ಸುಮನ್‌ ಚಾರಿಟಲ್‌ ಫೌಂಡೇಷನ್‌ ಮಾರ್ಚ್ 1ರಂದು ಬೆಳಿಗ್ಗೆ 10ರಿಂದ 6ರವರೆಗೆ ಮೂಳೆ ತಪಾಸಣೆ ಶಿಬಿರ ಏರ್ಪಡಿಸಿದೆ.
Last Updated 27 ಫೆಬ್ರುವರಿ 2022, 20:41 IST
fallback

ಮಹಿಳೆಯರಲ್ಲಿ ಮೂಳೆ ಸವೆತ

50 ವರ್ಷ ದಾಟಿದ ಮೇಲೆ ಮಹಿಳೆಯರಲ್ಲಿ ಮೂಳೆ ಹಾಗೂ ಸ್ನಾಯು ಸವೆತ ಸಾಮಾನ್ಯ. ವಯಸ್ಸಾದ ಮೇಲೆ ಇದಕ್ಕೆ ಔಷಧಿ, ಪೌಷ್ಟಿಕಾಂಶ ಎಂದು ಪರದಾಡುವುದಕ್ಕಿಂತ ಚಿಕ್ಕ ವಯಸ್ಸಿನಿಂದಲೇ ಕಾಳಜಿ ವಹಿಸುವುದು ಒಳಿತು.
Last Updated 10 ಜನವರಿ 2020, 19:30 IST
ಮಹಿಳೆಯರಲ್ಲಿ ಮೂಳೆ ಸವೆತ

ಮೂಳೆ ಸವೆಯುವ ಹೊತ್ತಲ್ಲಿ...

ನಡುವಯಸ್ಸಿನಲ್ಲಿ ಮೂಳೆ ಸವೆತದಿಂದಾಗಿ ದೇಹದಲ್ಲಿ ಸಣ್ಣಪುಟ್ಟ ಮುಷ್ಕರಗಳು ನಡೆಯುತ್ತವೆ. ಬಹುತೇಕ ಮುಷ್ಕರಗಳಿಗೆ ಸತ್ವಯುತ ಆಹಾರ ಸೇವನೆಯ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಪೌಷ್ಟಿಕ ಆಹಾರ, ಒಂದಿಷ್ಟು ವ್ಯಾಯಾಮ, ಮನಸ್ಸಿಗೂ ಮುದ ನೀಡುವ ಚಟುವಟಿಕೆಯೇ ಅತ್ಯುತ್ತಮ ಚಿಕಿತ್ಸೆಯಾದೀತು.
Last Updated 8 ಸೆಪ್ಟೆಂಬರ್ 2018, 9:57 IST
ಮೂಳೆ ಸವೆಯುವ ಹೊತ್ತಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT